ನಾ-ಗ-ಪ್ಪ ಮನೆ-ಯ-ಲ್ಲಿ-ಲ್ಲ , -ತಾ-ನೇ ಅಮೀ-ನ-ನಾ-ದ ಹೊಟ್ಟೆ ಪಕ್ಷ !
ಬೆಂಗ-ಳೂ-ರು : ವೀರ-ಪ್ಪ-ನ್ ಅಡ-ಗುತಾ-ಣ-ದಿಂ-ದ ತಪ್ಪಿ-ಸಿ-ಕೊಂ-ಡು ಬಂದಿ-ರು-ವ ನಾಗ-ಪ್ಪ-ನವ-ರಿ-ಗೆ ಹೈಕೋ-ರ್ಟ್-ನ ನೋಟಿಸ್ ತಲು-ಪಿ-ಸ-ಲು ವಿಫ-ಲ-ವಾ-ಗಿ-ರು-ವ ಹೊಟ್ಟೆ-ಪ-ಕ್ಷ-ದ ರಂಗ-ಸ್ವಾ-ಮಿ, ನ್ಯಾಯಾ-ಲ-ಯ-ದ ನೋಟಿಸ-ನ್ನು ನಾಗ-ಪ್ಪ-ನ-ವ-ರ ಸ್ವಗೃ-ಹದ ಬಾಗಿ-ಲಿ-ಗೆ ಅಂಟಿ-ಸಿ-ದ್ದಾ-ರೆ. ಈ ವಿಷ-ಯ-ವ-ನ್ನು ಗುರು-ವಾ-ರ ನ್ಯಾಯಾ-ಲ-ಯ-ದ ಗಮ-ನ-ಕ್ಕೆ ರಂಗ-ಸ್ವಾ-ಮಿ ತಂದಿ-ದ್ದಾ-ರೆ.
-ನಾ-ಗ-ಪ್ಪ-ನ-ವ-ರಿ-ಗೆ ಕೋರ್ಟ್ ಆದೇ-ಶ-ದ ಪ್ರತಿ-ಯ-ನ್ನು ತಲು-ಪಿ-ಸ-ಲು ತಾವು ಪಟ್ಟ ಪ್ರಯ-ತ್ನ-ಗ-ಳ-ನ್ನು -ನ್ಯಾ-ಯಾ-ಲ-ಯ-ಕ್ಕೆ ಸಲ್ಲಿ-ಸಿ-ರು-ವ ಜ್ಞಾಪ-ನ-ಪ-ತ್ರ-ದ-ಲ್ಲಿ ರಂಗ-ಸ್ವಾ-ಮಿ ವಿವ-ರಿ-ಸಿ-ದ್ದಾ-ರೆ. ಗಾಂಧಿನ-ಗ-ರ-ದ-ಲ್ಲಿ-ರು-ವ ರಾಜ್-ಕು-ಮಾ-ರ್ ಅವ-ರ ಕಚೇ-ರಿ- ಹಾಗೂ ನಾಗ-ಪ್ಪ-ನ-ವ-ರ --ಮ-ನೆ-ಗೆ --ಅ-ವ-ರು ಭೇಟಿ ಕೊಟ್ಟಿ-ದ್ದಾ-ರೆ. ಕಚೇ-ರಿ ಮುಚ್ಚಿ-ದ್ದ-ರೆ, ಕದ ಮುಚ್ಚಿ-ದ್ದ ನಾಗ-ಪ್ಪ-ನ-ವ-ರ ಮನೆ-ಯ-ಲ್ಲಿ ಪ್ರವೇ-ಶಿ-ಸ-ಲು, ನಾಗ-ಪ್ಪ ಮನೆ-ಯ-ಲ್ಲಿ-ಲ್ಲ ಎನ್ನು-ವ ಕಾರ-ಣ-ದಿಂ-ದ ಅಲ್ಲಿ-ದ್ದ ಪೊಲೀ-ಸರು ಅವ-ಕಾ-ಶ-ಮಾ-ಡಿ-ಕೊ-ಟ್ಟಿ-ಲ್ಲ . ಇ-ದ-ರಿಂ-ದಾ-ಗಿ ಮುಚ್ಚಿ-ದ ಬಾಗಿ-ಲ ಮೇಲೆ-ಯೇ ನ್ಯಾಯಾ-ಲ-ಯ-ದ ನೋಟಿ-ಸ್ ಅಂಟಿ-ಸಿ ರಂಗ-ಸ್ವಾ-ಮಿ ವಾಪ-ಸ್ಸಾ-ಗಿ-ದ್ದಾ-ರೆ.
ವೀರಪ್ಪನ್ ಸೆರೆ-ಯಿಂ-ದ ಪರಾ-ರಿ-ಯಾ-ಗಿ ಬಂದ ನಾಗ-ಪ್ಪ-ನ-ವ-ರನ್ನು ನ್ಯಾಯಾ-ಲ-ಯ-ದ ಮುಂದೆ ಹಾಜ-ರು-ಪ-ಡಿ-ಸು-ವಂ-ತೆ ಕೋರಿ ರಂಗ-ಸ್ವಾ-ಮಿ ಸಾರ್ವ-ಜ-ನಿ-ಕ ಹಿತಾ-ಸ-ಕ್ತಿ ಅರ್ಜಿ ಸಲ್ಲಿ-ಸಿ-ದ್ದ-ನ್ನು ಹಾಗೂ ಪೊಲೀ-ಸ್ ವಶ-ದ-ಲ್ಲಿ--ದ್ದ-ರೆ, ಅಕ್ಟೋ-ಬ-ರ್ 16 ರೊಳ-ಗೆ -ನಾ-ಗ-ಪ್ಪ-ನ-ವ-ರ-ನ್ನು ಹಾಜ-ರು-ಪ-ಡಿ-ಸು-ವಂ-ತೆ ನ್ಯಾಯಾ-ಲ-ಯ ಪೊಲೀ-ಸ-ರಿ-ಗೆ ಆದೇ-ಶಿ-ಸಿ-ದ್ದನ್ನು ಇಲ್ಲಿ ಸ್ಮರಿ-ಸ-ಬ-ಹು-ದು.
(ಯುಎ-ನ್-ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications