ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗ-ಳೂ-ರು ಮೂಲ-ದ ಅಮೂ-ಲ್ಯ ಕೆ.ಎನ್‌. ರೆಡ್ಡಿ-ಗೆ ವೊಲ್ವೊ-2000 ಪ್ರಶ-ಸ್ತಿ

By Staff
|
Google Oneindia Kannada News

ಗೊತೆ-ನ್‌-ಬ-ರ್ಗ್‌ : ಪ-ರಿ-ಸ-ರ ವಿ-ಜ್ಞಾ-ನ-ದ ನೊಬೆ-ಲ್‌ ಪ್ರಶ-ಸ್ತಿ ಎಂದೇ ಹೆಸ-ರಾ-ದ ಪ್ರತಿ-ಷ್ಟಿ-ತ ವೊ-ಲ್ವೊ- 2000 ಪರಿ-ಸ-ರ ಪ್ರಶಸ್ತಿ ಬೆಂಗ-ಳೂ-ರು ಮೂಲ-ದ ಭಾರ-ತೀ-ಯ, ಪರಿ-ಸ-ರ ವಿಜ್ಞಾ-ನಿ -ಅ-ಮೂ-ಲ್ಯ ಕೆ.ಎನ್‌. ರೆಡ್ಡಿ ಅವ-ರಿ-ಗೆ ಲಭಿ-ಸಿ-ದೆ. ಇದ-ರೊಂ-ದಿ-ಗೆ ಈ ಮೊದ-ಲು ವೊಲ್ವೊ ಪ್ರಶ-ಸ್ತಿ ಪಡೆ-ದಿ-ರು-ವ ಬೆಂಗ-ಳೂ-ರಿ-ನ ಗೀತಾ-ಸೇ-ನ್‌ ಹಾಗೂ ಕೃಷಿ ವಿಜ್ಞಾ-ನಿ ಸ್ವಾಮಿ--ನಾ-ಥ-ನ್‌ ಸಾಲಿ-ನ-ಲ್ಲಿ ರೆಡ್ಡಿ ಅ-ವ-ರು ಸೇರ್ಪ-ಡೆ-ಯಾ-ಗಿ-ದ್ದಾ-ರೆ.

ಬ್ರೆಜಿ-ಲ್‌-ನ -ಗೋಲ್ಡೆ-ನ್‌-ಬ-ರ್ಗ್‌, ಸ್ವೀಡ-ನ್‌-ನ ಥಾಮ-ಸ್‌ ಬಿ. ಜಾನ್ಸ-ನ್‌ ಮತ್ತು ಅಮೆ-ರಿ-ಕಾ-ದ ರಾಬ-ರ್ಟ್‌ ಎಚ್‌. ವಿಲಿ-ಯಮ್ಸ್‌ ಅವ-ರು- ರೆಡ್ಡಿ-ಯ-ವ-ರೊಂ-ದಿ-ಗೆ ಪ್ರಶ-ಸ್ತಿ-ಯ-ನ್ನು ಹಂಚಿ-ಕೊಂ-ಡ ಇತ-ರ ವಿಜ್ಞಾ-ನಿ-ಗ-ಳಾ-ಗಿ-ದ್ದಾ-ರೆ. ಶಕ್ತಿ ಮತ್ತು ಪರಿಸರದ ನಡು-ವ-ಣ ಸಂಬಂ-ಧ-ದ ಕುರಿ-ತು ಸಲ್ಲಿ-ಸಿ-ದ ಸೇವೆ-ಯ-ನ್ನು ಗುರ್ತಿ-ಸಿ ಪ್ರಶ-ಸ್ತಿ ನೀಡ-ಲಾ-ಗಿ-ದೆ. 7.5 ಮಿಲಿ-ಯ-ನ್‌ ಭಾರ-ತೀ-ಯ ರುಪಾ-ಯಿ-ಗ-ಳ- ಪ್ರಶ-ಸ್ತಿ-ಯನ್ನು ಅ-ಕ್ಟೋ-ಬ-ರ್‌ 17 ರಂದು ಗೊ-ತೆ-ನ್‌-ಬ-ರ್ಗ್‌-ನ-ಲ್ಲಿ ನಡೆ-ಯು-ವ ವಿಶೇಷ ಸಮಾ-ರಂ-ಭ-ದ-ಲ್ಲಿ ವಿತ-ರಿಸ-ಲಾ-ಗು-ವು-ದು.

ಭಾರ-ತ-ದ ವಿಜ್ಞಾ-ನಿ-ಗ-ಳಿ-ಗೆ ವೊಲ್ವೊ ಪರಿ-ಸ-ರ ಪ್ರಶಸ್ತಿ ಲಭಿ-ಸು-ತ್ತಿ-ರು-ವು-ದು ಇದು ಮೂರ-ನೇ ಬಾರಿ. ಬೆಂಗ-ಳೂ-ರಿ-ನ ಇಂಡಿ-ಯ-ನ್‌ ಇನ್‌-ಸ್ಟಿ-ಟ್ಯೂ-ಟ್‌ ಆಫ್‌ ಮ್ಯಾನೇ-ಜ್‌-ಮೆಂ-ಟ್‌-ನ ಗೀತಾ ಸೇನ್‌(1994), ಕೃಷಿ ವಿಜ್ಞಾ-ನಿ ಸ್ವಾಮಿ-ನಾ-ಥ-ನ್‌(1999) ಪ್ರಶಸ್ತಿ ಪಡೆ-ದ ಇ-ತರ ವಿ-ಜ್ಞಾ-ನಿ-ಗ-ಳು. ಪ್ರಸ್ತು-ತ,- ಪ್ರ-ಶ-ಸ್ತಿ ನಿರ್ಣ-ಯಿ-ಸು-ವ ಜ್ಯೂರಿ ಕಮಿ-ಟಿ-ಯ-ಲ್ಲಿ- ಗೀ-ತಾ ಸೇನ್‌ ಅವ-ರು ಕಾರ್ಯ ನಿರ್ವ-ಹಿ-ಸು-ತ್ತಿದ್ದಾ-ರೆ.

ಪ್ರಸ-ಕ್ತ ವರ್ಷ ಪ್ರಶ-ಸ್ತಿ ಪಡೆ-ದಿ-ರು-ವ ಬ್ರೆಜಿ-ಲ್‌, ಸ್ವೀಡ-ನ್‌ ಹಾಗೂ ಅಮೇ-ರಿ-ಕಾ ಹಾಗೂ ಭಾರ-ತ-ದ ವಿ-ಜ್ಞಾ-ನಿ-ಗ-ಳು 80 ರ ದಶ-ಕ-ದಿಂ-ದ-ಲೂ ನಿಕ-ಟ -ಸ-ಹ-ಕಾ-ರ- ಸಂಪ-ರ್ಕ-ವ-ನ್ನು ಹೊಂದಿ-ದ್ದು , ತಮ್ಮ ಕ್ಷೇ-ತ್ರ-ದ-ಲ್ಲಿ ಮಹ-ತ್ತ-ರ ಕೊಡು-ಗೆ ನೀಡಿ-ದ್ದಾ-ರೆಂ-ದು ವೊಲ್ವೊ ಪ್ರೆೃಜ್‌ ಫೌಂ-ಡೇ-ಷ-ನ್‌-ನ ಅಧ್ಯ-ಕ್ಷ ಲೀಫ್‌ ಜಾನ್‌-ಸ-ನ್‌ ಬಣ್ಣಿ-ಸಿ-ದ್ದಾ-ರೆ. ಜಾಗ-ತಿ-ಕ ಶಕ್ತಿ ಸಂಪ-ನ್ಮೂ-ಲ-ಗ-ಳು, ಭವಿ-ಷ್ಯ-ದ-ಲ್ಲಿ ಅವು-ಗ-ಳ ಕಾಯ್ದಿ-ರಿ-ಸು-ವಿ-ಕೆ ಕು-ರಿ-ತು ವಿವ-ರ-ವಾ-ದ ವರ-ದಿ-ಯ-ನ್ನು -ಈ ವಿಜ್ಞಾ-ನಿ-ಗ-ಳು ಸಲ್ಲಿ-ಸಿ-ದ್ದಾ-ರೆ ಎಂದು ಜಾನ್‌-ಸ-ನ್‌ ಹೇಳಿ-ದ್ದಾ-ರೆ.

ಅಭಿ-ವೃ-ದ್ಧಿ ಶೀಲ ರಾಷ್ಟ್ರ-ಗ-ಳ-ಲ್ಲಿ ನ ಸಾರಿ-ಗೆ ವ್ಯವ-ಸ್ಥೆ-ಯ- ದೋಷ-ಗ-ಳ-ನ್ನು ಸರಿ-ಪ-ಡಿ-ಸು-ವ ಹಾಗೂ ಬಸ್‌ ಸಂಪ-ರ್ಕಜಾಲ-ವ-ನ್ನು ಉತ್ತ-ಮ-ಪ-ಡಿ-ಸು-ವ ಕುರಿ-ತು ರೆಡ್ಡಿ ಅವ-ರು ಸಂಶೋ-ಧ-ನೆ ನಡೆಸಿದ್ದಾ--ರೆ. ಸಾ-ರ್ವ-ಜ-ನಿ-ಕ ಸಾರಿ-ಗೆ ವ್ಯವ-ಸ್ಥೆ-ಯ-ನ್ನು ಉತ್ತ-ಮ-ಗೊ-ಳಿ-ಸ-ಲು ಹಾಗೂ ಅಪ-ಘಾ-ತ-ಗ-ಳ-ನ್ನು ಕಡಿ-ಮೆ ಮಾಡು-ವ-ಲ್ಲಿ ಅವ-ರ ಸಂಶೋ-ಧ-ನೆ-ಗ-ಳು ಉಪ-ಯು-ಕ್ತ-ವಾ-ಗಿ-ವೆ.

ಎಪ್ಪ-ತ್ತ-ರ ದಶ-ಕ-ದ-ಲ್ಲಿ ವಿದೇ-ಶ-ಗ-ಳ-ಲ್ಲಿ ಸಂ-ಶೋ-ಧ-ನೆ ನಡೆ-ಸು-ತ್ತಿ-ದ್ದ ರೆಡ್ಡಿ ಅವ-ರು, ಸ್ವದೇ-ಶ-ಕ್ಕೆ ಏನಾ-ದ-ರೂ ಸೇವೆ ಸಲ್ಲಿ-ಸ-ಬೇ-ಕೆಂ-ಬ ಉದ್ದೇ-ಶ-ದಿಂ-ದ ಭಾರ-ತ-ಕ್ಕೆ ವಾಪ-ಸ್ಸಾ-ದ-ರು. ತಮ್ಮ ಸಂಶೋ-ಧ-ನೆ-ಗ-ಳ ಕುರಿ-ತು ಅವ-ರು ಅನೇ-ಕ ಪುಸ್ತ-ಕ-ಗ-ಳ-ನ್ನೂ ಪ್ರಕ-ಟಿ-ಸಿ-ದ್ದಾ-ರೆ. ಕೈಗಾ-ರಿ-ಕಾ ರಾಷ್ಟ್ರ-ಗ-ಳಂ-ತೆ-ಯೇ ಅಭಿ-ವೃ-ದ್ಧಿ-ಶೀ-ಲ ರಾಷ್ಟ್ರ-ಗ-ಳು ಕೂಡ ಶಕ್ತಿ-ಮೂ-ಲ-ಗ-ಳ ದುರ್ಬ-ಳ-ಕೆ-ಯ ತಪ್ಪೆ- ಸಗು-ತ್ತಿ-ದ್ದು, ಇದ-ರಿಂ-ದಾ-ಗಿ ಪರಿ-ಸ-ರ-ದ-ಲ್ಲಿ ಉಂಟಾ-ಗು-ವ ಏರು-ಪೇರು-ಗ-ಳ ಬಗೆ-ಗೆ ಅವ-ರು ಆಳ-ವಾ-ದ ಸಂಶೋ-ಧ-ನೆ ನಡೆ-ಸಿ-ದ್ದಾ-ರೆ.

(ಐಎ-ಎ-ನ್‌-ಎ-ಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X