ಮಳೆ-ಯ ಎರ-ಡು ಮುಖ-ಗ-ಳು
ನನ್ನ ಆಡ-ಳಿ-ತ-ಕ್ಕೆ ಜನ-ರ ಆಶೀ-ರ್ವಾ-ದ ಇರು-ವಂ-ತೆ-ಯೇ ವರು-ಣ-ನ ಕೃಪೆಯೂ ಇ-ದೆ ಎಂದು ತ-ಮ್ಮ ಆಡ-ಳಿ-ತ-ಕ್ಕೆ ಚೊಚ್ಚಿ-ಲ ವರ್ಷ ತುಂಬಿ-ದ ಸಂದ-ಭ-ರ್-ದ-ಲ್ಲಿ ಮುಖ್ಯ-ಮಂ-ತ್ರಿ ಎಸ್.ಎಂ. ಕೃ-ಷ್ಣ ಹೇಳಿಕೆ ನೀಡಿ-ದ ಬೆನ್ನಿ-ಗೇ, ಕೋಲಾ-ರ ಜಿಲ್ಲೆ-ಯ ಬಾಗೇ-ಪ-ಲ್ಲಿ ತಾಲ್ಲೂ-ಕಿ-ನಿಂ-ದ ಮಳೆ-ಯ ವರ-ದಿ ಬಂದಿ-ದೆ. ಅನೇ-ಕ ವರು-ಷ-ಗ-ಳಿಂ-ದ ಹ-ರಿ-ವ-ನ್ನೇ ಕಾಣ-ದ ತಾಲ್ಲೂ-ಕಿ-ನ ಚಿತ್ರಾ-ವ-ತಿ ಹಾಗೂ ಪಾಪಾ-ಗ್ನಿ ನ-ದಿ-ಗ-ಳು ತುಂಬಿ ಹರಿ-ಯು-ತ್ತಿ-ವೆ. ವರು-ಣ-ನ ವಿಶೇ-ಷ ಕೃಪೆ-ಗೆ ಜನ ಖುಷಿ-ಯಾ-ಗಿ-ದ್ದಾ-ರೆ. ಚುನಾ-ಯಿ-ತ ಪ್ರತಿ-ನಿ-ಧಿ-ಗ-ಳು ಗಂ-ಗಾ-ಪೂ-ಜೆ ಮಾಡಿ-ದ್ದಾ-ರೆ.
ಬಾಗೇ-ಪ-ಲ್ಲಿ ತಾಲ್ಲೂ-ಕಿ-ನ ಜನ-ರ- ಸಂ-ಭ್ರ-ಮ-ದಿಂ-ದ ಬೆಂಗ-ಳೂ-ರು ಗ್ರಾಮಾಂ-ತ-ರ ಜಿಲ್ಲೆ-ಗೆ ಬಂದ-ರೆ, ಅತಿ-ವೃ-ಷ್ಟಿ-ಯ -ಚಿ-ತ್ರ-ಗ-ಳು ಕಾಣಿ-ಸು-ತ್ತ-ವೆ. ಮೂರು ದಿನ-ಗಳ ಸತ-ತ ಮಳೆ-ಗೆ 128 ಕೆರೆ-ಗ-ಳು ಕೋಡಿ ಬಿದ್ದಿ-ವೆ. ರಸ್ತೆ-ಗ-ಳು ಹಾಳಾ-ಗಿ-ವೆ. ಕೆ-ಲ-ವು ಕೆರೆ-ಗ-ಳು ಒಡೆ-ದಿ-ರು-ವು-ದ-ರಿಂ-ದ ಪೈರು ಪಚ್ಚೆ ಕೊಚ್ಚಿ ಹೋಗಿ-ದೆ. ಸೂರು-ಗ-ಳು ನೆಲ ಪಾಲಾ-ಗಿ-ವೆ.
ದೊಡ್ಡಾ-ಲ-ಹ-ಳ್ಳಿ, ಕಚು-ವ-ನ-ಹ-ಳ್ಳಿ, ಕಬ್ಬಾ-ಳು, ಹನಿ-ಯೂ-ರು ಮುಂತಾ-ದ ಗ್ರಾಮ-ಗ-ಳ-ಲ್ಲಿ ಮಳೆ-ಯಿಂ-ದಾ-ಗಿ ಅಪಾ-ರ ನಷ್ಟ ಸಂಭ-ವಿ-ಸಿ-ದೆ. ಕಚು-ವ-ನ-ಹ-ಳ್ಳಿ ಪುನ-ರ್ ನಿರ್ಮಿ-ತ ಕೆರೆ ಒಡೆ-ದಿ-ರು-ವು-ದ-ರಿಂ-ದ 1 ಕೋಟಿ ನಷ್ಟ ಸಂಭ-ವಿ-ಸಿ-ರ-ಬ-ಹು-ದೆಂ-ದು ಅಂದಾ-ಜು ಮಾಡ-ಲಾ-ಗಿ-ದೆ. ಹನಿ-ಯೂ-ರು ಕೆರೆ ಒಡೆ-ದು ಉಂಟಾ-ಗಿ-ರು-ವ ಪ್ರವಾ-ಹ-ದಿಂ-ದ 30 ಕೋಟಿ ರುಪಾ-ಯಿ-ಗೂ ಹೆಚ್ಚಿ-ನ ನಷ್ಟ ಉಂಟಾ-ಗಿ-ದೆ ಎಂದು ವರ-ದಿ-ಗ-ಳು ತಿಳಿ-ಸಿ-ವೆ. ಸಹ-ಕಾ-ರ ಸಚಿ-ವ-ರು, ಜಿಲ್ಲಾ-ಧಿ-ಕಾ-ರಿ-ಗ-ಳು ಹಾಗೂ ಇತ-ರೆ ಚುನಾ-ಯಿ-ತ ಪ್ರತಿ-ನಿ-ಧಿ-ಗ-ಳು ಮಳೆ ಸಂ-ತ್ರ-ಸ್ತ ಪ್ರದೇ-ಶ-ಗ-ಳ ಸಮೀ-ಕ್ಷೆ ನಡೆ-ಸಿ-ದ್ದಾ-ರೆ. ಪರಿ-ಹಾ-ರ-ದ- ವಿವ-ರ-ಗ-ಳು ಲಭ್ಯ-ವಾ-ಗಿ-ಲ್ಲ .
ಬುಧ-ವಾ-ರ-ದ ಮಳೆ ವ್ಯಾ-ಪಾರ : ಕರಾ-ವ-ಳಿ ಹಾಗೂ ದಕ್ಷಿ-ಣ ಒಳ-ನಾ-ಡು-ಗ-ಳ-ಲ್ಲಿ ಮಳೆ -ಬಿ-ರು-ಸು ಕಳೆ-ದುಕೊಂ-ಡಿ-ತ್ತು . ಉತ್ತ-ರ ಒಳ-ನಾ-ಡಿ-ನ ಕೆಲ-ವೆ-ಡೆ ಮಳೆ-ಯಾ-ಗಿ-ದೆ. ಮುಧೋ-ಳ-ದ-ಲ್ಲಿ 5 ಸೆಂಮೀ ಮಳೆ-ಯಾ-ಗಿ-ದೆ. ಧರ್ಮ-ಸ್ಥ-ಳ, ಭ-ಟ್ಕ-ಳ ಹಾಗೂ ಆಗುಂ-ಬೆ-ಗ-ಳ-ಲ್ಲಿ ತಲಾ 3 ಸೆಂಮೀ ಮಳೆ ಬಿದ್ದಿ-ದ್ದ-ರೆ, ಬೆಂಗ-ಳೂ-ರಿ-ನ-ಲ್ಲಿ 1 ಸೆಂಮೀ ಮಳೆ-ಯಾ-ಗಿ-ದೆ. ಮುಂದಿ-ನ ನಲ-ವ-ತ್ತೆ-ಂ-ಟು ಗಂಟೆ-ಗ-ಳ-ಲ್ಲಿ ಕರಾ-ವಳಿ ಮತ್ತು ಉತ್ತ-ರ- ಒಳ-ನಾ-ಡಿ-ನ ಕೆಲ-ವೆ-ಡೆ ಮಳೆ-ಯಾ-ಗ-ಬ-ಹು-ದು. -ಬೆಂ-ಗ-ಳೂ-ರಿ-ನ-ಲ್ಲಿ ಮೋಡ- ಕವಿ-ದ ವಾತಾ-ವ-ರ-ಣವಿದ್ದು , ಆಗಾ-ಗ ಮಳೆ -ನಿ-ರೀ-ಕ್ಷಿ-ಸ-ಬ-ಹು-ದು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications