Get Updates
Get notified of breaking news, exclusive insights, and must-see stories!

ಕರ್ನಾಟಕ- ತಮಿಳುನಾಡು ಸರ್ಕಾರಗಳಿಗೆ ಸುಪ್ರಿಂಕೋರ್ಟ್‌ ಛೀಮಾರಿ

ನವ-ದೆ-ಹ-ಲಿ : ವೀರ-ಪ್ಪ-ನ್‌-ನಿಂ-ದ ಅಪ-ಹ-ರ-ಣ-ದ ಬೆದ-ರಿ-ಕೆ ಇದ್ದಾ-ಗ್ಯೂ ರಾಜ್‌-ಕು-ಮಾ-ರ್‌-ಗೆ ಸೂಕ್ತ ರಕ್ಷ-ಣೆ ನೀಡ-ದ ಕರ್ನಾ-ಟ-ಕ ಹಾಗೂ ತಮಿ-ಳು-ನಾ-ಡು ಸರ್ಕಾ-ರ-ಗ-ಳ ಬೇಜ-ವಾ-ಬ್ದಾ-ರಿ-ಯ-ನ್ನು ಸುಪ್ರಿಂ-ಕೋ-ರ್ಟ್‌ ಕಟು ಶಬ್ದ-ಗ-ಳ-ಲ್ಲಿ ಟೀಕಿ-ಸಿ-ದೆ.

ಟಾಡಾ ಬಂ-ದಿಗ-ಳ ಬಿಡು-ಗ-ಡೆ ಕುರಿ-ತ ಅರ್ಜಿ-ಯ ವಿಚಾ-ರ-ಣೆ-ಯ-ನ್ನು ಮಂಗ-ಳ-ವಾ-ರ-ಕ್ಕೆ ಮುಂದೂ-ಡು-ವ ಮುನ್ನ ನ್ಯಾಯ-ಮೂ-ರ್ತಿ ಎಸ್‌.ಪಿ. ಭರೂ-ಚ ನೇತೃ-ತ್ವ-ದ -ತ್ರಿ-ಸ-ದ-ಸ್ಯ-ರ ನ್ಯಾಯ-ಪೀ-ಠ- , ಸೂಕ್ತ ಮುನ್ನೆ-ಚ್ಚ-ರಿ-ಕೆ ಕ್ರಮ ಕೈಗೊ-ಳ್ಳ-ದ ಸರ್ಕಾ-ರ-ದ ಕ್ರಮ-ದ ಬಗೆ-ಗೆ, ಕರ್ನಾ-ಟ-ಕ-ದ ಪರ ವಾದ-ವ-ನ್ನು ಮಂಡಿ-ಸಿ-ದ ಸಾಲಿ-ಸಿ-ಟ-ರ್‌ ಜನ-ರ-ಲ್‌ ಹರೀ-ಶ್‌ ಸಾ-ಳ್ವೆ ಅವ-ರ-ನ್ನು ಪ್ರಶ್ನಿ-ಸಿ-ತು.

ಕರ್ನಾ-ಟ-ಕ ರಿಸ-ರ್ವ್‌ ಪೋಲೀ-ಸ್‌ ಅಧೀಕ್ಷ-ಕ- ಆರ್ಕೇ-ಶ್‌ ಕುಮಾ-ರ್‌, ಮೇ 22 ರಂದೇ ರಾಜ್‌-ಕು-ಮಾ-ರ್‌ ಅವ-ರ-ನ್ನು ವೀರ-ಪ್ಪ-ನ್‌ ಅಪ-ಹ-ರಿ-ಸು-ವ ಸಂಭ-ವ-ನೀ-ಯ-ತೆ-ಯ ಕು-ರಿ-ತಾದ ವರ-ದಿ-ಯ-ನ್ನು ಸ-ರ್ಕಾ-ರ-ಕ್ಕೆ ಸಲ್ಲಿ-ಸಿ-ದ್ದ-ರು. ಆದ-ರೆ, ವರ-ದಿ-ಯ-ನ್ನು ಅಲ-ಕ್ಷಿ-ಸಿ, ರಾಜ್‌-ರ-ವ-ರಿ-ಗೆ ಯಾವು-ದೇ ರಕ್ಷ-ಣೆ ನೀಡ-ದ ಸರ್ಕಾ-ರ-ದ ಕ್ರಮ-ವ-ನ್ನು, ನ-ಡ-ವ-ಳಿ-ಕೆ-ಯ-ನ್ನು ನಿವೃ-ತ್ತ ಪೊಲೀ-ಸ್‌ ಅಧಿ-ಕಾ-ರಿ ಅಬ್ದು-ಲ್‌ ಕರೀಂ ಅವ-ರ ವಕೀ-ಲ ಸಿ. ಬದ-ರೀ-ನಾ-ಥ್‌ ನ್ಯಾಯ--ಪೀ-ಠ-ದ ಗಮ-ನ-ಕ್ಕೆ ತಂದ-ರು.

ಕಿ-ಕ್ಕಿ-ರಿ-ದ ಕೋರ್ಟ್‌ ಹಾಲ್‌-ನ-ಲ್ಲಿ ಸುಮಾ-ರು ನಾಲ್ಕು ಗಂಟೆ-ಗ-ಳಿಗೂ ಹೆಚ್ಚಿ-ನ ಅವ-ಧಿ-ಯ ವಿಚಾ-ರ-ಣೆ-ಯ-ನ್ನು ನಡೆ-ಸಿ-ದ ನ್ಯಾಯ-ಪೀ-ಠ ರಾಜ್ಯ-ದ-ಲ್ಲಿ-ನ ಕಾನೂ-ನು ಮತ್ತು ಸುವ್ಯ-ವ-ಸ್ಥೆ-ಯ ಸತ್ಯಾಂ-ಶ-ಗ-ಳ-ನ್ನು ಮುಚ್ಚಿಡು-ತ್ತಿ-ರು-ವ ಕರ್ನಾ-ಟ-ಕ ಸರ್ಕಾ-ರವ-ನ್ನು ತ-ರಾ-ಟೆಗೆ ತೆಗೆ-ದುಕೊಂ-ಡಿ-ತು. ರಾಜ್‌ ಅವ-ರ ಬಿಡು-ಗ-ಡೆ ವಿಳಂ-ಬ-ವಾ-ದರೆ, ರಾಜ್ಯ-ದ-ಲ್ಲಿ ರಕ್ತ-ದ ಕೋಡಿ ಹರಿ-ಯುತ್ತ-ದೆ ಎ-ನ್ನು-ವ ರಾಜ್ಯ ಸರ್ಕಾ-ರ-ದ ಅಭಿ-ಪ್ರಾ-ಯ-ದ-ಲ್ಲಿ-ನ ಪ್ರಾಮಾ-ಣಿ-ಕ-ತೆ-ಯ ಬಗೆ-ಗೆ ನ್ಯಾಯ-ಮೂ-ರ್ತಿ ಭರೂ-ಚ ಸಂಶ-ಯ ವ್ಯಕ್ತ-ಪ-ಡಿ-ಸಿ-ದ-ರು. ಸ-ರ್ಕಾ-ರ-ದ ನಿಜ-ವಾ-ದ ಉದ್ದೇ-ಶ ವೀರ-ಪ್ಪ--ನ್‌-ನ ಬೇಡಿ-ಕೆ-ಗ-ಳ-ನ್ನು ಒಪ್ಪು-ವು-ದೇ ಆಗಿ-ತ್ತು ಎಂದು ಅವ-ರು ಹೇಳಿ-ದ-ರು.

ಕಳೆ-ದ ದಶ-ಕ-ದ-ಲ್ಲಿ ವೀರ-ಪ್ಪ-ನ್‌-ನ-ನ್ನು ಬಂಧಿ-ಸ-ಲು ಸರ್ಕಾ-ರ ಕೈಗೊಂ-ಡಿ-ರು-ವ ಕ್ರಮ-ಗ-ಳ ಬಗೆ-ಗೆ ವಿವ-ರಗಳ-ನ್ನು ಒದ-ಗಿ-ಸು-ವಂ-ತೆ ಹರೀ-ಶ್‌ ಸಾಳ್ವೆ ಅವ-ರ-ನ್ನು ನ್ಯಾಯ-ಪೀಠ ಕೇಳಿ-ತು. ನಮ-ಗೆ ಈ ಬಗೆ-ಗೆ ಪ್ರಮಾ-ಣ-ಪ-ತ್ರ ಬೇಕಿ-ಲ್ಲ , -ವ-ಸ್ತು ಸ್ಥಿತಿ-ಯ ದಾಖ-ಲೆ-ಗ-ಳು ಬೇಕು ಎಂದು ಭರೂ-ಚ ಸ್ಪಷ್ಟ-ವಾ-ಗಿ ಹೇಳಿ-ದ-ರು.

ನ್ಯಾಯಾ-ಲ-ಯ-ದ-ಲ್ಲಿ ಹಾಜ-ರಿ-ದ್ದು ಕಲಾ-ಪ-ವ-ನ್ನು ವೀಕ್ಷಿ-ಸಿ-ದ ಕರ್ನಾ-ಟ-ಕ-ದ ಕಾನೂ-ನು ಮಂತ್ರಿ ಡಿ.ಬಿ. ಚಂದ್ರೇ-ಗೌ-ಡ ಕೋರ್ಟ್‌ ಆದೇ-ಶ-ವ-ನ್ನು ನಾವು ಪಾಲಿ-ಸು-ತ್ತೇ-ವೆ, ಪ್ರಕ-ರ-ಣ ಸರ್ಕಾ-ರ-ದ ಪರ-ವಾ-ಗಿ ಇತ್ಯ-ರ್ಥ-ವಾ-ಗು-ವ ವಿಶ್ವಾ-ಸ ನಮ-ಗಿ-ದೆ ಎಂದು ಕೋರ್ಟ್‌ ಕಲಾ-ಪ-ದ ನಂತ-ರ-ದ ಸುದ್ದಿ-ಗೋ-ಷ್ಠಿ-ಯ-ಲ್ಲಿ ತಿಳಿ-ಸಿ-ದ-ರು.

(ಐಎ-ಎ-ನ್‌-ಎ-ಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+