Get Updates
Get notified of breaking news, exclusive insights, and must-see stories!

ಬ್ರಿಟೀಷ್‌ ಗಂಡಸರ ಲೈಂಗಿಕ ದಿನಚರಿಯಲ್ಲಿ ಭಾರತೀಯ ಆಹಾರ

ಲಂಡನ್‌:ಬ್ರಿಟಿಷ್‌ ಗಂಡಸರಿಗೀಗ ಭಾರತೀಯ ಆಹಾರದ ಮೇಲೆ ಕಣ್ಣು ಬಿದ್ದಿದೆ. ಈ ಮುಂಚೆಯಿಂದಲೂ ಭಾರತೀಯ ಮಧ್ಯಪಾನಗಳ ಬಗ್ಗೆ ಆಸಕ್ತಿ ಹೊಂದಿದ್ದ ಬ್ರಿಟೀಷರು ಈಗ ಭಾರತೀಯ ಆಹಾರವನ್ನೂ ಇಷ್ಟಪಡತೊಡಗಿದ್ದಾರೆ. ತಮಗಿಂತಲೂ ತಮ್ಮ ಸಂಗಾತಿಗಳು ಭಾರತೀಯ ಆಹಾರ ಸೇವಿಸಬೇಕೆಂದು ಇಲ್ಲಿನ ಗಂಡಸರು ಇಚ್ಚಿಸುತ್ತಾರೆ ಎಂದು ಸಮೀಕ್ಷೆಯಾಂದು ತಿಳಿಸಿದೆ.

ಕಬಾಬ್‌ ಇಷ್ಟದ ಆಹಾರ : 10 ಸಾವಿರ ಮಂದಿಯನ್ನು ಒಳಗೊಂಡ ಈ ಸಮೀಕ್ಷೆಯ ಪ್ರಕಾರ, ಕೆಲವು ಪೆಗ್‌ ಮದ್ಯಪಾನ ಏರಿಸಿದ ನಂತರ ಶೇಕಡಾ 53ರಷ್ಟು ಮಂದಿ ಕಬಾಬ್‌ ಉಪಯೋಗಿಸಲು ಇಚ್ಚಿಸುತ್ತಾರೆ. ಆ ನಂತರ ಶೇ. 19ರಷ್ಟು ಜನ ಮಲಗುವುದನ್ನು ಶೇ. 28ರಷ್ಟು ಜನ ಲೈಂಗಿಕಾಸಕ್ತಿಯನ್ನೂ ಇಷ್ಟಪಡುತ್ತಾರೆ.

ಸಮೀಕ್ಷೆಯನ್ನು ಪ್ರಕಟಿಸಿರುವ ಮ್ಯಾಗಜೀನ್‌ ಪ್ರಕಾರ, ಶೇ. 43ರಷ್ಟು ಜನ ಕನಿಷ್ಟ ಒಂದರಿಂದ 5 ಸಂಗಾತಿಗಳ ಜೊತೆ ಮಲಗಿರುತ್ತಾರೆ. ಶೇ. 30ರಷ್ಟು ಜನ 5ರಿಂದ 20, ಶೇ. 13ರಷ್ಟು ಗಂಡಸರು 20ರಿಂದ 50, ಶೇ. 4ರಷ್ಟು ಜನ 50ರಿಂದ 100 ಸಂಗಾತಿಗಳ ಜೊತೆ ಮಲಗಿರುತ್ತಾರೆ. 100ಜನರ ಜೊತೆ ಮಲಗಿರುವವರ ಸಂಖ್ಯೆ ಶೇ. 1ರಷ್ಟಿದೆ.

ಕನಿಷ್ಟ ಶೇ. 25ರಷ್ಟು ಗಂಡಸರು ಇನ್ನೊಬ್ಬ ಗಂಡಸಿನ ಜೊತೆ ಮಲಗಿರುತ್ತಾರೆ. ಶೇ. 100 ಗಂಡಸರು ತಮ್ಮ ಗರ್ಲ್‌ ಫ್ರೆಂಡ್‌ಗಳಿಗೆ ಮೋಸ ಮಾಡಿರುವವರೂ ಹಾಗೂ ಹಸ್ತಮೈಥುನ ಮಾಡಿಕೊಳ್ಳುವವರೂ ಆಗಿದ್ದಾರೆ.

12ನೇ ವಯಸ್ಸಿನೊಳಗೆ ಶೇ. 7ರಷ್ಟು, 12ರಿಂದ 15ನೇ ವಯಸ್ಸಿನೊಳಗೆ ಶೇಕಡಾ 22 ರಷ್ಟು ಹಾಗೂ 16ರಿಂದ 22ನೇ ವಯಸ್ಸಿನೊಳಗೆ ಶೇಕಡಾ 55ರಷ್ಟು ಮಂದಿ ಲೈಂಗಿಕ ಅನುಭವವನ್ನು ಪಡೆದಿರುತ್ತಾರೆ. ಶೇಕಡಾ 9 ಮಂದಿ ಮಾತ್ರ ಲೈಂಗಿಕ ಅನುಭವ ಪಡೆಯದವರಾಗಿದ್ದಾರೆ.

ಕಾಮೋನ್ಮತ್ತತೆ : ಶೇಕಡಾ 54ರಷ್ಟು ಮಂದಿಗೆ ಪ್ರತಿದಿನ ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಲೈಂಗಿಕ ಕ್ರಿಯೆ ಬೇಕಾಗಿದ್ದರೆ, ಶೇಕಡಾ 33ರಷ್ಟು ಮಂದಿಗೆ ವಾರದ ಕೊನೆಯಲ್ಲಿ ಮಾತ್ರಬೇಕು. ಶೇಕಡಾ 12ರಷ್ಟು ಗಂಡಸರು ಏಕಕಾಲದಲ್ಲಿ ಇಬ್ಬರ ಜೊತೆ, ಶೇಕಡಾ 4ರಷ್ಟು ಮಂದಿ ಇಬ್ಬರಿಗಿಂತ ಹೆಚ್ಚು ಹುಡುಗಿಯರ ಜೊತೆ ಮಲಗುತ್ತಾರೆ. ಶೇಕಡಾ 23ರಷ್ಟು ಜನ ಸಾರ್ವಜನಿಕ ಶೌಚಾಲಯಗಳಲ್ಲೂ ತಮ್ಮ ಲೈಂಗಿಕ ತೃಷೆ ತೀರಿಸಿಕೊಳ್ಳುತ್ತಾರೆ. ಶೇಕಡಾ 17ರಷ್ಚು ಮಂದಿ ಲೈಂಗಿಕ ಕ್ರಿಯೆಗಿಂತ ಹಸ್ತಮೈಥುನವನ್ನೇ ಇಷ್ಟಪಡುತ್ತಾರೆ. ಇದಕ್ಕೆ ಕಾರಣ ಒಮ್ಮೆ ಸಂಪರ್ಕಕ್ಕೆ ಒಂದ ಹೆಣ್ಣಿನ ಜೊತೆ ಮತ್ತೆ ಮತ್ತೆ ವ್ಯವಹರಿಸಬೇಕೆಂಬ ಭಯ. 4ರಷ್ಟು ಮಂದಿ ಮತ್ರ ತಾವು ಕಾಮೋನ್ಮತ್ತತೆಯನ್ನು ತಲುಪುವುದಾಗಿ ಹೇಳಿದ್ದಾರೆ.

ಶೇಕಡಾ 66ರಷ್ಟು ಸಂಗಾತಿಗಳು ತಮ್ಮ ಕಾರುಗಳಲ್ಲಿ, ಕಾರಿನಲ್ಲಿ, 35ರಷ್ಟು ಮಂದಿ ದಾರಿಯಲ್ಲಿ, 64ರಷ್ಟು ಮಂದಿ ಅಡಿಗೆ ಮನೆಯಲ್ಲಿ, 54ರಷ್ಟು ಮಂದಿ ಮೈದಾನದಲ್ಲಿ, 89ರಷ್ಟು ಮಂದಿ ಹಾಸಿಗೆಯಲ್ಲಿ , 4ರಷ್ಟು ಜನ ಪ್ರಾಣಿಸಂಗ್ರಹಾಲಯದಲ್ಲಿ, 8ರಷ್ಟು ಮಂದಿ ಮಾರುಕಟ್ಟೆ, 17ರಷ್ಟು ಜನ ಲಿಫ್ಟ್‌ನಲ್ಲಿ ಹಾಗೂ 9ರಷ್ಟು ಜನ ವಿಮಾನದಲ್ಲಿ ಲೈಂಗಿಕ ಅನುಭವ ಪಡೆದಿದ್ದಾರೆ. ಶೇಕಡಾ 50ರಷ್ಟು ಮಂದಿ ತಮ್ಮ ಸಹೋದರಿಯರ ಸ್ನೇಹಿತೆಯರ ಮೇಲೆ ಕಣ್ಣುಹಾಕಿದವರಾಗಿದ್ದು, ಶೇಕಡಾ 17ರಷ್ಟು ಜನ ಮಾತ್ರ ಪಾದ್ರಿಗಳಾಗಲು ಇಚ್ಚಿಸುವುದಾಗಿ ತಿಳಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+