Get Updates
Get notified of breaking news, exclusive insights, and must-see stories!

ಹೀಗೊಂದು ಕತೆ

* ರಾಜಾ-ರಾ-ಮ ಭಟ್‌

‘ಅಜ್ಜಿ ಅಜ್ಜಿ ಕತೆ ಹೇಳಜ್ಜಿ !’
‘ಕತೆನೂ ಇಲ್ಲ , ಗಿತೆನೂ ಇಲ್ಲ. ಸುಮ್ನೆ ಊಟ ಮಾಡ್ಕೊಂಡು ಮಲಕ್ಕೋ’
‘ಹೇಳಜ್ಜಿ , ಕತೆ ಹೇಳು...’
‘ಸರಿ ಕೇಳು. ಒಂದು ಊರಿನಲ್ಲಿ ಒಬ್ಬ ರಾಜಕುಮಾರನಿದ್ದ , ಅವನು ತುಂಬಾ ಜನಪ್ರಿಯನಾಗಿದ್ದ.’
‘ಹ್ಞೂ..’
‘ಆ ಊರಿನ ಕಾಡಿನಲ್ಲಿ ಈರಪ್ಪ ಎಂದೊಬ್ಬ ಕಳ್ಳನಿದ್ದ . ಒಂದ್ಸಲ ಅವನು ರಾಜಕುಮಾರನ್ನ
ಹಿಡಕೊಂಡು ಹೋಗಿಬಿಟ್ಟ. ’
‘ಅಯ್ಯೋ ಮತ್ತೇನಾಯ್ತಜ್ಜಿ ?’
‘ಅಯ್ಯೋ ಅಂದ್ರೆ ರಾಜಕುಮಾರ ವಾಪಾಸ್‌ ಬರ್ತಾನೆಯೇ ? ’
‘ಆ ಈರಪ್ಪನ ಹಿಡಕೊಂಡು ತದಕಬೇಕು. ’
‘ಆ ವೀರಪ್ಪನ ಹಿಡಕೊಂಡು ತದಕಬೇಕು ಅಂತ ಹೇಳಿದ್ರೆ ರಾಜಕುಮಾರ ವಾಪಾಸ್‌ ಬರ್ತಾನೇಯೇ ? ’
‘ಕತೆ ಹೇಳಜ್ಜಿ, ಇಲ್ಲಂದ್ರೆ ನಾನು ಊಟನೂ ಮಾಡಲ್ಲ , ಮಲಗೋದೂ ಇಲ್ಲ. ’
‘ಹಿಂಗೆ ಸ್ಟ್ರೈಕ್‌ ಮಾಡಿದ್ರೆ ರಾಜ್‌ಕುಮಾರ್‌ ವಾಪಾಸ್‌ ಬರ್ತಾನೆಯೇ ?’
‘ಇಲ್ಲ ’
‘ಇಲ್ಲ ಅಂದ್ರೆ ರಾಜಕುಮಾರ್‌ ವಾಪಾಸ್‌ ಬರ್ತನೆಯೇ ?’
‘......’
‘ಸುಮ್ನೆ ಕುಂತ್ರೆ ರಾಜಕುಮಾರ್‌ ಬರ್ತಾನೆಯೇ ? ’
‘........’

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+