Get Updates
Get notified of breaking news, exclusive insights, and must-see stories!

ಪಿಯು ಫುಟ್‌ಬಾಲ್‌ : ಬೆಂಗಳೂರು ದಕ್ಷಿಣಕ್ಕೆ ಜಯ

ಧಾರವಾಡ : ಬೆಂಗಳೂರು ದಕ್ಷಿಣ ಜಿಲ್ಲಾ ತಂಡ ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜುಗಳ ಫುಟ್‌ಬಾಲ್‌ ಟೂರ್ನಿ ಪ್ರಶಸ್ತಿ ಗೆದ್ದಿದೆ.

ಬುಧವಾರ ನಡೆದ ಫೈನಲ್ಸ್‌ನಲ್ಲಿ ಬೆಳಗಾವಿ ತಂಡದ ವಿರುದ್ಧ ಆಟ ಮುಗಿಯಲು 3 ನಿಮಿಷಗಳಷ್ಟೇ ಉಳಿದಿದ್ದಾಗ ಬೆಂಗಳೂರು ದಕ್ಷಿಣ ತಂಡದ ಕುಟ್ಟಿಮಣಿ ಗಳಿಸಿದ ಗೋಲು ತಂಡಕ್ಕೆ ಜಯ ತಂದಿತ್ತಿತು. ಆಟ ಮುಗಿಯಲು ಕೆಲವೇ ನಿಮಿಷಗಳಿದ್ದಾಗಲೂ ಸಮಬಲದ ತಂಡಗಳು ಒಂದೂ ಗೋಲು ಗಳಿಸದಿದ್ದುದು ಪಂದ್ಯ ಡ್ರಾನಲ್ಲಿ ಮುಕ್ತಾಯವಾಗುವ ನಿರೀಕ್ಷೆ ಹುಟ್ಟಿಸಿತ್ತು. ಈ ನಿರೀಕ್ಷೆಯಿಂದಲೇ ಬೆಳಗಾವಿ ತಂಡದ ಗೋಲಿ ಜಯಂತ್‌ ಪ್ರಭು ಸ್ವಲ್ಪ ಸಡಿಲವಾದದ್ದೇ ತಂಡಕ್ಕೆ ಮುಳುವಾಯಿತು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+