ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೀ-ನು-ಗಾ-ರ-ರ ಹಿತ-ಕ್ಕೆ ಸಹ-ಕಾ-ರಿ ಮಾರು-ಕ-ಟ್ಟೆ ಅಗ-ತ್ಯ: ಮ್ಯಾಗಿ

By Staff
|
Google Oneindia Kannada News

ಉಡು-ಪಿ : ಮೀನು ಮಾರಾಟ-ಕ್ಕೆ ಸಹ-ಕಾ-ರಿ ಮಾರು-ಕ-ಟ್ಟೆ ವ್ಯವ-ಸ್ಥೆ-ಯ-ನ್ನು ಅಳ-ವ-ಡಿಸಿಕೊಳ್ಳು-ವಂ-ತೆ ಸಂ-ಸ-ತ್‌ ಸದ-ಸ್ಯೆ ಮಾರ್ಗ-ರೆ-ಟ್‌ ಆಳ್ವಾ ಮೀನು-ಗಾ-ರ-ರಿ-ಗೆ ಸಲ-ಹೆ ಮಾಡಿ-ದ್ದಾ-ರೆ.

ಮೀನು ಹಿಡಿ-ಯು-ವ ವಿ-ಧಾ-ನ-ದ-ಲ್ಲಿ ಬದ-ಲಾ-ವ-ಣೆ-ಯಾ-ದಂ-ತೆ ಮಾರು-ಕ-ಟ್ಟೆ ವ್ಯವ-ಸ್ಥೆ-ಯ-ಲ್ಲೂ ಆಧು-ನಿ-ಕ-ತೆ ಬರ-ಬೇ-ಕೆಂ-ದು ಅಭಿ-ಪ್ರಾಯ ಪಟ್ಟ ಮಾರ್ಗ-ರೆ-ಟ್‌ ಆಳ್ವಾ, ಸಹ-ಕಾ-ರಿ ಮಾರು-ಕ-ಟ್ಟೆ ವ್ಯವಸ್ಥೆ-ಯಿಂ-ದ ಮೀ-ನು-ಗಾ-ರ-ರ ಹಿತ ಸಾಧ್ಯ-ವಾ-ಗು-ತ್ತ-ದೆ ಎಂದರು. ಉಡು--ಪಿ, ದಕ್ಷಿ-ಣ-ಕ-ನ್ನ-ಡ ಹಾಗೂ ಉತ್ತ-ರ- ಕನ್ನ-ಡ ಜಿಲ್ಲಾ ಘಟ-ಕ-ಗ-ಳ ಆಶ್ರ-ಯ-ದ-ಲ್ಲಿ --ಭಾ-ನು-ವಾ-ರ ನಡೆ-ದ ಏಕ-ದಿ-ನ-ದ ವಿಚಾ-ರ-ಸಂ-ಕಿ-ರ-ಣ-ವ-ನ್ನು ಉದ್ಘಾ-ಟಿ-ಸಿ ಅವ-ರು ಮಾತ-ನಾ-ಡು-ತ್ತಿ-ದ್ದ-ರು.

ವಿವಿ-ಧ ಆಹಾ-ರ ಪದಾ-ರ್ಥ-ಗ-ಳಿ-ಗೆ ಸಬ್ಸಿ-ಡಿ ರದ್ದು ಮಾಡು-ವ ಕೇಂದ್ರ ಸರ್ಕಾ-ರ-ದ ಕ್ರಮ-ವ-ನ್ನು ಟೀಕಿಸಿ-ದ ಅವ-ರು, -ಪ್ರ-ತಿ-ಯಾಂ-ದ-ಕ್ಕೂ ವಿಶ್ವ ವ್ಯಾಪಾ-ರ ಸಂಘ-ಟ-ನೆ ಮ-ತ್ತು ವಿಶ್ವ ಬ್ಯಾಂಕ್‌-ನ-ತ್ತ ಕೇಂದ್ರ ಸರ್ಕಾ-ರ- -ಬೆ-ಟ್ಟು ಮಾಡು-ತ್ತ-ದೆ ಎಂದು ಆಪಾ--ದಿ-ಸಿ-ದ-ರು.

ಸ್ಮರ-ಣ ಸಂಚಿ-ಕೆ-ಯ-ನ್ನು ಬಿಡು-ಗ-ಡೆ ಮಾಡಿ-ದ ಕೈಗಾ-ರಿ-ಕಾ ಸಚಿ-ವ ಆರ್‌.ವಿ. ದೇಶ-ಪಾಂ-ಡೆ, ಮೀನು-ಗಾ-ರ-ರ-ನ್ನು ಪರಿ-ಶಿ-ಷ್ಟ ವರ್ಗ-ಕ್ಕೆ ಸೇರಿ-ಸು-ವಂ-ತೆ ರಾಜ್ಯ-ಸ-ರ್ಕಾ-ರ ಕೇಂದ್ರಕ್ಕೆ ಶಿಫಾ-ರ-ಸ್ಸು ಮಾಡಿ-ದೆ, -ಶಿ-ಫಾ-ರ-ಸ್ಸು ಕಾರ್ಯ-ರೂ-ಪಕ್ಕೆ ಬರ-ಲು ರಾಜ್ಯ-ದ ಸಂಸ-ದ-ರು ಶ್ರಮಿ-ಸ-ಬೇ-ಕು ಎಂದ-ರು. ಉಡು-ಪಿ ಶಾಸ-ಕ ಯು.ಆರ್‌. ಸಭಾ-ಪ-ತಿ, ಸಂಕ-ಷ್ಟ--ದ-ಲ್ಲಿ-ರು-ವ ನಾಡ-ದೋ-ಣಿ-ವ-ರಿ-ಗೆ ಸೀಮೆ-ಎ-ಣ್ಣೆ ಸಬ್ಸಿ-ಡಿ ದೊರೆ-ಯ-ಬೇ-ಕು ಎಂದ-ರು.

ಇದೇ ಸಂ-ದ-ರ್ಭ-ದ-ಲ್ಲಿ ಮೀನು-ಗಾ-ರ-ರಿ-ಗೆ ನೆರ-ವಾ-ಗ-ಲು ಸ್ಥಾಪಿ-ಸಿ-ರು-ವ ರಾಷ್ಟ್ರೀ-ಯ ಮೀನು-ಗಾ-ರ-ರ ಕ-ಲ್ಯಾ-ಣ ದತ್ತಿ-ಯ-ನ್ನು ಸಚಿ-ವ ರಮಾ-ನಾ-ಥ ರೈ ಉದ್ಘಾ-ಟಿ-ಸಿ-ದ-ರು. ಮಂಗ-ಳೂ-ರಿ-ನ ಮೀನು-ಗಾ-ರಿ-ಕಾ ಬಂದ-ರಿ-ನ ಎರ-ಡ-ನೇ ಹಂತ-ದ ವಿಸ್ತ-ರ-ಣಾ ಕಾಮ-ಗಾ-ರಿ-ಗೆ ಅನು-ಮ-ತಿ ಸಿಕ್ಕಿ-ದ್ದು , -ಕಾ-ಮ-ಗಾ-ರಿ-ಯ-ನ್ನು ಶೀಘ್ರ-ವೇ ಆರಂ-ಭಿ-ಸ-ಲಾ-ಗು-ವು-ದು ಎಂದ-ರು. ಸಂಸ-ದ ವಿನ-ಯ-ಕು-ಮಾ-ರ್‌ ಸೊರ-ಕೆ ಕಾರ್ಯ-ಕ್ರ-ಮ-ದ ಅಧ್ಯ-ಕ್ಷ-ತೆ ವಹಿ-ಸಿ-ದ್ದ-ರು. ಶಾಸ-ಕ-ರಾ-ದ ಯು.ಟಿ. ಫರೀ-ದ್‌, ಅಭ-ಯ್‌-ಚಂ-ದ್ರ ಜೈನ್‌, ಜಯ-ಪ್ರ-ಕಾ-ಶ ಹೆಗ್ಡೆ, ರಾಮ್‌ ಮೊಗೇ-ರಾ, ಸರ-ಳಾ ಕಾಂ-ಚ-ನ್‌, ಕೇಶ-ವ ಕೊಟ್ಟಾ-ನ್‌, ವಿಜ-ಯ-ಕು-ಮಾ-ರ ಶೆಟ್ಟಿ, ಉಡು-ಪಿ ಜಿಲ್ಲಾ ಪಂಚಾ-ಯ-ತ್‌ ಅಧ್ಯ-ಕ್ಷೆ ಸರ-ಸು.ಡಿ. ಬಂ-ಗೇರಾ, ಉಡು-ಪಿ ತಾಲ್ಲೂ-ಕು ಪಂಚಾ-ಯ-ತ್‌ ಅಧ್ಯ-ಕ್ಷೆ ಶ್ಯಾಮ-ಲಾ ಸುಧಾ-ಕ-ರ್‌ ಮತ್ತಿ-ತ-ರ-ರು ವೇದಿ-ಕೆ-ಯ-ಲ್ಲಿ-ದ್ದ-ರು.

(ಮಂಗ-ಳೂರು ಪ್ರತಿ-ನಿ-ಧಿ-ಯಿಂ-ದ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X