ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಬಿನಿ ತುಂಬಲು ಒಂದಡಿ ನೀರು ಸಾಕು
ಬೆಂಗ-ಳೂ-ರು : ಮುಂಗಾರು ಮತ್ತೆ ಚುರುಕಾಗಿದೆ. ರಾಜ್ಯದ ಅನೇಕ ಕಡೆಗಳಲ್ಲಿ ಮಳೆ ಆಗಿದೆ. ಕಬಿನಿ ಜಲಾಶಯ ಸಂಪೂರ್ಣ ಮಟ್ಟದತ್ತ ಸಾಗಿದೆ. ಸೆಪ್ಟೆಂಬ-ರ್ 26ರ ಮಂಗಳವಾ-ರ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಇಂತಿತ್ತು:
ಜಲಾಶಯ | ಗ-ರಿ-ಷ್ಠ ಮಟ್ಟ | ಇಂದಿ-ನ-ಮ-ಟ್ಟ |
ಲಿಂಗ-ನ-ಮ--ಕ್ಕಿ | 1819.00 ಅಡಿಗಳು | 1816.05 ಅಡಿಗಳು |
ವಾರಾಹಿ | 1950.00 ಅಡಿಗಳು | 1939.01ಅಡಿಗಳು |
ಹೇಮಾವತಿ | 2922.00 ಅಡಿಗಳು | 2921.56ಅಡಿಗಳು |
ಸೂಪಾ | 1859.39 ಅಡಿಗಳು | 1808.30 ಅಡಿಗಳು |
ತಿಪ್ಪಗೊಂಡನಹಳ್ಳಿ | 74.00 ಅಡಿಗಳು | 42.30 ಅಡಿಗಳು |
ಕೆ.ಆರ್.ಎಸ್. | 124.80 ಅಡಿಗಳು | 123.50 ಅಡಿಗಳು |
ಕಬಿನಿ | 2284.00 ಅಡಿಗಳು | 2283.10 ಅಡಿಗಳು |
ಹಾರಂಗಿ | 2859.00 ಅಡಿಗಳು | 2856.34 ಅಡಿಗಳು |
Story first published: Wednesday, September 27, 2000, 5:30 [IST]