Get Updates
Get notified of breaking news, exclusive insights, and must-see stories!

ಬಂ-ದ್‌ ಕೈ ಬಿಡು-ವು-ದಿ-ಲ್ಲ - ಶಿವ-ರಾ-ಜ್‌,ಸೂಕ್ತ ಬಂದೋ-ಬ-ಸ್ತ್‌ - ದಿನ-ಕ-ರ್‌

Dinakarಬೆಂಗ-ಳೂ-ರು : ಬಂದ್‌ -ಕೈ ಬಿಡು-ವಂ-ತೆ ರಾಜ್ಯ ಸರ್ಕಾ-ರ ಪ-ದೇ ಪದೇ ಮಾಡುತ್ತಿರು-ವ ಮನ-ವಿ-ಯ-ನ್ನು ರಾಜ್‌ ಪುತ್ರ ಶಿವ-ರಾ-ಜ್‌-ಕು-ಮಾ-ರ್‌ ಬು-ಧ-ವಾ-ರ ಮಧ್ಯಾ-ಹ್ನ ತಿರಸ್ಕ-ರಿ-ಸಿ-ದ್ದಾ-ರೆ.

ಕಾಡಿ-ನಿಂ-ದ ಬಂದಿ-ದೆ ಎನ್ನ-ಲಾ-ದ -ರಾ-ಜ್‌ ಅವ-ರ ಸಂದೇ-ಶ-ದ ಧ್ವನಿ-ಸು-ರು-ಳಿ-ಯನ್ನು ಆಲಿ-ಸಿ-ದ ನಂತ-ರ -ಅವ-ರು ಸುದ್ದಿ-ಗೋ-ಷ್ಠಿ-ಯ-ಲ್ಲಿ ಮಾತ-ನಾ-ಡು-ತ್ತಿ-ದ್ದ-ರು. ಬಂದ್‌ ನಡೆ-ಯು-ತ್ತಿ-ರು-ವು-ದು ಅಪ-ಹ-ರ-ಣ ಪ್ರಕ-ರ-ಣ-ದ ಬಗೆ-ಗೆ ಕೇಂದ್ರ ಸರ್ಕಾ-ರ-ದ ಗಮ-ನ-ವ-ನ್ನು ಸೆಳೆ-ಯ-ಲಿ-ಕ್ಕೇ ಹೊರ-ತು, ರಾಜ್ಯ ಸರ್ಕಾ-ರ-ದ ವಿರು-ದ್ಧ-ವ-ಲ್ಲ ಎಂದು ಶಿವ-ರಾ-ಜ್‌ ಸ್ಪಷ್ಟ-ಪ-ಡಿಸಿದರು.

-ಶಾಂ-ತಿ-ಯು-ತ ಬಂದ್‌ ಸಂಪೂ-ರ್ಣ ಯಶ-ಸ್ವಿ-ಯಾ-ಗು-ವ ಬ-ಗೆ-ಗೆ ವಿ-ಶ್ವಾ-ಸ ವ್ಯಕ್ತ-ಪ-ಡಿ-ಸಿ-ದ- ಅವರು, ನ್ಯಾ-ಯಾ-ಲ-ಯ-ದ-ಲ್ಲಿ-ರು-ವ ಪ್ರಕ-ರ-ಣ-ವ-ನ್ನು ತ್ವರಿ-ತ-ವಾ-ಗಿ ಇತ್ಯ-ರ್ಥ-ಗೊ-ಳಿ-ಸು-ವಂ-ತೆ ಸು-ಪ್ರಿಂ-ಕೋ-ರ್ಟ-ನ್ನು ಕೇಂದ್ರ ಸರ್ಕಾ-ರ ಒತ್ತಾ-ಯಿ-ಸ-ಬೇ-ಕು ಎಂದು -ಅಭಿ-ಪ್ರಾ-ಯ-ಪ-ಟ್ಟ-ರು.

ಶಿಸ್ತಿ-ನಿಂ-ದ ಬಂದ್‌ ಆಚ-ರ-ಣೆ : ಗುರು-ವಾ-ರ-ದ ಬಂದ-ನ್ನು ಯಾವು-ದೇ ಕಾರ-ಣ-ಕ್ಕೂ ಕೈ ಬಿಡು-ವು-ದಿ-ಲ್ಲ . ಅ-ಭಿ-ಮಾ-ನಿ-ಗ-ಳ ಸಂಘ, ಕನ್ನ-ಡ ಚಿತ್ರೋ-ದ್ಯ-ಮ ಹಾಗೂ ಕನ್ನ-ಡ ಸಂಘ-ಟ-ನೆ-ಗ-ಳು ಬಂದ್‌ ಕರೆ-ಯಿಂ-ದ ಹಿಂದೆ ಸರಿ-ದಿ-ಲ್ಲ ಎಂದು ರಾಜ್‌ ಅ-ಭಿ-ಮಾ-ನಿ-ಗ-ಳ ಸಂಘ-ದ ಅಧ್ಯ-ಕ್ಷ ಸಾ.ರಾ. ಗೋವಿಂ-ದು ಸ್ಪಷ್ಟ-ಪ-ಡಿ-ಸಿ-ದ್ದಾ-ರೆ. ರಾ-ಜ್‌ ಅವ-ರು ಎಷ್ಟೇ ನೋವ-ನು-ಭ-ವಿ-ಸಿ-ದ-ರೂ, ಇತ-ರ-ರಿ-ಗೆ ತೊಂದ-ರೆ ಉಂಟು ಮಾಡ-ಲು ಬಯ-ಸು-ವು-ದಿ-ಲ್ಲ ಎಂದು ಕ್ಯಾ-ಸೆ-ಟ್‌-ನ-ಲ್ಲಿನ ಸಂದೇ-ಶ-ದ ಬಗೆ-ಗೆ ಪ್ರತಿ-ಕ್ರಿ-ಯಿ-ಸಿ-ದ ಅವ-ರು, ಬಂದ-ನ್ನು ಶಿಸ್ತಿ-ನಿಂ-ದ ಆಚ-ರಿ-ಸ-ಲಾ-ಗು-ವು-ದು ಎಂದ-ರು.

-ಹೈ-ಕೋರ್ಟ್‌ ನಿರ್ದೇ-ಶ-ನ-ದಂ-ತೆ ಸೂಕ್ತ ಬಂದೋ-ಬ-ಸ್ತ್‌ : ಬಂದ್‌ ವೇಳೆ ರಾ-ಜ್ಯ-ದ-ಲ್ಲಿ ಕಾನೂ-ನು ಮತ್ತು ಸುವ್ಯವ-ಸ್ಥೆ-ಯ-ನ್ನು ಕಾಪಾ-ಡ-ಲು ಅಗ-ತ್ಯ-ವಾ-ದ ಬಂದೋ-ಬ-ಸ್ತ್‌ ಕಲ್ಪಿ-ಸ-ಲಾ-ಗಿ-ದೆ, ವಾಹ-ನ ಸಂಚಾ-ರ-ಕ್ಕೆ ಅಡ್ಡಿ ಪಡಿ-ಸು-ವ ಹಾಗೂ ಅಂಗ-ಡಿ ಮುಂಗ-ಟ್ಟು-ಗ-ಳ-ನ್ನು ಬಲ-ವಂ-ತ-ವಾ-ಗಿ ಮುಚ್ಚಿ-ಸು-ವ-ವ-ರ ವಿರು-ದ್ಧ ಕ್ರಮ ಜರು-ಗಿ-ಸ-ಲಾ-ಗು-ವು-ದು ಎಂದು ರಾಜ್ಯ ಪೊಲೀ-ಸ್‌ ಮಹಾ ನಿರ್ದೇ-ಶ-ಕ ಸಿ. ದಿನ-ಕ-ರ್‌ ಹೇಳಿ--ದ್ದಾ-ರೆ.

ಅಹಿ-ತ-ಕ-ರ ಘಟ-ನೆ-ಗ-ಳು ಸಂಭ-ವಿ-ಸ-ದಂ-ತೆ ತಡೆ-ಯ-ಲು ಕೇಂದ್ರ- ಪಡೆ-ಗ-ಳ ಎಂಟು -ತು-ಕ-ಡಿ-ಗ-ಳು ಸೇರಿ-ದಂ-ತೆ 10 ಸಾವಿ-ರ ಶ-ಸ್ತ್ರ ಸಜ್ಜಿ-ತ ಪೊಲೀ-ಸ-ರ-ನ್ನು ನಿಯ-ಮಿ-ಸ-ಲಾ-ಗಿ-ದೆ, ಹೋಂ ಗಾ-ರ್ಡ್‌ಗಳ-ನ್ನು ಕೂಡ -ರ-ಕ್ಷ-ಣಾ ವ್ಯವಸ್ಥೆ-ಗೆ ಬ-ಳ-ಸಿ-ಕೊ-ಳ್ಳ-ಲಾ-ಗಿ-ದೆ ಎಂದು ದಿನ-ಕ-ರ್‌ ಹೇಳಿ-ದ-ರು. ಸೂಕ್ಷ್ಮ ಪ್ರದೇ-ಶ-ಗ-ಳೆಂ-ದು ಗುರ್ತಿ-ಸಿ-ರು-ವ ಪ್ರದೇ-ಶ-ಗ-ಳ-ಲ್ಲಿ ಬಿಗಿ ಬಂದೋ-ಬ-ಸ್ತ್‌ ಕ-ಲ್ಪಿಸಲಾ-ಗಿ--ದ್ದು , ಬುಧ-ವಾ-ರ ಮತ್ತು ಗುರು-ವಾ-ರ-ದಂ-ದು ಮ-ದ್ಯ-ದಂ-ಗ-ಡಿ-ಗ-ಳ-ನ್ನು ಮು-ಚ್ಚು-ವಂ-ತೆ ಆದೇಶ ಹೊರಡಿಸಲಾಗಿದೆ ಎಂದ-ರು.

(ಯುಎ-ನ್‌-ಐ)

ಮುಖಪುಟ / ರಾಜ್‌ ಅಪಹರಣ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+