Get Updates
Get notified of breaking news, exclusive insights, and must-see stories!

ಅಂಕ ಸಮ : ಜ್ಯೂರಿ ಕೃಪೆ ವಂಚಿ-ತ ಗುರು-ಚ-ರ-ಣ್‌ ನಿರ್ಗ-ಮ-ನ

ಸಿಡ್ನಿ : ಬುಧ-ವಾ-ರ ನಡೆ-ದ ಲೈಟ್‌ ಹೆವಿವೈಟ್‌ ಬಾಕ್ಸಿಂ-ಗ್‌-ನ- ಕ್ವಾರ್ಟ-ರ್‌ ಫೈನ-ಲ್ಸ್‌-ನಲ್ಲಿ ಉಕ್ರೇನಿ-ನ -ಆ್ಯಂ-ಡ್ರಿ ಫೆಡ್‌-ಚೋ-ಕ್‌ ವಿರು-ದ್ಧ ಭಾರ-ತ-ದ ಗುರು-ಚ-ರ-ಣ್‌ ಸಿಂಗ್‌ ಅದ್ಭುತ ಪ್ರದರ್ಶ-ನ -ನೀ-ಡಿ ಅಂಕ-ಗ-ಳ-ನ್ನು ಸಮ-ಪ-ಡಿಸಿ-ಕೊಂ-ಡ-ರೂ, ರೆಫ-ರಿ-ಯ ಕೃಪೆ ಪಡೆ-ಯ-ದ ಕಾರ-ಣ ಸೆಮಿ-ಫೈ-ನ-ಲ್ಸ್‌ ಪ್ರವೇ-ಶಿ-ಸ-ಲು ವಿಫ-ಲ-ರಾ-ದ-ರು.

ನಾಲ್ಕು ಸುತ್ತು-ಗ-ಳ ನಂತ-ರ ಇಬ್ಬ-ರೂ ಸ್ಪ-ರ್ಧಿ-ಗ-ಳು ತಲಾ 12 ಪಾಯಿಂ-ಟ್‌ ಗಳಿ-ಸಿ ಪಂದ್ಯ ಟೈ ಆಗಿ-ದ್ದಾ-ಗ, -ಜ್ಯೂ-ರಿ-ಯ ನಿರ್ಣ-ಯ-ದಂ-ತೆ ಉಕ್ರೇ-ನಿ-ನ ಫೆಡ್‌-ಚೋ-ಕ್‌ ಅವ-ರ-ನ್ನು - ರೆಫ-ರಿ ವಿ-ಜ-ಯಿ-ಯೆಂ-ದು ಘೋಷಿ-ಸಿ-ದ-ರು. ಅನಿ-ರೀ-ಕ್ಷಿ-ತ ಫಲಿ-ತಾಂ-ಶ-ದಿಂ-ದ ಆಘಾ-ತ-ಕ್ಕೊ-ಳ-ಗಾ-ದ ಗುರು-ಚ-ರ-ಣ್‌ ಸಿಂಗ್‌ ನಿಂತ-ಲ್ಲೇ ಕುಸಿ-ದ-ರು. ಗುರು-ಚ-ರ-ಣ್‌ ಅವ-ರ ನಿರ್ಗ-ಮ-ನ-ದೊಂ-ದಿ-ಗೆ ಕುಸ್ತಿ-ಯ-ಲ್ಲಿ ಪದ-ಕ ಗಳಿ-ಸು-ವ ಭಾರ-ತ-ದ ಆಸೆ ಮಣ್ಣು-ಗೂ-ಡಿ-ತು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+