Get Updates
Get notified of breaking news, exclusive insights, and must-see stories!

ವಿದ್ಯುತ್‌ ಶುಲ್ಕ ಪಾವತಿಗೆ ವಿದ್ಯುನ್ಮಾನ ವ್ಯವಸ್ಥೆ

ಬೆಂಗಳೂರು : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ಬಿಲ್‌ ಪಾವತಿಸಲು ಗಂಟೆ ಗಟ್ಟಲೆ ಕ್ಯೂ ನಿಲ್ಲುವ ಗ್ರಾಹಕರ ಅನುಕೂಲಕ್ಕಾಗಿ ನಗರದ 18 ಉಪ ವಿಭಾಗಗಳಲ್ಲಿ ಎಲೆಕ್ಟ್ರಾನಿಕ್‌ ಕ್ಲಿಯರಿಂಗ್‌ ಸಿಸ್ಟಮ್‌ ಜಾರಿಗೆ ತಂದಿದೆ. ಗ್ರಾಹಕರು ಇನ್ನು ಮುಂದೆ ಬಿಲ್‌ ಹಣ ಪಾವತಿಸಲು ಈ ಪ್ರಯೋಜನ ಪಡೆಯಬಹುದಾಗಿದೆ.

ಹೆಚ್ಚಿನ ವಿವರಗಳನ್ನು ಎನ್‌.ಆರ್‌. ಕಾಲೋನಿ ಉಪವಿಭಾಗ, ಆನಂದರಾವ್‌ ಸರ್ಕಲ್‌ ಉಪವಿಭಾಗ, ಜಯನಗರ ಉಪವಿಭಾಗ, ವಿಲ್ಸನ್‌ ಗಾರ್ಡನ್‌ ಉಪವಿಭಾಗ, ಕೋರಮಂಗಲ ಉಪವಿಭಾಗ, ಇಸ್ರೋ ಲೇಔಟ್‌ ಉಪವಿಭಾಗ, ಜೆ.ಪಿ. ನಗರ ಉಪವಿಭಾಗ, ಬನಶಂಕರಿ ಉಪವಿಭಾಗ, ರಾಜಾಜಿನಗರ ಉಪವಿಭಾಗ, ಮಲ್ಲೇಶ್ವರಂ ಉಪವಿಭಾಗ, ಹೆಬ್ಬಾಳ, ಯಲಹಂಕ ಉಪವಿಭಾಗ, ಎಂ.ಜಿ. ರಸ್ತೆ ಉಪವಿಭಾಗ, ಕುಕ್ಸ್‌ಟೌನ್‌ ಉಪವಿಭಾಗ, ಇಂದಿರಾನಗರ ಉಪವಿಭಾಗ, ವಿಜಯನಗರ ಉಪವಿಭಾಗ, ಬಸವೇಶ್ವರ ನಗರ ಉಪವಿಭಾಗ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಅಥವಾ ಸಹಾಯಕ ಲೆಕ್ಕಾಧಿಕಾರಿಗಳಿಂದ ಪಡೆಯಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+