Get Updates
Get notified of breaking news, exclusive insights, and must-see stories!

ದೂರದರ್ಶನದಲ್ಲಿ ದಸರಾ ಕಾರ್ಯಕ್ರಮಗಳು

ಬೆಂಗಳೂರು : ಬೆಂಗಳೂರು ದೂರದರ್ಶನ ಕೇಂದ್ರ ವಿಶ್ವ ವಿಖ್ಯಾತ ದಸರಾ ಉತ್ಸವದ ಪ್ರತಿನಿತ್ಯದ ಕಾರ್ಯಕ್ರಮಗಳನ್ನು ಸಂಜೆ 6ಗಂಟೆಯಿಂದ 7 ಗಂಟೆ ವರೆಗೆ ಪ್ರಸಾರ ಮಾಡಲಿದೆ.

ಸೆಪ್ಟೆಂಬರ್‌ 29ರಿಂದ ಆರಂಭಗೊಳ್ಳುವ ಈ ವಿಶೇಷ ಕಾರ್ಯಕ್ರಮ ಅಕ್ಟೋಬರ್‌ 1ನೇ ತಾರೀಖಿನವರೆಗೆ ದೂರದರ್ಶನದ ಚಂದನದಲ್ಲಿ ಪ್ರಸಾರವಾಗಲಿದೆ. ಈ ಕಾರ್ಯಕ್ರಮ ದೂರದರ್ಶನದ ಮುಖ್ಯವಾಹಿನಿ ಡಿ.ಡಿ. ಒಂದರಲ್ಲೂ ಪ್ರಸಾರ ಆಗಲಿದೆ. ವಿಜಯದಶಮಿ ಉತ್ಸವ ಹಾಗೂ ಪಂಜಿನ ಮೆರವಣಿಗೆಯ ನೇರಪ್ರಸಾರ ಮಾಡಲಾಗುವುದು ಎಂದು ದೂರದರ್ಶನದ ಅಧಿಕಾರಿಗಳು ತಿಳಿಸಿದ್ದಾರೆ.

ಆಕಾಶವಾಣಿಯಲ್ಲಿ : ಬೆಂಗಳೂರು ಆಕಾಶವಾಣಿ ಕೇಂದ್ರ ಸಹ ಮೈಸೂರು ಅರಮನೆಯಲ್ಲಿ ನಡೆಯುವ ಸಂಗೀತ ಕಾರ್ಯಕ್ರಮಗಳನ್ನು ಧ್ವನಿ ಮುದ್ರಿಸಿಕೊಂಡು 29ರಿಂದ ಪ್ರತಿದಿನ ಬೆಳಗ್ಗೆ 9-30ರಿಂದ 10-30ರವರೆಗೆ ಪ್ರಸಾರ ಮಾಡಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+