Get Updates
Get notified of breaking news, exclusive insights, and must-see stories!

ತುರು-ಸಿ-ನ ಸ್ಪರ್ಧೆ-ಯ-ಲ್ಲಿ ತೇಲಿ-ದ ಭಾರ-ತ-ಕ್ಕೆ 3-2 ರ ಗೆಲು-ವು

ಸಿಡ್ನಿ : ಶನಿ-ವಾ-ರ ಬೆಳಿ-ಗ್ಗೆ ನಡೆ-ದ ಪುರು-ಷ-ರ ಹಾಕಿ ಸ್ಪರ್ಧೆ-ಯ-ಲ್ಲಿ ಸ್ಪೇ-ನ್‌ ವಿರು-ದ್ಧ 3-2 ಗೋಲು-ಗ-ಳ ಜಯ ಗಳಿ-ಸು-ವು-ದ-ರೊಂ-ದಿ-ಗೆ ಭಾರ-ತ -ಸೆ-ಮಿ-ಫೈ-ನ-ಲ್‌ ತಲು-ಪು-ವ ಆಸೆ-ಯ-ನ್ನು ಜೀವಂ-ತ-ವಾ-ಗಿರಿ-ಸಿ-ಕೊಂ-ಡಿ-ದೆ.

ಪದ-ಕ-ದ ಸ್ಪರ್ಧೆ-ಯ-ಲ್ಲಿ-ರಬೇಕಾ-ದ-ರೆ ಗೆಲು-ವು ಅನಿ-ವಾ-ರ್ಯ ಎಂದ-ರಿ-ತಿ-ದ್ದ ಭಾರ-ತ ತಂಡ-ದ-ವ-ರು, ಗೆಲು-ವಿ-ಗಾಗಿ ಸರ್ವ ಪ್ರಯ-ತ್ನ-ಗ-ಳ-ನ್ನೂ ನಡೆ-ಸಿ-ದ-ರು. ದಕ್ಷಿಣ ಕೊರಿ-ಯಾ ವಿರು-ದ್ಧ ಅನಿ-ರೀ-ಕ್ಷಿ-ತ ಸೋಲು ಕಂಡು ಕಂ-ಗೆ-ಟ್ಟಿ-ದ್ದ ಭಾರ-ತ ತಂ-ಡ ಸ್ಪೇನ್‌ ವಿರು-ದ್ಧ- ತಮ್ಮ ಶ್ರೇ-ಷ್ಟ ಮಟ್ಟ-ದ ಫಾರ್ಮ್‌ ಪ್ರದ-ರ್ಶಿ-ಸ-ದಿ-ದ್ದ-ರೂ, ಮಾಡು ಇಲ್ಲ-ವೆ ಮಡಿ ಪಂದ್ಯ-ದ-ಲ್ಲಿ ಗೆಲು-ವು -ಸಾ-ಧಿ-ಸು-ವ-ಲ್ಲಿ ಯಶ-ಸ್ವಿ-ಯಾ-ದ-ರು.

ಸ್ಪರ್ಧೆ-ಯ-ಲ್ಲಿ ಉಳಿ-ಯಲು ಸ್ಪೇನ್‌ ತಂಡ-ಕ್ಕೂ -ಭಾ-ರ-ತ-ದ ವಿರು-ದ್ಧ ಜಯ ಅನಿ-ವಾ-ರ್ಯ-ವಾ-ಗಿ-ತ್ತು . ಭಾರ-ತ-ದ ಪರ ಬಲ್ಜಿ-ತ್‌ ಸಿಂಗ್‌ ಧಿಲ್ಲಾ-ನ್‌ 2 ಗೋಲು ಹೊಡೆ-ದ-ರು. ಆಟ ಪ್ರಾರಂ-ಭ-ವಾ-ದ 15 ನೇ ನಿಮಿ-ಷ-ದ-ಲ್ಲಿ ಮೊದ-ಲ ಗೋಲು ಗಳಿ-ಸಿ-ದ ಭಾರ-ತ ಮುನ್ನ-ಡೆ-ಯಿ-ತು. ಆದ-ರೆ, 21 ನೇ ನಿಮಿ-ಷ-ದ-ಲ್ಲಿ ಸ್ಪೇನ್‌ ಆಟಗಾ-ರ-ರು -ಸ್ಕೋ-ರ-ನ್ನು ಸಮ-ಗೊ-ಳಿ-ಸಿ-ದ-ರು. ಆಟ-ದ ಪ್ರಥ-ಮಾ-ರ್ಧ-ದ ಕೊನೆ ನಿಮಿ-ಷ-ದ-ಲ್ಲಿ -ಮ-ತ್ತೊಮ್ಮೆ ಗೋಲು ಹೊಡೆ-ದ ಭಾರ-ತ ಮುನ್ನ-ಡೆ ಪಡೆ-ಯಿ-ತು.

ಎರ-ಡ-ನೆ-ಯ ಅವ-ಧಿ-ಯ ಆಟ-ದ-ಲ್ಲಿ -ಮೂ-ರ-ನೆ ಗೋಲು ಗಳಿ-ಸಿ ಮುನ್ನ-ಡೆ ಹೆಚ್ಚಿಸಿ-ಕೊಂ-ಡ ಭಾರ-ತ, ರಕ್ಷ-ಣೆ-ಯಾ-ಟ-ಕ್ಕೆ ಇಳಿ-ಯಿ-ತು. ಗೋಲು ಗಳಿ-ಸ-ಲು ಸರ್ವ ಯತ್ನ ನಡೆ-ಸಿ-ದ ಎದು-ರಾ-ಳಿಗ-ಳು ಭಾರ-ತ-ದ ಗೋಲಿ-ಯ-ನ್ನು ವಂಚಿ-ಸಿ ಎರ-ಡ-ನೆ-ಯ ಗೋಲು ಗಳಿ-ಸಿ, ಸೋಲಿ-ನ ಅಂತ-ರ-ವ-ನ್ನು ಇಳಿ-ಸಿ-ಕೊಂ-ಡ-ರು. ಆಟ-ವ-ನ್ನು ಸಮ-ಮಾ-ಡಿ-ಕೊ-ಳ್ಳು-ವ ಎದು-ರಾ-ಳಿ-ಗ-ಳ ತೀವ್ರ ಪ್ರಯ-ತ್ನ--ವ-ನ್ನು ಭಾರ-ತೀ-ಯ ಆಟ-ಗಾ-ರ-ರು ಸಮ-ಗೊ-ಳಿ-ಸಿ-ದ-ರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+