Get Updates
Get notified of breaking news, exclusive insights, and must-see stories!

-ಕೆ-ಟ್ಟ ಆರಂ-ಭ, ಅದ್ಭು-ತ ಅಂತ್ಯ- 400 ಮೀ ಸೆಮಿ ಫೈನಲ್ಸ್‌-ಗೆ ಬೀನಾ ಮೋಲ್‌

ಸಿಡ್ನಿ : ಶನಿ-ವಾ-ರ ನಡೆ-ದ 400 ಮೀ ಕ್ವಾರ್ಟ-ರ್‌ ಫೈನ-ಲ್ಸ್‌ ಓಟ-ದ-ಲ್ಲಿ ಭಾರ-ತ-ದ ಓಟ-ಗಾ-ರ್ತಿ ಕೆ.ಎಂ.ಬೀನಾ- ಮೋ-ಲ್‌ ಕೆಟ್ಟ ಆರಂ-ಭ-ದೊಂ-ದಿ-ಗೆ ಸ್ಪರ್ಧೆ ಪ್ರಾರಂ-ಭಿ-ಸಿ-ದ-ರೂ, ಓ-ಟ-ದ ಕೊನೆ-ಯ-ಲ್ಲಿ ಅದ್ಭು-ತ ಪ್ರದ-ರ್ಶನ ನೀಡು-ವು-ದ-ರೊಂ-ದಿ-ಗೆ ಸ್ಪ--ರ್ಧೆ-ಯ ಸೆಮಿ ಫೈನ-ಲ್ಸ್‌- ತಲು-ಪಿ-ದ್ದಾ-ರೆ.

ಕೆಟ್ಟ ಆರಂ-ಭ-ದಿಂ-ದ ಓಟ-ವ-ನ್ನು ಪ್ರಾರಂ-ಭಿ-ಸಿ-ದ- ಬೀನಾ ಮೊದ-ಲ ನೂರು ಮೀಟ-ರ್ಸ್‌-ನ-ಲ್ಲಿ ಹಿಂದು-ಳಿ-ದು ಇನ್ನೇ-ನು ಸ್ಪರ್ಧೆ-ಯಿಂ-ದ ನಿರ್ಗ-ಮಿ-ಸು-ವಂ-ತಿ-ದ್ದ-ರು. ಆದ-ರೆ, ಅಂತಿಮ ಹಂತ-ದ- ಕೊನೆ-ಯ 50 ಮೀಟ-ರ್‌ ಓಟ-ದ-ಲ್ಲಿ ತಮ್ಮೆ-ಲ್ಲಾ ಶಕ್ತಿ-ಯ-ನ್ನು ಕೂಡಿ-ಕೊಂ-ಡು ಓಡಿ-ದ ಬೀನಾ ಫೈನ-ಲ್ಸ್‌ ಪ್ರವೇ-ಶಿ-ಸಿ-ದ-ರು. 51.81 ಸೆಕೆಂ-ಡು-ಗ-ಳ-ಲ್ಲಿ ಗುರಿ ಮುಟ್ಟಿ-ದ- ಅವರು, ಭಾ-ನು-ವಾ-ರ ನಡೆ-ಯು-ವ ಸೆಮಿ-ಫೈ-ನ-ಲ್ಸ್‌-ನ-ಲ್ಲಿ ಅದೃ-ಷ್ಟ ಪರೀಕ್ಷಿ-ಸ-ಲಿ-ದ್ದಾ-ರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+