Get Updates
Get notified of breaking news, exclusive insights, and must-see stories!

-ಸೆ. 28 ರ ಬಂದ್‌-ಗೆ ಮೈಸೂ-ರಿ-ನ ಕನ್ನ-ಡ ಸಂಘ-ಟ-ನೆ-ಗ-ಳ ಬೆಂಬಲ-ವಿ-ಲ್ಲ

ಮೈಸೂರು :ಡಾ. ರಾಜ್‌ ಕುಮಾರ್‌ ಅವರ ಶೀಘ್ರ ಬಿಡುಗಡೆಗೆ ಆಗ್ರಹಿಸಿ ಅಖಿಲ ಕರ್ನಾಟಕ ಡಾ. ರಾಜ್‌ಕುಮಾರ್‌ ಅಭಿಮಾನಿಗಳ ಸಂಘ ಕರೆ ನೀಡಿ-ರು-ವ ಸೆಪ್ಟೆಂಬರ್‌ 28ರ ಬಂದ್‌ಗೆ ತಮ್ಮ ಬೆಂಬ-ಲ ಇಲ್ಲ ಎಂದು ನಗ-ರ-ದ ಕೆಲ-ವು ಕನ್ನಡ ಸಂಘಟನೆಗಳು ಹೇಳಿವೆ.

ಸೆ. 28ರಂದು ನಾಡ ಹಬ್ಬ ದಸರಾ ಆರಂಭವಾಗುವುದರಿಂದ ನಗರದಲ್ಲಿ ಬಂದ್‌ ಆಚರಿಸುವುದಿಲ್ಲ ಎಂದು ಇಲ್ಲಿನ ಸಾರ್ವಜನಿಕ ಹಿತರಕ್ಷಣಾ ವೇದಿಕೆಯ ಪ್ರಮುಖ ಜಿ. ಎಂ. ಪಂಚಾಕ್ಷರಿ ಗುರು-ವಾ-ರ ಸಂಜೆ ಸುದ್ದಿಗಾರರಿಗೆ ತಿಳಿ-ಸಿ-ದ್ದಾ-ರೆ.

ಇಂದು ಮೈಸೂ-ರು ಬಂದ್‌ : ಡಾ. ರಾಜ್‌ಕುಮಾರ್‌ ಬಿಡುಗಡೆಗೆ ಆಗ್ರಹಿಸಿ ಸೆಪ್ಟೆಂಬರ್‌ 22ರಂದು ಮೈಸೂರು ಬಂದ್‌ಗೆ ಕರೆನೀಡಲಾಗಿದೆ. ಈ ಹಿಂದೆಯೂ ಒಮ್ಮೆ ರಾಜ್‌ ಬಿಡುಗಡೆಗಾಗಿ ಮೈಸೂರು ಬಂದ್‌ -ನ-ಡೆ-ಸಲಾಗಿತ್ತು. ಶುಕ್ರ-ವಾ-ರ-ದ ಬಂದ್‌ ನಗರದ ಎರಡನೆಯ ಮತ್ತು ಕೊನೆಯ ಬಂದ್‌ ಎಂದು ಕನ್ನಡ ಸಂಘಟನೆಗಳು ಸ್ಪಷ್ಟಪಡಿಸಿವೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+