ಲಿಯಾಂ-ಡ-ರ್ ಪೇಸ್-ಗೆ ಟೆನಿ-ಸ್ ಸಿಂಗ-ಲ್ಸ್-ನ-ಲ್ಲಿ ಸೋಲು
ಸಿಡ್ನಿ : ಅಟ್ಲಾಂ-ಟ ಒಲಂ-ಪಿ--ಕ್ಸ್-ನ-ಲ್ಲಿ ಕಂಚಿ-ನ ಪದ-ಕ ಗೆದ್ದಿದ್ದ ಭಾರ-ತ ಅಗ್ರ-ಕ್ರ-ಮಾಂಕದ ಟೆನಿ-ಸ್ ಆಟ-ಗಾ-ರ ಲಿಯಾಂ-ಡ-ರ್ ಪೇಸ್ ಸಿಡ್ನಿ ಒಲಂ--ಪಿ-ಕ್ಸ್-ನ ಪುರು-ಷ-ರ ಸಿಂಗ-ಲ್ಸ್ ಪಂದ್ಯಾವ-ಳಿ-ಯ ಮೊದ-ಲ ಸುತ್ತಿ-ನ-ಲ್ಲೇ ಸೋತಿ-ದ್ದಾ-ರೆ.
ಬುಧ-ವಾ-ರ ಬೆಳಿ-ಗ್ಗೆ ನಡೆ-ದ ಪಂದ್ಯ-ದ-ಲ್ಲಿ ಸ್ವೀಡ-ನ್ನಿ-ನ ಮೈಕೇ-ಲ್ ಟಿಲ್--ಸ್ಟ್ರಾ-ಮ್ ವಿರು-ದ್ಧ 6-2, 6-4 ನೇರ ಸೆಟ್ಟು-ಗ-ಳಿಂ-ದ ಪೇಸ್ ಸೋತ-ರು. ಮೊದ-ಲ ಸೆಟ್ಟ-ನ್ನು ಕೇವ-ಲ 24 ನಿಮಿ-ಷ-ಗ-ಳ-ಲ್ಲಿ ಬಿಟ್ಟು-ಕೊ-ಟ್ಟ ಪೇಸ್, 2 ನೇ ಸೆಟ್ಟ-ನ್ನು 35 ನಿಮಿ-ಷ-ಗ-ಳ-ಲ್ಲಿ ಬಿಟ್ಟು-ಕೊ-ಟ್ಟ-ರು.
ಎ-ದು-ರಾ-ಳಿ-ಯ ಭರ್ಜ-ರಿ ಆಟ-ದೆ-ದುರು ಭಾರ-ತ-ದ ಆಟ-ಗಾ-ರ ಆತ್ಮ-ವಿ-ಶ್ವಾ-ಸ ಕಳೆ-ದು -ಕೊಂ-ಡಂ-ತಿ-ದ್ದ-ರು. ತಮ್ಮ ಸಹ-ಜ ಆಟ-ದ ಗತಿ-ಯ-ನ್ನು ಕಂಡು-ಕೊ-ಳ್ಳ-ಲು ವಿಫ-ಲ-ರಾ-ದ ಪೇಸ್ ಸೋಲಿ-ನಿಂ-ದಾ-ಗಿ, ಪುರು-ಷ-ರ ಟೆನಿ-ಸ್ ಸಿಂಗ-ಲ್ಸ್-ನ-ಲ್ಲಿ ಪದ-ಕ ನಿರೀ-ಕ್ಷಿ-ಸಿ-ದ್ದ ಭಾರ-ತ-ದ ನಿರೀ-ಕ್ಷೆ ಹುಸಿ-ಯಾ-ಗಿ-ದೆ. ಈಗ ಪೇಸ್, ಮಹೇ-ಶ್ ಭೂಪ-ತಿ ಅವ-ರೊಂ-ದಿ-ಗೆ ಡಬ-ಲ್ಸ್‌ನಲ್ಲಿ ಅದೃ-ಷ್ಟ ಪರೀ-ಕ್ಷಿ-ಸಲಿ-ದ್ದಾ-ರೆ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications