ರಾಜ್ಯ-ದ ಎಲ್ಲಾ ಪ-ಟ್ಟ-ಣ-ಗ-ಳಿ-ಗೆ ಸ್ವಯಂ ಘೋಷಿ-ತ ಆಸ್ತಿ ತೆರಿ-ಗೆ ಪ-ದ್ಧ-ತಿ ವಿಸ್ತ-ರ-ಣೆ
ಬೆಂಗಳೂ-ರು : ಬೆಂಗ-ಳೂ-ರು ನಗ-ರ-ದ-ಲ್ಲಿ ಯಶ-ಸ್ವಿ-ಯಾ-ಗಿ-ರು-ವ ಸ್ವಯಂ- ಘೋಷಿ-ತ ಆಸ್ತಿ ತೆ-ರಿ-ಗೆ ಪದ್ಧ-ತಿ-ಯ-ನ್ನು ಮುಂದು-ವ-ರಿ-ಸು-ವ ಹಾಗೂ ರಾ-ಜ್ಯ-ದ ಇತ-ರ ಪಟ್ಟ-ಣ-ಗ-ಳಿ-ಗೂ ಈ ಪದ್ಧ-ತಿ-ಯ-ನ್ನ್ನು ವಿಸ್ತ-ರಿ-ಸು-ವ ಸುಗ್ರೀ-ವಾಜ್ಞೆ-ಯ-ನ್ನು ಮುಂದಿ-ನ ಹದಿ-ನೈ-ದು ದಿನ-ಗ-ಳ-ಲ್ಲಿ ಸರ್ಕಾ-ರ ಹೊರಡಿ-ಸ-ಲಿ-ದೆ ಎಂದು ನಗ-ರಾ-ಭಿ-ವೃ-ದ್ಧಿ ಸಚಿ-ವ ಬಿ.ಬಿ. ಚಿ-ಮ್ಮ-ನ-ಕ-ಟ್ಟಿ ಮಂಗ-ಳ-ವಾ-ರ ತಿಳಿ-ಸಿ-ದ್ದಾ-ರೆ.
- ಸ್ವಯಂ ಘೋಷಿ-ತ ತೆ-ರಿ-ಗೆ ಪ-ದ್ಧ-ತಿ-ಯ-ನ್ನು -ರಾ-ಜ್ಯ-ದ ಇತ-ರ ಪಟ್ಟ-ಣ-ಗ-ಳಿ-ಗೆ ವಿಸ್ತ-ರಿ-ಸು-ವ ಬಗೆ-ಗೆ ಮುಂ-ದಿ-ನ ಸಂಪು-ಟ ಸಭೆ-ಯ-ಲ್ಲಿ ಚರ್ಚಿ-ಸ-ಲಾ-ಗು-ವು-ದು. ಇ-ದ-ರಿಂ-ದಾ-ಗಿ ಸ್ಥಳೀ-ಯ ಸಮಿ-ತಿ-ಗ-ಳ ಆರ್ಥಿ-ಕ ಮಟ್ಟ ಉತ್ತ-ಮ-ಗೊ-ಳ್ಳು-ವು-ದು, ಈ ಪದ್ಧ-ತಿ-ಯ ಉಪ-ಯು-ಕ್ತ-ತೆ-ಯನ್ನು ಹೈಕೋ-ರ್ಟ್ ಕೂಡ ಎತ್ತಿ ಹಿಡಿ-ದಿ-ದೆ ಎಂದು ಸುದ್ದಿ-ಗಾ-ರ-ರೊಂ-ದಿ-ಗೆ ಮಾತ-ನಾ-ಡು-ತ್ತಿ-ದ್ದ ಚಿ-ಮ್ಮ-ನ-ಕ-ಟ್ಟಿ ಹೇಳಿ-ದ-ರು.
-ರಾ-ಜ್ಯ-ದ-ಲ್ಲಿ-ನ ಶೇ. 50 ರಷ್ಟು ನೀರಿ-ನ ಸಂಪ-ರ್ಕ-ಗ-ಳು ಅ-ಕ್ರ-ಮ-ವಾ-ಗಿ-ದ್ದು, ಅವು-ಗ-ಳಿ-ಗೆ ಮೀಟ-ರ್ ಅಳ-ವ-ಡಿ-ಸು-ವ ಮೂಲ-ಕ ಸಕ್ರ-ಮ-ಗೊ-ಳಿ-ಸ-ಲಾ-ಗು-ವು-ದು ಎಂದು ಸಚಿ-ವ-ರು ಹೇಳಿ-ದ-ರು. ಹಣ-ಕಾ-ಸಿ-ನ ಹಾಗೂ ಸ್ಥಳೀ-ಯ ಸಂಸ್ಥೆ-ಗ-ಳ-ಲ್ಲಿ-ನ ಸಿಬ್ಬಂ-ದಿ-ಯ ಕೊರ-ತೆ-ಯಿಂ-ದಾ-ಗಿ ಕುಡಿ-ಯು-ವ ನೀರಿ-ನ ಯೋಜ-ನೆ-ಗ-ಳು ರಾಜ್ಯ-ದ-ಲ್ಲಿ ಸಮ-ರ್ಪ-ಕ-ವಾ-ಗಿ ಅನುಷ್ಠಾ-ನ-ಕ್ಕೆ ಬಂದಿ-ಲ್ಲ ಎಂದ-ರು.
ಕುಡಿ-ಯು-ವ ನೀರಿ-ನ ವಿವಿ-ಧ ಯೋಜ-ನೆಗಳಿ-ಗೆ ಸರ್ಕಾ-ರ 250 ಕೋಟಿ ರುಪಾ-ಯಿ-ಗ-ಳ-ನ್ನು ಬಿಡು-ಗ-ಡೆ ಮಾಡಿ-ದೆ, 208 ಪಟ್ಟ-ಣ ಪ್ರದೇ-ಶ-ಗ-ಳ-ಲ್ಲಿ ಕುಡಿ-ಯು-ವ ನೀರಿ-ನ ಯೋಜ-ನೆ-ಗ-ಳ-ನ್ನು ಪೂರ್ಣ-ಗೊ-ಳಿ-ಸ-ಲು ಇನ್ನೂ ಸಾವಿ-ರ ಕೋಟಿ ರುಪಾ-ಯಿ-ಗ-ಳ ಅ-ಗ-ತ್ಯ-ವಿ-ದೆ ಎಂದು ಚಿಮ್ಮ-ನ-ಕ-ಟ್ಟಿ ಹೇಳಿ-ದ-ರು.
(ಯುಎ-ನ್-ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications