Get Updates
Get notified of breaking news, exclusive insights, and must-see stories!

‘ಬಾತ್‌-ರೂಂ-ಗೆ ಹೋದ-ಷ್ಟೇ ಸಲೀ-ಸಾ-ಗಿ ಗೋಪಾ-ಲ್‌ ಕಾಡಿ-ಗೆ ಹೋ-ಗ್ತಾ-ರೆ’

ಬೆಂಗ-ಳೂ-ರು : ಸಂಧಾ-ನ-ಕಾ-ರ ನಕ್ಕೀ-ರ-ನ್‌ ಗೋಪಾ-ಲ್‌, ಬಾತ್‌-ರೂಂ-ಗೆ ಹೋಗಿ-ಬ-ರು-ವ-ಷ್ಟೇ ಸಲೀಸಾ-ಗಿ ಕಾಡಿ-ಗೆ ಹೋಗಿ-ಬ-ರು-ತ್ತಿ-ದ್ದಾ-ರೆ ಎಂದು ಮಾಜಿ ಮುಖ್ಯ-ಮಂ-ತ್ರಿ ರಾಮ-ಕೃ-ಷ್ಣ ಹೆಗ-ಡೆ ವ್ಯಂಗ್ಯ-ವಾ-ಡಿ--ದ್ದಾ-ರೆ.

ಗೋಪಾ-ಲ್‌ ಅವ-ರ-ನ್ನು ಹಿಂಬಾ-ಲಿ-ಸು-ವ ಮೂಲ-ಕ ನರ-ಹಂ-ತ-ಕ-ನ ಅಡ-ಗು-ತಾ-ಣ-ವ-ನ್ನು ಕಂಡು-ಹಿ-ಡಿ-ಯ-ಬ-ಹು-ದಿ-ತ್ತು .

ರಾಜ್‌ ಹಾಗೂ ಇತ-ರ ಮೂವ-ರು ಒತ್ತೆ-ಯಾ-ಳು-ಗ-ಳ-ನ್ನು ವೀರ-ಪ್ಪ-ನ್‌ ಸೆರೆಯಿಂ-ದ ಬಿಡಿಸುವ-ಲ್ಲಿ ಉಭ-ಯ ರಾಜ್ಯ ಸರ್ಕಾ-ರ-ಗ-ಳು -ಸಂಪೂ-ರ್ಣ- ವಿಫ-ಲ-ವಾ-ಗಿ-ವೆ ಎಂದು ಶನಿ-ವಾ-ರ ಸು-ದ್ದಿ-ಗಾ-ರ-ರೊಂ-ದಿ-ಗೆ ಮಾತ-ನಾ-ಡು-ತ್ತಿ-ದ್ದ- ಹೆಗ-ಡೆ ಟೀಕಿ-ಸ--ದ್ದಾ-ರೆ.

ಬಿಕ್ಕ-ಟ್ಟ-ನ್ನು ಬಗೆ-ಹ-ರಿ-ಸು-ವ-ಲ್ಲಿ ರಾ-ಜ್ಯ ಸರ್ಕಾ-ರ ಮೊದ-ಲ ಹಂತ-ದ-ಲ್ಲೇ ತನ್ನ ಅಸ-ಮ-ರ್ಥ-ತೆ ವ್ಯಕ್ತ-ಪಡಿ-ಸಿ-ತು. ಇದ-ರಿಂ-ದಾ-ಗಿ ರಾ-ಜ್ಯ-ಸ-ರ್ಕಾ-ರ-ದ ಅಸ-ಮ-ರ್ಥ-ತೆ ಇಡೀ ದೇಶ-ಕ್ಕೇ ಗೊತ್ತಾ-ಗಿ-ದೆ ಎಂದು ಹೇಳಿ-ದ ಹೆಗ-ಡೆ, ಒತ್ತೆ-ಯಾ-ಳು-ಗ-ಳ ಬಿಡು-ಗ-ಡೆ ಕುರಿ-ತು ಪರ್ಯಾ-ಯ ಕಾರ್ಯ-ತಂ-ತ್ರ- ಅನು-ಸ-ರಿ-ಸು-ವಂ-ತೆ ಸರ್ಕಾ-ರ-ವ-ನ್ನು ಒತ್ತಾ-ಯಿ-ಸಿ-ದ-ರು.

ವೀರ-ಪ್ಪ-ನ್‌ ವಿರು-ದ್ಧ-ದ ಅಂತಿ-ಮ -ಕಾ-ರ್ಯಾ-ಚ-ರ-ಣೆ-ಯ ಯೋಜ-ನೆ ನನ್ನ-ಲ್ಲಿ--ದೆ. ಇದ-ರ ವಿವ-ರ-ಗ-ಳ-ನ್ನು ಮುಖ್ಯ-ಮಂ-ತ್ರಿ ಕೃಷ್ಣ ಅವ-ರಿ-ಗೆ ತಿಳಿ-ಸು-ವು-ದಾ-ಗಿ ಹೆಗ-ಡೆ ಹೇಳಿ-ದ-ರು. ವೀರ-ಪ್ಪ-ನ್‌-ನ-ನ್ನು ಕೊಲ್ಲು-ವು-ದು ಕೂಡ ದೇಶ-ಸೇ-ವೆ ಎಂದು ಅವ-ರು ಬಣ್ಣಿ-ಸಿ-ದ-ರು.

(ಯುಎ-ನ್‌-ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+