-ಭಾ-ರ-ತ-ದ ಬ್ಯಾಡ್ಮಿಂ-ಟ-ನ್ ಪದ-ಕ-ದ ನಿರೀ-ಕ್ಷೆ ಸುಳ್ಳಾ-ಗಿ-ದೆ
ಸಿಡ್ನಿ : ಬೆಂ-ಗ-ಳೂ-ರಿ-ನ ಆ-ಟ-ಗಾ-ರ್ತಿ ಅಪ-ರ್ಣಾ ಪೊಪ-ಟ್ ಸಿಡ್ನಿ ಒಲಂ-ಪಿ-ಕ್ಸ್-ನ ತಮ್ಮ ಮೊದ-ಲ ಪಂದ್ಯ-ದ-ಲ್ಲೇ ಇಂಗ್ಲೆಂ-ಡ್-ನ ಕ್ಯಾಲಿ ಮಾರ್ಗ-ನ್ ವಿರು-ದ್ಧ ಸೋತಿದ್ದಾ-ರೆ.
ಮೊದ-ಲ ಸೆಟ್ಟ-ನ್ನು 11-5 ರಲ್ಲಿ ಗ್ದೆದು ಭರ-ವ-ಸೆ ಹುಟ್ಟಿ-ಸಿ-ದ ಪೋಪ-ಟ್, 2ನೇ ಸೆಟ್-ನ-ಲ್ಲೂ ಚೆನ್ನಾಗೇ ಆಡಿ-ದ-ರು. ಆದ-ರೆ 11-7ರಲ್ಲಿ ಮಾರ್ಗ-ನ್ ಆ ಸೆಟ್ಟ-ನ್ನು ತಮ್ಮ-ದಾ-ಗಿ-ಸಿ-ಕೊಂ-ಡ-ರು. ಕೊನೇ ಸೆಟ್-ನ-ಲ್ಲಿ ಮಾರ್ಗ-ನ್, ಪೋಪ-ಟ್-ಗೆ ಕಿಂಚಿ-ತ್ತೂ ಅವ-ಕಾ-ಶ ಕೊಡ-ಲಿ-ಲ್ಲ. ಪರಿ-ಣಾ-ಮ ಪೋಪ-ಟ್ 2-11ರಲ್ಲಿ ಸೆಟ್ ಸೋತ-ರು. ಉದ್ದೀ-ಪ-ನಾ ಮದ್ದು ಸೇವಿ-ಸಿ-ದ್ದ-ರೆಂ-ಬ ಆರೋ-ಪ ಹೊತ್ತಿದ್ದ ಪೋಪ-ಟ್ 3 ತಿಂಗ-ಳ ಕಾಲ ಅಂತರ-ರಾ-ಷ್ಟ್ರೀ-ಯ ಟೂ-ರ್ನಿಗಳಿಂ-ದ ಹೊರ-ಗು-ಳಿ-ದಿ-ದ್ದ-ರು. ಸಿ-ಡ್ನಿ ಒಲಂ-ಪಿ-ಕ್ಸ್ ಅವ-ರಿ-ಗೆ ಕಂ ಬ್ಯಾಕ್ ಆಗ-ಬ-ಹು-ದೆಂ-ಬ ನಿರೀ-ಕ್ಷೆ-ಯಿ-ತ್ತು. ಆದ-ರೆ ಅದು ಈಗ ಹುಸಿ-ಯಾ-ಗಿ-ದೆ.
ಮಾರ್ಗ-ನ್ ವಿ-ರು-ದ್ಧ ಪೋಪ-ಟ್ ಆಡಿ-ರು-ವು-ದು ಇ-ದೇ ಮೊದ-ಲೇ-ನ-ಲ್ಲ. ಕಾಮ-ನ್-ವೆ-ಲ್ತ್ ಗೇಮ್ಸ್-ನ--ಲ್ಲೂ ಮಾರ್ಗ-ನ್, ಪೋಪ-ಟ್-ರ-ನ್ನು ಸೋಲಿ-ಸಿ-ದ್ದ-ರು. ನನ-ಗೆ ಮಾರ್ಗ-ನ್ ಆಟ-ದ ಬಗ್ಗೆ ಚೆನ್ನಾಗಿ ಗೊತ್ತು. -ನಾ-ನು ಗೆದ್ದೇ ಗೆಲ್ತೀ-ನಿ -ಎಂ-ದು ವೈಲ್ಡ್-ಕಾ-ರ್ಡ್ ಪ್ರವೇ-ಶ ಪಡೆ-ದಿ-ದ್ದ ಪೋಪ-ಟ್- ಹೇಳಿ-ದ್ದ-ರು. -ಅಂ-ತ-ರ-ರಾ-ಷ್ಟ್ರೀ-ಯ ಕ್ರೀಡೆ-ಗ-ಳ-ಲ್ಲಿ 3 ತಿಂಗ-ಳು ಆಡ-ದಿ-ದ್ದ-ರೂ ನಿ-ರಂ-ತ-ರ ಅಭ್ಯಾ-ಸ ಮಾಡಿ-ರು-ವ ಪೋಪ-ಟ್-ಗೆ ನಿರಾ-ಸೆ-ಯಾ-ಗಿ-ದೆ. ಒಟ್ಟಿ-ನ-ಲ್ಲಿ ಸಿಡ್ನಿ ಒಲಂ-ಪಿ-ಕ್ಸ್-ನ-ಲ್ಲಿ ಭಾರ-ತ-ದ ಸೋ-ಲಿ-ನಿಂ-ದ ಆಟ ಪ್ರಾರಂ-ಭಿ-ಸಿ-ದೆ.
(ಇನ್ಫೋ ವಾರ್ತೆ)
ಮುಖಪುಟ / ಆಟದ ಅಂಗಳ
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications