ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮೀ-ಣ ವಿದ್ಯಾ-ರ್ಥಿ-ಗ-ಳಿ-ಗೆ 5% ಮೀಸ-ಲಾ-ತಿ ಸಾಲ-ದು- ಭೈರೇ-ಗೌ-ಡ

By Staff
|
Google Oneindia Kannada News

ಬೆಂಗ-ಳೂ-ರು : ಗ್ರಾ-ಮೀ-ಣ -ವಿ-ದ್ಯಾ-ರ್ಥಿ-ಗ-ಳಿ-ಗೆ ಕೃಪಾಂ-ಕದ ಬದ-ಲಿ-ಗೆ ನೇಮ-ಕಾ-ತಿ-ಯ-ಲ್ಲಿ ಪ್ರತಿ-ಶ-ತ 5 ಮೀಸ-ಲಾ-ತಿ ನೀಡು-ವಂ-ತೆ ರಾಮ-ಕೃ-ಷ್ಣ ಆಯೋ-ಗ ಮಾಡಿ-ರು-ವ ಶಿಫಾ-ರ-ಸ್ಸಿ-ಗೆ ಅಸ-ಮಾ-ಧಾ-ನ ವ್ಯಕ್ತ-ಪ-ಡಿ-ಸಿ-ರು-ವ ಸಂಯು-ಕ್ತ ಜನ-ತಾ ದಳ-ದ ರಾಜ್ಯ ಘಟ-ಕ-ದ ಅಧ್ಯಕ್ಷ ಸಿ. ಭೈರೇ-ಗೌ-ಡ, ಮೀಸ-ಲಾ-ತಿ ಪ್ರಮಾ-ಣವನ್ನು ಇನ್ನ-ಷ್ಟು ಹೆಚ್ಚಿ-ಸುವಂ-ತೆ ಸರ್ಕಾ-ರ-ವ-ನ್ನು ಶನಿ-ವಾ-ರ ಆಗ್ರ-ಹಿ-ಸಿ-ದ್ದಾ-ರೆ.

ಗ್ರಾಮೀ-ಣ ಪ್ರದೇ-ಶ-ಗ-ಳ-ಲ್ಲಿ ಶಿಕ್ಷ-ಣದ ಗುಣ-ಮ-ಟ್ಟ ಕಳ-ಪೆ-ಯಾ-ಗಿ-ದೆ. -ಗ್ರಾ-ಮೀ-ಣ ವಿ--ದ್ಯಾ-ರ್ಥಿ-ಗ-ಳ ಭವಿ-ಷ್ಯ ಉತ್ತ-ಮ-ವಾ-ಗ-ಬೇ-ಕಾ-ದ-ರೆ ಮೀಸ-ಲಾ-ತಿ-ಯ-ನ್ನು ಮತ್ತ-ಷ್ಟು ಹೆಚ್ಚಿ-ಸ-ಬೇ-ಕು. ಅಗ-ತ್ಯ-ವಾ-ದ-ಲ್ಲಿ ಸಂವಿ-ಧಾ-ನ-ದ-ಲ್ಲಿ ತಿದ್ದು-ಪ-ಡಿ ಮಾ-ಡಿ-ಯಾ-ದ-ರೂ ಮೀಸ-ಲಾ-ತಿ-ಯ-ನ್ನು ಹೆಚ್ಚಿ-ಸ-ಬೇ-ಕು ಎಂದ-ರು.

ಶಿಕ್ಷ-ಣ-ದ-ಲ್ಲಿ ಗ್ರಾಮೀ-ಣ ವಿದ್ಯಾ-ರ್ಥಿ-ಗಳಿಗೆ ಶೇಕ-ಡಾ 10ರಷ್ಟು ಆದ್ಯ-ತೆ ನೀಡ-ಬೇ-ಕೆಂ-ಬ -ಜನ-ತಾ ದಳ ಸರ್ಕಾ-ರ-ದ ನಿರ್ಧಾ-ರ--ವ-ನ್ನು ರಾಮ-ಕೃ-ಷ್ಣ ವರ-ದಿ ಸ-ಮ-ರ್ಥಿ-ಸಿ-ದೆ. ಸೂಕ್ತ ಅಂಕಿ-ಅಂ-ಶ-ಗ-ಳು ಲಭಿ-ಸ-ದ ಕಾರ-ಣ ಮೀ-ಸ-ಲಾ-ತಿ ಕುರಿ-ತ ವಿಶೇ-ಷ ತೆರವು ಅರ್ಜಿಯ-ನ್ನು ಸುಪ್ರಿಂ-ಕೋ-ರ್ಟ್‌ ಈ ಹಿಂದೆ ರದ್ದು ಪಡಿ-ಸಿ-ದೆ. -ಗ್ರಾ-ಮೀ-ಣ ವಿದ್ಯಾ-ರ್ಥಿ-ಗ-ಳಿ-ಗೆ ಉದ್ಯೋ-ಗ-ದ-ಲ್ಲಿ ಶೇಕ-ಡಾ 5ರಷ್ಟು ಮೀಸ-ಲಾ-ತಿ ಕೊಡ-ಬೇ-ಕೆಂ-ದು ಶಿಫಾ-ರ-ಸ್ಸು ಮಾಡಿ-ರು-ವ ರಾಮ-ಕೃ-ಷ್ಣ ಆಯೋ-ಗ ಗ್ರಾಮೀ-ಣ ವಿದ್ಯಾ-ರ್ಥಿ-ಗ-ಳ ಸ್ಥಿತಿಗತಿ-ಯ-ನ್ನೂ ತನ್ನ ವರ-ದಿ-ಯ-ಲ್ಲಿ ಉಲ್ಲೇ-ಖಿ-ಸಿ-ದೆ ಎಂದರು.

-ಪೊ-ಲೀ-ಸ್‌ ನೇಮ-ಕಾ-ತಿ ರದ್ದು ಮಾಡಿ : ರಾ-ಮ-ಕೃ-ಷ್ಣ ಆಯೋ-ಗ ವರ-ದಿ ಸಲ್ಲಿ-ಸು-ವ ಮುನ್ನ-ವೇ ಪೊ-ಲೀ-ಸ್‌ ಇಲಾ-ಖೆ-ಯಲ್ಲಿ ಆಗಿ-ರು-ವ ನೇಮ-ಕಾ-ತಿ-ಯನ್ನು -ರ-ದ್ದು-ಪ-ಡಿ-ಸ-ಬೇ--ಕು. ಆಯೋ-ಗ ವರ-ದಿ ಸಲ್ಲಿ-ಸು-ವ-ವ-ರೆ-ಗೆ ತುರ್ತು ಸೇವೆ-ಗ-ಳ ಹೊರ-ತುಪಡಿ-ಸಿ ಬೇ-ರೆ ಯಾವ ನೇಮ-ಕಾ-ತಿ-ಗ-ಳ-ನ್ನೂ ಮಾಡು-ವು-ದಿ-ಲ್ಲ ಎಂದು ಹೇಳಿ-ದ್ದ ಸರ್ಕಾ-ರ ಅದ-ನ್ನು ಪಾಲಿ-ಸಿ-ಲ್ಲ ಎಂದು ---ಹೇ-ಳಿ-ದ-ರು.

(ಯು-ಎ-ನ್‌-ಐ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X