Get Updates
Get notified of breaking news, exclusive insights, and must-see stories!

ಒಲಂ-ಪಿ-ಕ್ಸ್‌ : -ಭಾ-ಗ-ವ-ಹಿ-ಸಿ-ದ 4 ಕ್ರೀಡೆ-ಗ-ಳ-ಲ್ಲಿ ಐವ-ರುಭಾರ-ತೀ-ಯ-ರ ಸೋಲು

ಸಿಡ್ನಿ : -27ನೇ ಒಲಂ-ಪಿ-ಕ್ಸ್‌-ನ-ಲ್ಲಿ ಭಾರ-ತ-ದ ಆಟ-ಗಾ-ರ-ರ ಸೋಲು ಮುಂದು-ವ-ರೆ-ದಿ-ದ್ದು, -ಚೇ-ತ-ನ್‌ ಬಬೂ-ರ್‌- ರಾಮನ್‌ ಟಿಟಿ ಡಬ-ಲ್ಸ್‌-ನ-ಲ್ಲಿ ಹಾಗೂ ತಾಂಡ-ವ-ಮೂ-ರ್ತಿ ಮುತ್ತು ವೇಯ್ಟ್‌-ಲಿ-ಫ್ಟಿಂ-ಗ್‌-ನ-ಲ್ಲಿ ಶನಿ-ವಾ-ರ ಸೋ-ಲುಂ-ಡಿ-ದ್ದಾ-ರೆ.

ಕ-ರ್ನಾ-ಟ-ಕ-ದ ಚೇತ-ನ್‌ ಬಬೂ-ರ್‌ ಮತ್ತು ರಾಷ್ಟ್ರೀ-ಯ -ಚಾಂ-ಪಿ-ಯ-ನ್‌ ರಾಮ-ನ್‌ ಸುಬ್ರ-ಹ್ಮ-ಣ್ಯಂ ಜೋಡಿ ಹಾಲೆಂ-ಡ್‌-ನ ಡ್ಯಾನಿ ಹೀಸ್ಟ-ರ್‌ ಮತ್ತು ಟ್ರಿಂಕೊ ಕೀನ್‌ ವಿರು-ದ್ಧ ನಡೆ-ದ ಟೇಬಲ್‌ ಟೆನಿಸ್‌ ಡಬ-ಲ್ಸ್‌-ನ-ಲ್ಲಿ ಸೋತಿ-ದ್ದಾ-ರೆ. ಪದ--ಕ-ದ ಛಾನ್ಸಂ-ತೂ ಇಲ್ಲ-ವೇ ಇಲ್ಲ. ಆದ-ರೆ 18ನೇ ತಾರೀ-ಖು ನೆದ-ರ್‌---ಲ್ಯಾಂ--ಡ್ಸ್‌-ನ ಆಟ-ಗಾ-ರ-ರ ವಿರು-ದ್ಧ ಎರ--ಡ-ನೇ ಪಂದ್ಯ ಆಡ-ಲಿ-ದ್ದಾ-ರೆ.

ವೇಯ್ಟ್‌-ಲಿ-ಫ್ಟಿಂ-ಗ್‌-ನ-ಲ್ಲಿ 5ನೇ ಸ್ಥಾನ ಗಳಿ-ಸಿ-ದ ಭಾರ-ತ-ದ ತಾಂಡ-ವ-ಮೂ-ರ್ತಿ -ಅ-ವ-ರ ಪದ-ಕ ಪಡೆ-ಯುವ ಆಸೆ ಕಮ-ರಿ ಹೋಗಿ-ದೆ. ಮೊದ-ಲ ಯತ್ನ-ದ-ಲ್ಲಿ 105 ಕೆ.ಜಿ. ಹಾಗೂ 3ನೇ ಯತ್ನ-ದ-ಲ್ಲಿ 135 ಕೆ.ಜಿ. (ಒಟ್ಟು 245 ಕೆ.ಜಿ,) ಭಾರ ಎತ್ತಿ-ದ ಮುತ್ತು ಯತ್ನ ಪದ-ಕ ಪಡೆ-ಯು-ವ-ಷ್ಟ-ರ ಮಟ್ಟಿ-ಗಿ-ರ-ಲಿ-ಲ್ಲ.

ಈವ-ರೆ-ಗೆ ದೊ-ರೆ-ತಿ-ರು-ವ ಫಲಿ-ತಾಂ-ಶ-ಗ-ಳ-ನ್ವ-ಯ, ಭಾ-ರ-ತ-ದ 5 ಆಟ-ಗಾ-ರ-(ರ್ತಿ)ರು 4 ವಿವಿ-ಧ ಕ್ರೀಡೆ-ಗ-ಳ-ಲ್ಲಿ ಸೋಲುಂ-ಡಿ-ದ್ದಾರೆ.

ಮುಖಪುಟ / ಆಟದ ಅಂಗಳ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+