15 ದಿನ-ಗ-ಳ-ಲ್ಲಿ ವೈಜ್ಞಾ-ನಿ-ಕ ತೆರಿ-ಗೆ ವಸೂ-ಲಾ-ತಿ -ಕು-ರಿ-ತ ಸುಗ್ರೀ-ವಾ-ಜ್ಞೆ ಜಾರಿ
ಬೆಂಗ-ಳೂ-ರು : ಮುಂದಿ-ನ 15 ದಿನ-ಗ-ಳ-ಲ್ಲಿ ಪುರ-ಸ-ಭೆ ಹಾ-ಗೂ ನಗ-ರ-ಸ-ಭೆ-ಗ-ಳ-ಲ್ಲಿ ವೈಜ್ಞಾ-ನಿ-ಕ ರೀತಿ-ಯ-ಲ್ಲಿ ಕಂದಾ-ಯ ಮತ್ತು ಆಸ್ತಿ ತೆರಿ-ಗೆಯನ್ನು ವಸೂ-ಲಿ ಮಾಡು-ವ ಸುಗ್ರೀ-ವಾ-ಜ್ಞೆ -ಯ-ನ್ನು ಸರ್ಕಾ-ರ ಹೊರ-ಡಿ-ಸ-ಲಿ-ದೆ ಎಂದು ನಗ-ರಾ-ಭಿ-ವೃ-ದ್ಧಿ ಸಚಿ-ವ ಚಿಮ್ಮ-ನ-ಕ-ಟ್ಟಿ ಬುಧ-ವಾ-ರ ಹೇಳಿ-ದ್ದಾ-ರೆ.
ವೈ-ಜ್ಞಾ-ನಿ-ಕ ಪದ್ಧ-ತಿ-ಯಿಂ-ದ ತೆರಿ-ಗೆ ವ-ಸೂ-ಲಿ ಮಾಡು-ವು-ದ-ರಿಂ-ದ ತೆರಿ-ಗೆ ವಸೂ-ಲಾ-ತಿ ಪ್ರಮಾ-ಣ 100 ಕೋಟಿ-ಯಿಂ-ದ 300 ಕೋಟಿ-ಗೆ -ಹೆ-ಚ್ಚು-ತ್ತ-ದೆ. ಪ್ರ-ಸ್ತು-ತ ಸುಗ್ರೀ-ವಾ-ಜ್ಞೆ ಗೆ ಸಂಬಂ-ಧಿ-ಸಿ-ದ ಕಡ-ತ ಕಾನೂ-ನು ಇಲಾ-ಖೆ-ಯ ಮುಂದಿ-ದ್ದು , ಬೆಂ-ಗ-ಳೂ-ರು ಮಹಾ-ನ-ಗ-ರ ಪಾಲಿ-ಕೆ-ಯ-ನ್ನು ಸುಗ್ರೀ-ವಾಜ್ಞೆ-ಯ ವ್ಯಾಪ್ತಿ-ಯಿಂ-ದ ಹೊರ-ತು-ಪ-ಡಿ-ಸ-ಲಾ-ಗಿ-ದೆ ಎಂದು ಚಿಮ್ಮ-ನ-ಕ-ಟ್ಟಿ ಹೇಳಿ-ದ-ರು. ಅವ-ರು ಮಹ-ದೇ-ವ-ಪು-ರ ನಗ-ರ-ಸ-ಭೆ ಆಡ-ಳಿ-ತ ಕಚೇ-ರಿ ವಾಣಿ-ಜ್ಯ ಕಟ್ಟ-ಡ-ಗ-ಳ ಶಂಕು-ಸ್ಥಾ-ಪ-ನೆ ನೆರ-ವೇ-ರಿ-ಸಿ ಮಾತ-ನಾ-ಡು-ತ್ತಿ-ದ್ದ-ರು.
ಸಂಪ-ನ್ಮೂ-ಲ-ಗ-ಳ-ನ್ನು ರೂಢಿಸಿ-ಕೊ-ಳ್ಳಿ : ತಮ್ಮ ಕಾಲ ಮೇಲೆ ತಾವು ಸ್ವತಂ-ತ್ರ-ವಾ-ಗಿ ನಗ-ರ-ಸ-ಭೆ-ಗ-ಳು ನಿಲ್ಲು-ವಂ-ತಾ-ಗ-ಬೇ-ಕು, ಅದ-ಕ್ಕಾಗಿ ಅವು-ಗ-ಳು ಸಂಪ-ನ್ಮೂ-ಲ-ಗ-ಳ-ನ್ನು ರೂಢಿ-ಸಿ-ಕೊ-ಳ್ಳ-ಬೇ-ಕು ಎಂ-ದು ಚಿಮ್ಮ-ನ-ಕ-ಟ್ಟಿ ನಗ-ರ-ಸ-ಭೆಗ-ಳಿ-ಗೆ ಕಿವಿ-ಮಾ-ತು ಹೇಳಿ-ದ-ರು.
ರಾಜ್ಯ ಹಣ-ಕಾ-ಸು ಆಯೋ-ಗ-ವು ನಗ-ರ-ಸ-ಭೆ ಹಾಗೂ ಪುರ-ಸ-ಭೆ-ಗ-ಳಿ-ಗೆ ಪ್ರತಿ-ವ-ರ್ಷ 540 ಕೋಟಿ -ರು-ಪಾ-ಯಿ ನೀಡು-ತ್ತಿ-ದೆ. ಆದ-ರೆ, ಇದ-ರ-ಲ್ಲಿ ಬಹು-ಪಾ-ಲು ಸಿಬ್ಬಂ--ದಿ-ಯ ವೇತ-ನ-ಕ್ಕೇ ಸರಿ-ಹೋ-ಗು-ತ್ತ-ದೆ ಎಂದು ಸಚಿ-ವ-ರು ಹೇಳಿ-ದ-ರು. ಕುಡಿ-ಯು-ವ ನೀರಿ-ಗಾ-ಗಿ ಈ ವರ್ಷ 250 ಕೋಟಿ ರುಪಾ-ಯಿ ವೆ-ಚ್ಚ ಮಾಡ-ಲಾ-ಗು-ತ್ತಿ-ದೆ ಎಂದ-ರು. ಪಶು- ಸಂ-ಗೋ-ಪ-ನಾ ಸಚಿ-ವ ಎ. ಕೃಷ್ಣ-ಪ್ಪ ಕಾರ್ಯ-ಕ್ರ-ಮ--ದ ಅಧ್ಯ-ಕ್ಷ-ತೆ ವಹಿ-ಸಿ-ದ್ದ-ರು.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications