ಆತ್ಮ-ಹತ್ಯೆ ಮಾಡಿ-ಕೊ-ಳ್ಳು-ವ-ವ-ರ ನಗ-ರ-ವಾ-ಗಿ ಬೆಂಗ-ಳೂ-ರು
ಬೆಂಗ-ಳೂ-ರು : ಸೈಬ-ರ್ ಸಿಟಿ ಎಂದು -ಹೆ-ಸ-ರು -ಗ-ಳಿ-ಸು-ತ್ತಿ-ರು-ವ ಬೆಂಗ-ಳೂ-ರು ಹೆಚ್ಚು ಆತ್ಮ-ಹ-ತ್ಯೆ ಮಾಡಿ-ಕೊ-ಳ್ಳು-ವ-ವ-ರ ನಗ-ರ-ವೂ ಹೌದೆಂ-ದು ಸಮೀಕ್ಷೆ-ಯಾಂ-ದು ತಿಳಿ-ಸಿ-ದೆ.
ಸ್ನೇ-ಹಾ ಲೈಫ್-ಲೈ-ನ್ ಸರ್ಕಾ-ರೇ-ತ-ರ ಸಂಸ್ಥೆ ನಡೆ-ಸಿ-ರು-ವ ಸಮೀ-ಕ್ಷೆ-ಯ ಪ್ರಕಾ-ರ, ಇಡೀ ದಕ್ಷಿಣ ಭಾರ-ತ-ದ-ಲ್ಲಿ-ಯೇ ಆತ್ಮ-ಹ-ತ್ಯೆ ಮಾಡಿ-ಕೊ-ಳ್ಳು-ವ-ವ-ರ ಸಂಖ್ಯೆ ಬೆಂಗ-ಳೂರಿ-ನ-ಲ್ಲಿ ಹೆ-ಚ್ಚಾ-ಗಿ-ದೆ. ಕೇರ-ಳ ಕೂಡ ಬೆಂಗ-ಳೂ-ರಿ-ನೊಂ-ದಿ-ಗೆ ಪೈಪೋ-ಟಿ-ಯ-ಲ್ಲಿ-ರು-ವು-ದು ವಿಶೇ-ಷ.
ಅಂಕಿ ಅಂಶ-ಗ-ಳ ಪ್ರಕಾ-ರ, 1998 ರಲ್ಲಿ ಪ್ರತಿ 1 ಲಕ್ಷ ಜನ-ಸಂ-ಖ್ಯೆಯಲ್ಲಿ ಆತ್ಮ-ಹ-ತ್ಯೆ ಮಾಡಿ-ಕೊ-ಳ್ಳು-ವ-ವ-ರ ಸಂಖ್ಯೆ ಬೆಂಗ-ಳೂ-ರಿ-ನ-ಲ್ಲಿ 32 ರಷ್ಟಿ-ತ್ತು . ಈ ಪ್ರಮಾ-ಣ, 1999 ರಲ್ಲಿ 35 ಕ್ಕೇರಿ-ದೆ. ಆತ್ಮ-ಹ-ತ್ಯೆ ಮಾಡಿ-ಕೊ-ಳ್ಳು-ವ ಪ್ರತಿ-ಶ-ತ 60 ಜನ-ರು 18 ರಿಂದ 40 ವರ್ಷ-ದೊ-ಳ-ಗಿ-ರುವರು.
ಆತ್ಮ-ಹ-ತ್ಯೆ- ಮಾಡಿ-ಕೊ-ಳ್ಳು-ವ-ವ-ರ ಪ್ರಮಾ-ಣ ಕೇರ-ಳ-ದ-ಲ್ಲಿ ಗಂಭೀ-ರ ಪ್ರಮಾ-ಣ-ದ-ಲ್ಲಿ-ದೆ. -ಕ-ಳೆ-ದ ಏ-ಳು ವರ್ಷ-ಗ-ಳ-ಲ್ಲಿ -ಪ್ರ-ತಿ ಲಕ್ಷ ಜನ-ಸಂ-ಖ್ಯೆಗೆ ಸರಾ-ಸ-ರಿ 39 ಜನ-ರು ಆ-ತ್ಮ-ಹ-ತ್ಯೆ ಮಾಡಿ-ಕೊಂ-ಡಿ-ದ್ದಾ-ರೆ. 1992 ರಿಂದ 99 ರವ-ರೆ-ಗಿ-ನ ಅಂಕಿ-ಅಂ-ಶ-ಗ-ಳ-ನ್ನು ಗಮ-ನಿ-ಸಿ-ದ-ರೆ ಪ್ರತಿ ತಿಂಗ-ಳು ಸುಮಾ-ರು 780 ಜನ-ರು ಆತ್ಮ-ಹ-ತ್ಯೆ-ಗೆ ಶರ-ಣಾ-ಗಿ-ದ್ದಾ-ರೆ.
ರಾಷ್ಟ್ರೀ-ಯ ಅಪ-ರಾ-ಧ ದಾಖ-ಲು ದಳ-ದ ದಾಖ-ಲೆ-ಗ-ಳ ಪ್ರಕಾ-ರ, ಭಾರ-ತ-ದ-ಲ್ಲಿ ಪ್ರತಿ-ವ-ರ್ಷ ಸಾವಿ-ರ ಜನ-ರು ಆತ್ಮ-ಹ-ತ್ಯೆ ಮಾಡಿ-ಕೊ-ಳ್ಳು-ತ್ತಾ-ರೆ. ಈ ಸಂಖ್ಯೆ ಪ್ರತಿ-ವ-ರ್ಷ ಹೆಚ್ಚಾ-ಗು-ತ್ತ-ಲೇ ಇದೆ. 1981 ರಲ್ಲಿ ಆತ್ಮ-ಹ-ತ್ಯೆ ಮಾಡಿ-ಕೊಂ-ಡ-ವ-ರ ಸಂಖ್ಯೆ 40 ಸಾವಿ-ರ-ದ 245. ಈ ಪ್ರಮಾ-ಣ, 1993 ರ ಹೊತ್ತಿ-ಗೆ 84 ಸಾವಿ-ರ-ದ 244 ಹಾಗೂ 1996 ರಲ್ಲಿ 94 ಸಾವಿ-ರ-ವ-ನ್ನು ಮುಟ್ಟಿ-ತು. ಕಳೆ-ದ ವರ್ಷ (1999) ಆತ್ಮ-ಹ-ತ್ಯೆ ಮಾಡಿ-ಕೊಂ-ಡ-ವ-ರ ಸಂಖ್ಯೆ ಲಕ್ಷ ದಾಟಿ-ದೆ.
ಉನ್ನ-ತ ವಿದ್ಯಾ-ಭ್ಯಾ-ಸ, ಉನ್ನ-ತ ಜೀವ-ನ ಹಾಗೂ ಆರ್ಥಿ-ಕ ಪರಿ-ಸ-ರಗಳ-ನ್ನು ಹೊಂದಿ-ರು-ವ ಬೆಂಗ-ಳೂ-ರಿಗ-ರು ಹಾಗೂ ಕೇರ-ಳೀ-ಯ-ರು ಆತ್ಮ-ಹ-ತ್ಯೆ-ಗೆ -ಮ-ನ-ಸ್ಸು ಮಾಡು-ತ್ತಿ-ರು-ವ ಕುರಿ-ತು ಮಾನ-ಸಿ-ಕ ತಜ್ಞರು ಆತಂ-ಕ ವ್ಯಕ್ತ-ಪ-ಡಿ-ಸು-ತ್ತಾ-ರೆ. ಆತ್ಮ-ಹ-ತ್ಯೆ-ಯ ಪ್ರಮಾ-ಣ-ವ-ನ್ನು ತಗ್ಗಿ-ಸು-ವ-ಲ್ಲಿ ಉತ್ತ-ಮ ಆರ್ಥಿ--ಕ ಪರಿ-ಸ್ಥಿ-ತಿ ಹಾಗೂ ಸಾಕ್ಷ-ರ-ತೆ ಸಹಾ-ಯ ಮಾಡು-ವು-ದಿ-ಲ್ಲ ಎಂದು ತಜ್ಞ-ರು ಅಭಿ-ಪ್ರಾ-ಯ ಪಡು-ತ್ತಾ-ರೆ.
ಸ್ನೇಹ ಲೈಫ್-ಲೈ-ನ್-ನ -ಚ-ಟು-ವ-ಟಿ-ಕೆ-ಗ-ಳ-ಲ್ಲಿ -ತೊ-ಡ-ಗಿ-ಸಿ-ಕೊಂ-ಡಿ-ರು-ವ ಮಾಲಿ-ನಿ ಮೋಹ-ನ್ ಅವ-ರು, -ಹೆ-ಚ್ಚಿ-ನ ನಿರೀ-ಕ್ಷೆ-ಗ-ಳು ಹಾಗೂ ಅವು-ಗ-ಳು ಈ-ಡೇ-ರ-ದಾ-ಗಿ-ನ ನಿರಾ-ಶೆ-ಯಿಂ-ದಾ-ಗಿ-ಯೇ ನ-ಗರ ಪ್ರದೇ-ಶ-ದ ಜನ ಆತ್ಮ-ಹ-ತ್ಯೆ- ಮಾಡಿ-ಕೊ-ಳ್ಳ-ಲು ಮುಖ್ಯ ಕಾರ-ಣ-ವೆಂ-ದು -ಅ-ವ-ರು ಹೇಳು-ತ್ತಾ-ರೆ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications