Get Updates
Get notified of breaking news, exclusive insights, and must-see stories!

-ಬಿ-ಲ್‌-ಗೇ-ಟ್ಸ್‌ ಗೈ-ರು ಹಾಜರಿ-ಯ-ಲ್ಲಿ ‘ವಿಂಡೋ-ಸ್‌ ಮಿಲೆ-ನಿ-ಯಂ’ ಮಾರು-ಕ-ಟ್ಟೆ-ಗೆ

ವಾಷಿಂ-ಗ್ಟ-ನ್‌ : ಕಂಪ-ನಿ-ಯ ಯಜ-ಮಾ-ನ ದೆಹ-ಲಿ-ಯ-ಲ್ಲಿ ಕಾಲೂ-ರು-ವ -ಹೊತ್ತಿ-ಗೆ ಅತ್ತ ಅಮೆ-ರಿ-ಕೆಯ --ಐ-ಟಿ ಮಾರು-ಕ-ಟ್ಟೆ-ಯ-ಲ್ಲಿ ಅ-ಲ್ಲೋ-ಲ ಕಲ್ಲೋ-ಲ ಉಂಟು-ಮಾ-ಡ-ಲು -ಮೈ-ಕ್ರೋ-ಸಾ-ಫ್ಟ್‌ ಕಂಪ-ನಿ ಸಜ್ಜಾ-ಗಿ-ದೆ.

-ಪ್ರ-ತಿ-ಸ್ಪ-ರ್ಧಿ-ಗ-ಳು ಹಾಗೂ ಕೋರ್ಟ್‌ ವ್ಯವ-ಹಾ-ರ-ಗ-ಳ-ಲ್ಲಿ ಸಿ-ಲು-ಕಿ ಮಂಕಾ-ಗಿ-ದ್ದ ಮೈಕ್ರೋ-ಸಾ-ಫ್ಟ್‌ ಸಂಸ್ಥೆ ಮತ್ತೆ ಮೈ ಕೊಡ-ವಿ ನಿಂತಿ-ದ್ದು , ಅದ-ರ ಹೊಸ ಉತ್ಪ-ನ್ನ ವಿಂಡೋ-ಸ್‌ ಮಿಲೆ-ನಿ-ಯಂ ಅಥ-ವಾ ವಿಂಡೋ-ಸ್‌ ಮಿ ಗುರು-ವಾ-ರ ಅಮೆ-ರಿ-ಕ ಮಾರು-ಕ-ಟ್ಟೆ-ಗೆ ಬಿಡು-ಗ-ಡೆ-ಯಾ-ಗ-ಲಿ-ದೆ.

ವಿಂಡೋ-ಸ್‌- 2000 ಗ್ರಾಹ-ಕ-ರು ಹೊಸ ಶೋಧ ವಿಂಡೋ-ಸ್‌ ಮಿಲೆ-ನಿ-ಯಂನ ಪ್ರಯೋ-ಜ-ನ ಪ-ಡೆ-ಯ-ಬ-ಹು-ದಾ-ಗಿ-ದೆ. ಸಾ-ಫ್ಟ್‌ವೇ-ರ್‌-ನ-ಲ್ಲಿ ಕೆಲ-ವು ಸಣ್ಣ-ಪು-ಟ್ಟ ಬದ-ಲಾ-ವ-ಣೆ-ಗ-ಳೊಂ-ದಿ-ಗೆ ವಿಂಡೋ-ಸ್‌- 98 ಗ್ರಾಹ-ಕ-ರು ಕೂಡ ಹೊಸ ತಂತ್ರ-ಜ್ಞಾ-ನ-ದ ಪ್ರಯೋ-ಜ-ನ ಪಡೆ-ಯ-ಬ-ಹು-ದಾ-ಗಿ-ದೆ. ಹೊಸ ಶೋಧ-ವು ಕಂಪ್ಯೂ-ಟ-ರ್‌ ಗ್ರಾಹ-ಕ-ರಿ-ಗೆ ವಿನೂ-ತ-ನ ಅನು-ಭ-ವ ನೀಡು-ತ್ತ-ದೆ. ಇದ-ರಿಂ-ದಾ-ಗಿ ಮನೆ-ಯ-ಲ್ಲಿ-ನ ಕಂಪ್ಯೂ-ಟ-ರ್‌ ಸಿನಿ-ಮಾ ಮಂದಿ-ರ-ದ- ಜ್ಯೂಕ್‌ ಬಾಕ್ಸ್‌-ನ ಅನು-ಭ-ವ ನೀಡು-ವುದೆಂ-ದು ಕಂಪ-ನಿ ಮೂಲ-ಗ-ಳು -ತಿ-ಳಿ-ಸಿ-ವೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+