ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆಲಿ-ಕಾಂ ಕ್ಷೇತ್ರ-ಕ್ಕೆ ಬಂಡ-ವಾ-ಳ : ಎನ್‌-ಆ-ರ್‌-ಐ ಸಲ-ಹಾ ಸಮಿ-ತಿ ರಚ-ನೆ

By Staff
|
Google Oneindia Kannada News

ನವ-ದೆಹ-ಲಿ :ಟೆಲಿ ಕಮ್ಯು-ನಿ-ಕೇ-ಷ-ನ್‌ ಕ್ಷೇತ್ರ-ಕ್ಕೆ ಎ-ನ್‌-ಅ-ರ್‌-ಐ-ಗ-ಳಿಂದ ಹೆಚ್ಚಿ-ನ ಬಂಡ-ವಾ-ಳ-ವ-ನ್ನು ಅಕ-ಷಿ-ರ್ಸ-ಲು ಕೇಂದ್ರ ಸಂಪ-ರ್ಕ ಖಾತೆ ಸಚಿ-ವ ರಾಂ ವಿಲಾ-ಸ್‌ ಪಾಸ್ವಾ-ನ್‌ ಎನ್‌-ಆ-ರ್‌--ಐ-ಗ-ಳ ಸಲ-ಹಾ ಸಮಿ-ತಿ ರಚಿ-ಸಿ-ದ್ದಾ-ರೆ.

ಸಮಿ-ತಿ-ಯು 29 ಸದ-ಸ್ಯ-ರ-ನ್ನು ಒಳ-ಗೊಂ-ಡಿ-ದ್ದು , ಅವ-ರ-ಲ್ಲಿ 13 ಸ-ದ-ಸ್ಯ-ರು ಅಮೆ-ರಿ-ಕ--ದಲ್ಲಿ-ರು-ವ ಭಾರ-ತೀ-ಯ-ರು. ಈ ಸಮಿ-ತಿ,ಭಾರ-ತ-ದ- ಟೆಲಿ-ಕಾಂ ಉದ್ದಿ-ಮೆಯು ಬಂಡ-ವಾ-ಳ- ಮತ್ತು ತಂತ್ರ-ಜ್ಞಾ-ನ ಸೆ-ಳೆ-ಯು-ವ-ಲ್ಲಿ ಅನು-ಸ-ರಿ-ಸ-ಬೇ-ಕಾ-ದ ಸಲ-ಹೆ ಸೂಚ-ನೆ-ಗ-ಳ-ನ್ನು ನೀಡು-ತ್ತ-ದೆ. ಸಮಿ-ತಿ-ಯ ಅಧ್ಯ-ಕ್ಷ-ತೆ-ಯ-ನ್ನು ಸ್ವತ-ಃ -ಪಾ-ಸ್ವಾ-ನ್‌ ಅವ-ರೇ ವಹಿ-ಸಿದ್ದು, ಸರ್ಕಾ-ರ ಹಾಗೂ ಉದ್ಯ-ಮ-ದ ಪ್ರತಿ-ನಿ-ಧಿ-ಗ-ಳು ಸಮಿ-ತಿ-ಯ ಸದ-ಸ್ಯ-ರಾ-ಗಿ-ರುತ್ತಾ-ರೆ.

ಸಮಿ-ತಿ ರಚಿ-ಸು-ವ ತಂತ್ರ ಸ-ಚಿ-ವ-ರಿ-ಗೆ ಹೊಳೆ-ದ-ದ್ದು , ಕಳೆ-ದ ಬಾರಿಯ ಅವ-ರ ಅಮೆ-ರಿ-ಕೆ- ಭೇಟಿಯಲ್ಲಿ . ಅಲ್ಲಿ-ರುವ ಕೆಲ-ವು ಭಾರ-ತೀ-ಯ ವಾಣಿ-ಜ್ಯೋ-ದ್ಯ-ಮಿ-ಗ-ಳಿ-ಗೆ ಭಾರ-ತ-ದ ಟೆಲಿ-ಕಾಂ ಉ-ದ್ದಿ-ಮೆ-ಯ-ಲ್ಲಿ ಬಂಡ-ವಾ-ಳ ಹೂಡ-ಲು ಆಸ-ಕ್ತಿ-ಯಿ-ರು-ವು-ದ-ನ್ನು ಕಂಡು-ಕೊಂ-ಡ ಸಚಿ-ವ-ರು ಸಮಿ-ತಿ ರಚಿ-ಸು-ವ ಯೋಜ-ನೆ ರೂಪಿ-ಸಿ-ದ್ದಾ-ರೆ ಎಂದು ಸಂ-ಪ-ರ್ಕ ಖಾತೆ ಸಚಿ-ವಾ-ಲ-ಯ-ದ ಕಚೇ-ರಿ ಮೂಲ-ಗ-ಳು ತಿಳಿ-ಸಿ-ವೆ.

ಟೆಲಿ-ಕಾಂ ಆಯೋ-ಗ-ದ ಅಧ್ಯ-ಕ್ಷ-ರಾದ ಶ್ಯಾಮ-ಲ್‌ ಘೋಷ್‌, ಐಟಿ ಸಚಿ-ವಾ-ಲ-ಯ-ದ ಕಾರ್ಯ-ದ-ರ್ಶಿ- ಪಿ.ವಿ. ಜಯ-ಪ್ರ-ಕಾ-ಶ್‌ ಮತ್ತು ಟೆಲಿ-ಕಾಂ ಕಾ-ರ್ಯ-ನಿ-ರ್ವ-ಹ-ಣೆ ವಿ-ಭಾ-ಗ-ದ ಕಾರ್ಯ-ದ-ರ್ಶಿ ವಿನೋ-ದ್‌ ವ್ಯಾಸ್‌ ಸಮಿ-ತಿ-ಯ -ಕೆ-ಲ-ವು ಸದ-ಸ್ಯ-ರು.

ಸಮಿ-ತಿ-ಯಲ್ಲಿರು-ವ ವಿದೇ-ಶೀ-ಯ ಸದ-ಸ್ಯ-ರ ಪಟ್ಟಿ : ಸ್ಟಾರ್‌-ಟೆ-ಕ್‌- ಗ್ಲೋಬ-ಲ್‌ ಕಮ್ಯು-ನಿ-ಕೇ-ಷ--ನ್ಸ್‌-ನ ಅಧ್ಯ-ಕ್ಷ ರಾಮ್‌ ಮುಕುಂ-ದ್‌, ಸೈಕ-ಮೋ-ರ್‌ ನೆಟ್‌-ವ-ರ್ಕ್‌-ನ ಗುರು-ರಾ-ಜ್‌ ದೇಶ್‌-ಪಾಂ-ಡೆ, ಬೆಲ್‌ ಲ್ಯಾಬೊ-ರೇ-ಟ-ರೀ-ಸ್‌-ನ ಅಧ್ಯ-ಕ್ಷ ಅರು-ಣ್‌ ನೇತ್ರಾ-ವ-ಳಿ, ಕ್ಲೈನ-ರ್‌ -ಪರ್ಕಿ-ನ್ಸ್‌ ಕಾಫೀ-ಲ್ಡ್‌ ನ ವಿನೋ--ದ್‌ ಖೋಸ್ಲಾ , -ಸೈರ್ರ-ಸ್‌ ಲಾಜಿ-ಕ್‌-ನ ಸುಹಾ-ಸ್‌ ಪಟೇ-ಲ್‌ ಹಾಗೂ ಇಂಡ-ಸ್‌ ಎಂಟ-ರ್‌-ಪ್ರೆೃ-ಸ-ಸ್‌-ನ ಕನ್ವಾ-ಲ್‌ ರೇಖಿ.

(ಐಎ-ಎ-ನ್‌-ಎ-ಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X