ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿ-ಐ-ಯಿಂ-ದ ಕಪಿ-ಲ್‌ ವಿಚಾ-ರ-ಣೆ

By Staff
|
Google Oneindia Kannada News

Kapil Devನವ-ದೆ-ಹ-ಲಿ : ಸರ್ಕಾ-ರ--ಕ್ಕೆ ಈ ತಿಂಗ-ಳೊ-ಳ-ಗೆ ತನ್ನ ಮಧ್ಯಂ-ತ-ರ ವರ-ದಿ ಸಲ್ಲಿ-ಸ-ಲಿ-ರು-ವ ಸಿಬಿ-ಐ ಗುರು-ವಾ-ರ ಕಪಿ-ಲ್‌ ದೇವ್‌ ಅವ-ರ- ವಿಚಾ-ರ-ಣೆ ನಡೆ-ಸಿ-ತು. ಮಧ್ಯಂ-ತ-ರ ವರ-ದಿ ಸಲ್ಲಿ-ಕೆ-ಗೆ ಮುನ್ನಾ ವಿಚಾ-ರ-ಣೆ ಮಾಡ-ಲಾ-ದ ಕೊನೆ-ಯ ಆಟ-ಗಾ-ರ- ಕಪಿ--ಲ್‌.

-ಸಾ-ಮ-ರ್ಥ್ಯಕ್ಕಿಂ-ತ ಕಳ-ಪೆ ಆಟ ಆಡ-ಲು ತನ-ಗೆ 25 ಲಕ್ಷ --ರು-ಪಾ-ಯಿ ಆಮಿ-ಷ ಒಡ್ಡಿ-ದ್ದ-ರು ಎಂದು ಕಪಿ-ಲ್‌ ವಿರು-ದ್ಧ ಮಾಜಿ ಆಲ್‌-ರೌಂ-ಡ-ರ್‌ ಮನೋ-ಜ್‌ ಪ್ರಭಾ-ಕ-ರ್‌ ಆರೋ-ಪ ಮಾಡಿ-ದ್ದ--ರ ಹಿನ್ನೆ-ಲೆ-ಯ-ಲ್ಲಿ ಸಿಬಿ-ಐ ಕಪಿ-ಲ್‌ ಅವ-ರ-ನ್ನು ವಿಚಾ-ರ-ಣೆ-ಗೆ ಒಳ-ಪ-ಡಿ-ಸಿದೆ.

ಮಾಜಿ ಮ್ಯಾನೇ-ಜ-ರ್‌ ಅಜಿ-ತ್‌ ವಾಡೇ-ಕ-ರ್‌, ವಿಕೆ-ಟ್‌ ಕೀಪ-ರ್‌ ನಯ-ನ್‌ ಮೊಂಗಿ-ಯಾ, ನ-ವ-ಜೋ-ತ್‌ ಸಿಂಗ್‌ ಸಿಧು ಹಾಗೂ ಬೌಲ-ರ್‌ ಪ್ರಶಾಂ-ತ್‌ ವೈದ್ಯ ಅವ-ರಿ-ಗೂ ಕ-ಪಿ--ಲ್‌ ಹಣ-ದ ಆಮಿ-ಷ ಒಡ್ಡಿ-ದ್ದು ಗೊತ್ತು ಎಂದು ಪ್ರಭಾ-ಕ-ರ್‌ ಹೇಳಿ-ದ್ದ-ರು. ವೆಬ್‌-ಸೈ-ಟ್‌ ಒಂದ-ಕ್ಕೆ ನೀಡಿ-ದ ಸಂದ-ರ್ಶ-ನ-ದ-ಲ್ಲಿ ರವಿ ಶಾಸ್ತ್ರಿ , ಕಪಿ-ಲ್‌ ತಮ-ಗೆ ಹಣ-ದ ಆಮಿ-ಷ ಒಡ್ಡಿ-ದ ವಿಷ-ಯ-ವ-ನ್ನು ಮನೋ-ಜ್‌ -ನ-ನ-ಗೆ -ಹೇ-ಳಿ-ದ್ದ-ರು ಎಂದು ತಿಳಿ-ಸಿ-ದ್ದ-ರು. ಈ ಹಿನ್ನೆ-ಲೆ-ಯ-ಲ್ಲಿ ಸಿಬಿ-ಐ ಗುರು-ವಾ-ರ ಕಪಿ-ಲ್‌ ವಿಚಾ-ರ-ಣೆ ನಡೆ-ಸಿ-ದೆ.

ಇದು-ವ-ರೆ-ಗೆ ಸಿಬಿ-ಐ ಕ್ರಿಕೆ-ಟ್‌-ಗೆ ಸಂಬಂಧಿಸಿ-ದ 15 ಜನ-ರ ವಿಚಾ-ರ-ಣೆ ನಡೆ-ಸಿ-ದೆ. ಸದ್ಯ-ದ-ಲ್ಲೇ ಕ್ರೀಡಾ ಸಚಿ-ವ ಎ-ಸ್‌.ಎಸ್‌. ಧಿಂಡ್ಸಾ ಅವ-ರಿ-ಗೆ ಅದು ತನ್ನ ಮಧ್ಯಂ-ತ-ರ ವರ-ದಿ- ಸಲ್ಲಿ-ಸ-ಲಿ-ದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X