Get Updates
Get notified of breaking news, exclusive insights, and must-see stories!

ಭಾರ-ತ-ದ-ಲ್ಲಿ -ಆ-ಡ-ಲು ಪಾಕ್‌ ಕ್ರಿ-ಕೆ-ಟ್‌ ತಂಡ ಸಿದ್ಧ : ಜಿಯಾ

ಶಾರ್ಜಾ : ಪಾಕ್‌ ಕ್ರಿಕೆ-ಟ್‌ ಪ್ರ-ವಾ-ಸ-ವ-ನ್ನು ಭಾರ-ತ ಕೈಗೊ-ಳ್ಳದಿ-ದ್ದ-ಲ್ಲಿ ಪಾಕ್‌ ತಂಡ-ವ-ನ್ನೇ ಭಾರ-ತ-ಕ್ಕೆ ಕಳು-ಹಿ-ಸ-ಲು ನಾವು ಸಿದ್ಧ ಎಂದು ಪಾಕ್‌ ಕ್ರಿಕೆ-ಟ್‌ ಮಂಡಳಿ ಅಧ್ಯಕ್ಷ ಲೆ-ಫ್ಟಿ-ನೆಂ-ಟ್‌ ಜನ-ರ-ಲ್‌ ತಾಕ್ವಿ-ರ್‌ ಜಿಯಾ ಬುಧ-ವಾ-ರ ತಿ-ಳಿ-ಸಿ-ದ್ದು, ಭಾರ-ತ ಕ್ರಿಕೆ-ಟ್‌ ಮಂಡ-ಳಿ-ಯ-ನ್ನು ಇಕ್ಕಟ್ಟಿನ-ಲ್ಲಿ ಸಿಕ್ಕಿ-ಸಿ-ದ್ದಾ-ರೆ.

‘ಬ-ರು-ವ ಡಿಸೆಂ-ಬ-ರ್‌ನ-ಲ್ಲಿ -ಭಾರ-ತ, ಪಾಕ್‌ ಕ್ರಿಕೆಟ್‌ ಪ್ರವಾ-ಸ ಕೈಗೊ-ಳ್ಳು-ವು-ದಾ-ಗಿ ಹೇಳಿ-ತ್ತು. -ಕಾ-ಶ್ಮೀ-ರ-ದಲ್ಲಿ- ಪರಿ-ಸ್ಥಿ-ತಿ ತಿಳಿ-ಯಾ-ಗು-ವ-ವ-ರೆ-ಗೆ ಯಾವು-ದೇ ಕಾರ-ಣ-ಕ್ಕೂ ಭಾರ-ತ, ಪಾಕ್‌ ಪ್ರವಾ-ಸ ಮಾಡ-ದು ಎಂದು ಕ್ರೀಡಾ ಸಚಿ-ವ-ರು ತಿಳಿ-ಸಿ-ದ್ದಾ-ರೆ. ಒಂ-ದು ವೇಳೆ ಭಾರ-ತ -ತಂ-ಡ ಪಾಕಿ-ಸ್ತಾ-ನ-ಕ್ಕೆ ಬರ-ದಿ-ದ್ದ-ಲ್ಲಿ ನಮ್ಮ ತಂಡ-ವ-ನ್ನೇ ಭಾರ-ತ-ಕ್ಕೆ ಕಳು-ಹಿ-ಸಿ-ಕೊ-ಡುತ್ತೇವೆ. ಭಾರ-ತ ನಮ್ಮನ್ನು ಆ-ಹ್ವಾ-ನಿ-ಸ-ಬೇ-ಕ-ಷ್ಟೆ’ ಎಂದ-ರು.

ಏಷ್ಯಾ ಕ್ರಿಕೆ-ಟ್‌ ಫೌಂಡೇ-ಷ-ನ್‌ ಸಭೆ-ಗೆ ಬಂದಿ-ರು-ವ ಬಿಸಿ-ಸಿ-ಐ ಅಧ್ಯಕ್ಷ ಎ.ಸಿ. ಮುತ್ತ-ಯ್ಯ ಅವ-ರೊಡ-ನೆ ಈ ಬಗ್ಗೆ ಮಾ-ತ-ನಾ-ಡಿ-ದೆ. ಭಾರ-ತ ತಂಡ ಪಾಕ್‌ ಪ್ರವಾ-ಸ ಕೈಗೊ-ಳ್ಳು-ವ ಬಗ್ಗೆ ಮಂಡ-ಳಿ ತೀರ್ಮಾ-ನ ಕೈಗೊ-ಳ್ಳ-ಲಾ-ಗ-ದು. ಸರ್ಕಾ-ರ ಸೂ--ಚಿ-ಸಿ-ದ-ರೆ ಮಾತ್ರ ತಂಡ ಪ್ರವಾ-ಸ ಕೈಗೊ-ಳ್ಳ-ಲು ಸಾಧ್ಯವೆಂದು ಮುತ್ತ-ಯ್ಯ ತಿಳಿ-ಸಿ-ದ-ರು ಎಂದು ಜಿಯಾ ಹೇಳಿ-ದ್ದಾ-ರೆ.

(ಯುಎ-ನ್‌-ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+