ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ-ರಳು - ಕುಡಿ-ಗ-ಳ -ಕೂಡಿ-ಸು-ವು-ದು ಈತ-ನ ಕಾಯ-ಕ

By Staff
|
Google Oneindia Kannada News

ನವ-ದೆ-ಹ-ಲಿ : ಈತ-ನ-ದು ಎರ-ಡು ದಶ-ಕ-ಗ-ಳಿ-ಗೂ ಮಿಕ್ಕ ಹೋರಾ-ಟ !

ಹೆಸ-ರು ಮೊಹಿಂ-ದ-ರ್‌ ಪಾಲ್‌ ರಾಂಧ-ವ. ಈತನ ಎರ-ಡು ದಶ-ಕ-ಗ-ಳ ಹೋರಾ-ಟದ ಬದು--ಕು- - ವಿದೇ-ಶ-ಗ-ಳಿಂ-ದ ಅ-ಪ-ಹ-ರ-ಣ-ಕ್ಕೊ-ಳ-ಗಾ-ಗಿ ಭಾರ-ತ-ಕ್ಕೆ ಬಂದ ಮಕ್ಕ-ಳ-ನ್ನು (ಮುಖ್ಯ-ವಾ-ಗಿ ವಿಚ್ಛೇ-ದಿ-ತ ದಂಪ-ತಿ-ಗ-ಳ) ಗುರ್ತಿ-ಸು-ವು-ದು, ಸಾ-ಧ್ಯ-ವಾ-ದ-ಷ್ಟೂ ಮಟ್ಟಿ-ಗೆ ಆ ಮಕ್ಕ-ಳಿ-ಗೆ ನೆಲೆ-ಗ-ಳ-ನ್ನು ಕಂಡು-ಕೊ-ಳ್ಳ-ಲು ಸಹಾ-ಯ ಮಾಡು-ವು-ದ-ರ-ಲ್ಲೇ ಸಾರ್ಥ-ಕ-ತೆ ಕಂಡಿ-ದೆ. ಈ ಹಾದಿ-ಯ-ಲ್ಲಿ ಅಮೆ-ರಿ-ಕೆ-ಯ 43 ಮ-ಕ್ಕ--ಳು ಹಾಗೂ ಕೆನಡಾ, ನ್ಯೂಜಿ-ಲೆಂ-ಡ್‌ ಮತ್ತು ಬ್ರಿಟ-ನ್‌-ಗ-ಳ ತಲಾ ಒಂದೊಂ--ದು ಮಗು- ನೆಲೆ ಕಂಡಿ-ದೆ.

ಕ್ಲಿಂಟ-ನ್‌, -ನಿ-ಮ್ಮ ಮಕ್ಕ-ಳು ಇಲ್ಲಿ-ದ್ದಾ-ರೆ : ಪ್ರಸ್ತು-ತ ಅಮೆ-ರಿ-ಕ-ದ ಅಧ್ಯ-ಕ್ಷ ಬಿಲ್‌ ಕ್ಲಿಂಟ-ನ್‌-ಗೆ ಪತ್ರ ಬರೆ-ಯು-ವ ಮೂಲ-ಕ -ರಾಂ-ಧ-ವ ಸುದ್ದಿ-ಯ-ಲ್ಲಿ-ದ್ದಾ--ರೆ. ಸೆಪ್ಟಂ-ಬ-ರ್‌ 7 ರಿಂದ ಅಮೆ-ರಿ-ಕ -ಪ್ರ-ವಾ-ಸ ಕೈಗೊ-ಳ್ಳು-ವ ಭಾರ-ತ-ದ ಪ್ರಧಾ-ನಿ ವಾಜ-ಪೇ-ಯಿ- ಅವ-ರೊಂ-ದಿ-ಗೆ ಕಾ-ನೂ-ನು ವಿರು-ದ್ಧ-ವಾ-ಗಿ ಭಾರ-ತ-ದ-ಲ್ಲಿ-ರು-ವ ಅಮೆ-ರಿ-ಕೆ-ಯ ಮಕ್ಕ-ಳ-ನ್ನು ವಾಪ-ಸ್ಸು ತವ-ರಿ-ಗೆ ಕರೆ-ಸಿ-ಕೊ-ಳ್ಳು-ವ ಬಗ್ಗೆ ಚರ್ಚಿ-ಸು-ವಂ-ತೆ ಕ್ಲಿಂಟ-ನ್‌-ಗೆ ಪತ್ರ ಬರೆ-ದಿ-ದ್ದಾ--ರೆ.

-ಕಾ-ಣೆ-ಯಾ-ದ ಮಕ್ಕ-ಳು ಮತ್ತು ಅವ-ರ ಹ-ಕ್ಕು-ಗ-ಳ ಬಗ್ಗೆ ದುಡಿ-ಯು-ತ್ತಿ-ರು-ವ ಅಮೆ-ರಿ-ಕೆ ಮೂಲ-ದ ಸಂಸ್ಥೆ-ಯ ಭಾರ-ತ-ದ ಸಂಯೋ-ಜ-ಕ-ರಾ-ಗಿ ರಾಂಧ-ವ ಕಾರ್ಯ-ನಿ-ರ್ವ-ಹಿ-ಸು-ತ್ತಿ-ದ್ದಾ-ರೆ. ಈ ಸಂ-ಸ್ಥೆ ಕೂಡ ಕ್ಲಿಂ-ಟ-ನ್‌ ಅವ-ರ ಗಮ-ನ ಸೆಳೆ-ಯು-ವ ಯತ್ನ-ದ-ಲ್ಲಿ-ದೆ.

ಪೋರ್ಚುಗ-ಲ್‌ ಮ-ತ್ತು ಜರ್ಮ-ನಿ ದೇಶ-ಗ-ಳ ತಮ್ಮ ಇತ್ತೀ-ಚಿ-ನ ಭೇಟಿ-ಯ-ಲ್ಲಿ ಅಮೆ-ರಿ-ಕೆ-ಯಿಂ-ದ ಆ ದೇಶ-ಗ-ಳಿ-ಗೆ ಸಾಗಿ-ಸಿ-ದ ಮಕ್ಕ-ಳ ಬಗ್ಗೆ ಕ್ಲಿಂಟ-ನ್‌ ಚರ್ಚಿ-ಸಿ-ದ್ದ-ರು-. ಆದ-ರೆ, ಮಾರ್ಚ್‌ ತಿಂಗ-ಳ-ಲ್ಲಿ ಭಾರ-ತ-ಕ್ಕೆ ಭೇಟಿ ಕೊ-ಟ್ಟಾಗ ಈ ಬಗ್ಗೆ ಕ್ಲಿಂಟ-ನ್‌ ಚಕಾ-ರ ಎತ್ತ-ದ ಬಗ್ಗೆ ರಾಂಧವ್‌ಗೆ ವಿಷಾ-ದ-ವಿ-ದೆ. ಅದ-ನ್ನೂ ಪತ್ರ-ದ-ಲ್ಲಿ ವ್ಯಕ್ತ-ಪ-ಡಿ-ಸಿ-ದ್ದಾ--ರೆ.

ಭಾರ-ತ-ಕ್ಕೆ ಬಂದ- ಮಕ್ಕ-ಳು ವಾಪ-ಸ್ಸಾಗು-ವು--ದು ಸುಲ-ಭ-ವ-ಲ್ಲ . ಹಾ-ದಿ ತುಂಬ ಕಾನೂ-ನು ತೊಡ-ಕು-ಗ-ಳು. ಸಾಮಾ-ನ್ಯ-ವಾ-ಗಿ ಭಾ-ರ-ತ--ದ ನ್ಯಾಯಾ-ಲ-ಯ-ಗ-ಳಲ್ಲಿ ಪ್ರಕ-ರ-ಣ-ಗ-ಳು ಇತ್ಯ-ರ್ಥ-ವಾ-ಗು-ವ ಕಾ-ಲ -ದೀ-ರ್ಘ-ವಾ-ಗಿ-ರು-ತ್ತ-ದೆ. ಇಷ್ಟು ಕಾಲ ದೇಶ ಬಿಟ್ಟು ಬಂದು ಕಾನೂ-ನು ಹೋರಾ-ಟ ನಡೆ-ಸು-ವು-ದರಿಂ-ದ ಪೋಷ-ಕ-ರು ಅಮೆರಿಕಾದಲ್ಲಿ ತಮ್ಮ ಕೆಲ-ಸ-ಗ-ಳ-ನ್ನು ಕಳ-ಕೊ-ಳ್ಳು-ವ ಸಂಭ-ವಗ-ಳಿ-ವೆ. ಇದೆ-ಲ್ಲಾ ರಾಂಧ-ವ-- ಅವ-ರಿಗೆ ಗೊತ್ತು . 1980 ರಲ್ಲಿ 26 ದೇಶ-ಗ-ಳು ಭಾಗ-ವ-ಹಿ-ಸಿ-ದ್ದ ಹೇಗ್‌ ಸ-ಮಾ-ವೇ-ಶ-ದ ನಿರ್ಣ-ಯ-ಗ-ಳಿಗೆ ಭಾ-ರ-ತ ಬದ್ಧ-ವಾ-ಗಿ-ಲ್ಲ . ಇ-ದ-ರಿಂ-ದಾ-ಗಿ ಅಮೆ-ರಿ-ಕೆ -ಕಾ-ನೂ-ನು ನಿರ್ಣ-ಯ-ಗ-ಳನ್ನು ಭಾರ-ತ-ದ ಕೋರ್ಟ್‌-ಗ-ಳು ಒಪ್ಪ-ಬೇ-ಕೆಂ-ದಿ-ಲ್ಲ . ಒಂದು ವೇಳೆ, ಹೇಗ್‌ ಸಮಾ-ವೇ-ಶ-ದ-ಲ್ಲಿ ಭಾರ-ತ-ವೂ ಭಾಗ-ವ-ಹಿ-ಸಿ-ದ್ದ-ರೆ ಈ ಕಾನೂ-ನು -ತೊ-ಡ-ಕು-ಗ-ಳು ಇ-ರು-ತ್ತಿ-ರ-ಲಿ-ಲ್ಲ .

ಹಾದಿ ಅರಿ-ವಾ-ದ-ದ್ದು ಹೀಗೆ : ರಾಂಧ-ವ ಈ ಹಾದಿ-ಗೆ ಬಿದ್ದ-ದ್ದೇ ಒಂದು ಕಣ್ಣೀ-ರಿ-ನ ಕ-ಥೆ. ಮೊದ-ಲ ಹೆಂಡ-ತಿ ತನ್ನ ಮಗ-ಳೊಂ-ದಿ-ಗೆ ಅಮೆ-ರಿ-ಕೆ-ಗೆ ಹಾರಿ-ದಾ-ಗ, ಮಗ-ಳ-ನ್ನು ಹೊಂದ-ಲು ಆತ ವರ್ಷಗ-ಳ ಕಾಲ ಹೋರಾ-ಟ ನಡೆ-ಸಿ-ದ. ಅಪ್ಪ-ನಿಂ-ದ ಮಗ-ಳು ದೂರಾ-ದಾ-ಗ ಅವ-ಳಿ-ಗೆ ಐದೇ ವರ್ಷ ವಯ-ಸ್ಸು. ಮತ್ತೆ ಅ-ಪ್ಪ-ನ-ನ್ನು ಕೂಡು-ವ ಹೊತ್ತಿ-ಗೆ ಆಕೆ ಇಪ್ಪ-ತ್ತ-ರ ಯುವ-ತಿ. ಈ ನೋವುಂ-ಡ ನಂತ-ರ-ವೇ ಮಕ್ಕ-ಳ-ನ್ನು ಅಗಲಿ-ರು-ವ ಹೆತ್ತ-ವ-ರ ನೋವು ಆತ-ನಿ-ಗೆ ಅರ್ಥ-ವಾ-ದ-ದ್ದು , ಅಂಥ-ವ-ರ ನೋವ-ನ್ನು ತೊಡೆ-ಯು-ವ ಸಂಕ-ಲ್ಪ ಮಾಡಿ-ದ್ದು.

ಅಮೆ-ರಿ-ಕೆ-ಯಿಂ-ದ ಮಕ್ಕ-ಳ-ನ್ನು ಅಪ-ಹ-ರಿ-ಸು-ವು-ದು ಸುಲ-ಭ. ಅದ-ಕ್ಕೆ ಅ-ಮೆ-ರಿ-ಕೆ-ಯ-ಲ್ಲಿ-ನ ಪಾಸ್‌-ಪೋ-ರ್ಟ್‌ ನೀತಿ-ಯೇ ಕಾರ-ಣ ಎನ್ನು-ತ್ತಾ-ನೆ ರಾಂಧ-ವ. ಪೋ-ಷ-ಕ-ರ-ಲ್ಲಿ ಯಾರೊ-ಬ್ಬ-ರಾ-ದ-ರೂ ಮಗು-ವಿ--ನೊಂ-ದಿ-ಗೆ -ದೇ-ಶ-ದಿಂ-ದ ಹೊರ-ಹೋ-ಗ-ಲು ಇ-ಚ್ಛಿಸಿ-ದಾ-ಗ ಅವ-ರಿ-ಗೆ ಸುಲಭವಾಗಿ ಪಾಸ್‌-ಪೋ-ರ್ಟ್‌ ಸಿಗು-ತ್ತ-ದೆ. ಇಂಥಾ ಸಂದ-ರ್ಭ-ಗ-ಳ-ಲ್ಲಿ ಮಗು-ವಿ-ಗೆ ಸಂಬಂ-ಧಿ-ಸಿ-ದ ಯಾವು-ದಾ-ದ-ರೂ ಪ್ರಕ-ರ-ಣ ಕೋರ್ಟ್‌-ನ-ಲ್ಲಿ ದೆಯೇ ಎನ್ನು-ವು-ದ-ರ ಬಗೆ-ಗೆ ಪಾಸ್‌-ಫೋರ್ಟ್‌ ಕಚೇ-ರಿ ತಲೆ ಕೆಡಿ-ಸಿ-ಕೊ-ಳ್ಳು-ವು-ದಿ-ಲ್ಲ . ಇದ-ರಿಂ-ದ ಮಕ್ಕ-ಳ-ನ್ನು ಅಮೆ-ರಿ-ಕೆ-ಯಿಂ-ದ ಹೊರ-ಗೊ-ಯ್ಯು-ವು-ದು ತುಂಬಾ ಸುಲ-ಭ ಎನ್ನು-ತ್ತಾ--ರೆ. ಆದ-ರೆ ಕೆನ-ಡಾ, ಆಸ್ಟ್ರೇ-ಲಿ-ಯಾ-ಗ-ಳಂ-ತ-ಹ ದೇಶ-ಗ-ಳ-ಲ್ಲಿ ಪಾಸ್‌-ಫೋ-ರ್ಟ್‌ ನೀಡಿ-ಕೆ ಇಷ್ಟು ಸರ-ಳ-ವಾ-ಗಿ-ಲ್ಲ .

ರಾಂ-ಧ-ವ- , ದೆಹ-ಲಿ-ಯ-ಲ್ಲಿ ಒಂದು ಪೌಲ್ಟ್ರಿ ಕೇಂದ್ರ ಹಾಗೂ ಪ್ಲಾಂ-ಟ್‌ ನರ್ಸ-ರಿ-ಯ-ನ್ನು ನಡೆ-ಸು-ತ್ತಿ-ದ್ದಾ--ರೆ. ಅ-ವ-ರಿ-ಗೀ-ಗ 65 ವಸಂ-ತ. ನೋಟ ಮಂ-ಜೆ-ನಿ-ಸು-ತ್ತಿ-ದೆ. ಪ್ರಸ್ತು-ತ ಅಮೆ-ರಿ-ಕೆ-ಯಿಂ-ದ ಅಪ-ಹೃ-ತ-ವಾ-ಗಿ ಇಲ್ಲಿ-ಗೆ -ಸಾ-ಗಿ-ಸಿ-ರ-ಬ-ಹು-ದಾ-ದ ಇಬ್ಬ-ರು ಮಕ್ಕ-ಳ-ನ್ನು ರಾಂಧ-ವ ಪತ್ತೆ ಹಚ್ಚು-ವ ಪ್ರಯ-ತ್ನ-ದ-ಲ್ಲಿ-ದ್ದಾ--ರೆ. ಸುಳಿ-ವು-ಗ-ಳು ಇನ್ನೂ ಸಿಕ್ಕಿ-ಲ್ಲ .

(ಐಎ-ಎ-ನ್‌-ಎ-ಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X