ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಡಿ-ನ-ಲ್ಲಿ ರಾಜ್‌ ದಿನ-ಚ-ರಿ

By Staff
|
Google Oneindia Kannada News

ಬೆಂಗ-ಳೂ-ರು : ‘ರಾಜ್‌ಕುಮಾರ್‌ -ಧೈ-ರ್ಯ-ವಾ-ಗಿ-ದ್ದಾ-ರೆ. ಅವ-ರ ಆ-ರೋ-ಗ್ಯ ಚೆನ್ನಾ-ಗಿ-ದೆ. ವೀರ-ಪ್ಪ-ನ್‌ ಅಪ-ಹ-ರಿ-ಸೋ ಮೊದ-ಲು ಅವ-ರ-ನ್ನು ನಾನು ನೋಡೇ ಇರ-ಲಿ-ಲ್ಲ. ಮೊದ-ಲ ನೋಟ-ದ-ಲ್ಲೇ ನಾನು ಅವ-ರ ಅಭಿ-ಮಾ-ನಿ-ಯಾ-ದೆ’ ಎಂದು ಬುಧ-ವಾ-ರ ಗೋಪಾ-ಲ್‌ ಹೇ-ಳಿ-ದ್ದಾ-ರೆ.

ಮೊದ-ಲ-ಬಾ-ರಿ-ಗೆ ರಾಜ್‌ ಅವ-ರ-ನ್ನು ಭೇಟಿ ಮಾಡಿ-ದಾ-ಗ, ದೂರ-ದಿಂ-ದ ನನ್ನ-ನ್ನು ಕಂಡು- ಕೈ ಮುಗಿ-ಯು-ತ್ತಾ ಎದು-ರಾ-ದ-ರು. ಅಷ್ಟ-ರ-ಲ್ಲಾ-ಗ-ಲೇ ನಾನ-ವ-ರ ಪಾದ-ಕ್ಕೆ ನಮ-ಸ್ಕ-ರಿ-ಸಿ-ಯಾ-ಗಿ-ತ್ತು . ಅವ-ರ ಸರ-ಳ-ತೆ, ಸಜ್ಜ-ನಿಕೆ ನನ್ನ ಮೇಲೆ ಪ್ರಭಾ-ವ ಬೀರಿ-ದ-ವು. ಅವ-ರ ಮೇಲೆ ಗೌರ-ವ ಉಕ್ಕುವಂ-ತೆ ಮಾ-ಡಿ-ದ-ವು ಎಂದು ಗೋಪಾ-ಲ್‌ ತಿಳಿ-ಸಿ-ದ್ದಾ-ರೆ. ವೀರ-ಪ್ಪ-ನ್‌ ಹಾಗೂ ತಮಿ-ಳು ಉಗ್ರ-ರು ಕೂಡ ರಾಜ್‌ರೊಂ-ದಿ-ಗೆ ತುಂಬು ಗೌರ-ವ-ದಿಂ-ದ ವರ್ತಿ-ಸು-ತ್ತಾ-ರೆ ಎಂದಿ-ದ್ದಾ-ರೆ.

ರಾಜ್‌ -ಸಂ-ದೇ-ಶ ಇರು-ವ ಒಂದು ವಿಡಿ-ಯೋ ಕ್ಯಾಸೆ--ಟ್‌-ನ ಎರ-ಡು ಪ್ರತಿ-ಗಳ-ನ್ನು ಮುಖ್ಯ-ಮಂ-ತ್ರಿ ಕೃಷ್ಣ ಮತ್ತು ಪಾರ್ವತಮ್ಮ ಅವ-ರಿ-ಗೆ ನೀ-ಡಿರುವು-ದಾ-ಗಿ -ತಿ-ಳಿ-ಸಿ-ದ ಗೋಪಾ-ಲ್‌ ಕಾಡಿ-ನ-ಲ್ಲಿ ರಾಜ್‌ ದಿನ-ಚ-ರಿ ವಿವ-ರಿ-ಸಿ-ದ-ರು- -

‘ಪಾ-ಲಿ-ಥಿ-ನ್‌ ಟೆಂಟ್‌-ನ-ಲ್ಲಿ ರಾಜ್‌ ಹಾಗೂ ಇತ-ರ ಮೂವ-ರು ಮಲ-ಗು-ತ್ತಾ-ರೆ. ಅದ-ರ ಪಕ್ಕ-ದ-ಲ್ಲಿನ ಇನ್ನೊಂ-ದು ಟೆಂಟ್‌-ನ-ಲ್ಲಿ ನಾನು ನನ್ನ ತಮ್ಮ, ಮತ್ತೊಂ-ದು ಟೆಂಟ್‌-ನ-ಲ್ಲಿ ವೀ-ರ-ಪ್ಪ-ನ್‌ ಮತ್ತಿ--ತ-ರ-ರು ಮಲ-ಗು-ತ್ತಾ-ರೆ. ದಿನಾ ಬೆಳ-ಗ್ಗೆ 5.30- ಕ್ಕೇ ಏಳು-ವ ರಾಜ್‌ ಒಂದು ಕಿಲೋ-ಮೀ-ಟ-ರ್‌-ನ-ಷ್ಟು ವಾಕ್‌ ಮಾಡು-ತ್ತಾ-ರೆ. ತಾ-ಸು-ಗ-ಟ್ಟ-ಲೆ ಯೋಗ ಮಾಡು-ತ್ತಾ-ರೆ. ನಂತ-ರ ಸ್ನಾನ ಮಾಡಿ, ವೀರ-ಪ್ಪ-ನ್‌ ಕೊಡೋ ಬ್ಲಾಕ್‌ ಟೀ ಕುಡಿ-ಯು-ತ್ತಾ-ರೆ. ಮನೇ-ಲಿ-ದ್ದಾ-ಗ ಹಾಲು ಹಾಕಿ-ದ ಟೀ ಕುಡೀ-ತಿ-ದ್ದೆ, ಇಲ್ಲಿ ಬ್ಲಾಕ್‌ ಟೀ ಕುಡಿ-ತಿ-ದೀ-ನಿ. ಇನ್ನು ಮುಂದೆ -ನಾ-ನು ಬ್ಲಾಕ್‌ ಟೀನೇ ಕುಡಿ-ಯೋ-ದು ಅಂದ-ರು.

ಅವ-ರು ಏನು ಕೊಟ್ಟ-ರೂ ಕಣ್ಣಿ-ಗೆ ಒತ್ತಿ-ಕೊಂ-ಡು ತಿನ್ನು-ತ್ತಾ-ರೆ. ಸರ-ಳ ವ್ಯಕ್ತಿ. ನಾನು ಮೊ-ದ-ಲು ಹೋದಾ-ಗ ಬಿಸ್‌-ಲೆ-ರಿ ನೀರು ಕೊಟ್ಟ-ರೆ ಬೇಡ, ಇಲ್ಲಿ-ನ ನೀರ-ನ್ನೇ ಕುಡೀ-ತೀ-ನಿ ಅಂದಿ-ದ್ದ-ರು. ಈಗ-ಲೂ ಅಲ್ಲಿ-ನ ನೀ-ರ-ನ್ನೇ ಕಾಯಿ--ಸಿ-ಕೊಂ-ಡು ಕುಡಿ-ಯು-ತ್ತಾ-ರೆ. ಅವ-ರು ಸರ್ವ-ಜ್ಞ, ಬಸ-ವ-ಣ್ಣ-ನ ವಚ-ನ-ಗ-ಳ-ನ್ನು ಹೇಳಿ-ದ-ರು. ಎಲ್ಲಾ ಭಗ-ವಂ-ತ-ನಿ-ಗೆ ಬಿಟ್ಟಿ-ದ್ದು, ಮನು-ಷ್ಯ ಹಣೆ-ಬ-ರ-ಹ ಬದ-ಲಿ-ಸೋ-ಕೆ ಸಾಧ್ಯ-ವಿ-ಲ್ಲ , ನಮ್ಮ ಹಣೆ ಬರ-ಹ ಯಾರೂ ತ-ಪ್ಸೋ-ಕಾ-ಗ-ಲ್ಲ ಅನ್ನು-ವ ರಾಜ್‌ ಧೈರ್ಯ-ದಿಂ-ದಿ-ದ್ದಾ-ರೆ. ತನ್ನ-ನ್ನು ಬಿಡು-ಗ-ಡೆ ಮಾಡು-ವಂ-ತೆ ಅವ-ರೆಂ--ದೂ ವೀರ-ಪ್ಪ-ನ್‌-ನ-ನ್ನು ಗೋಗ-ರೆ-ದಿ-ಲ್ಲ’.

ರಾಜ್‌ ಅವ-ರ ವ್ಯಕ್ತಿ-ತ್ವ-ದ ದೃಢ-ತೆ-ಯ-ನ್ನು ಗೋಪಾ-ಲ್‌ -ಮು-ಕ್ತ-ವಾ-ಗಿ ಹೊಗ-ಳು-ತ್ತಾ-ರೆ. ಕ್ಯಾಸೆ-ಟ್‌-ನ-ಲ್ಲಿ ರಾಜ್‌ ನೀಡಿ-ರು-ವ ಹೇಳಿ-ಕೆ-ಗ-ಳೆ-ಲ್ಲ-ವೂ ಅವ-ರ ಸ್ವಇ-ಚ್ಛೆ-ಯಿಂ-ದ-ಲೇ ನೀಡಿ-ದ್ದಾ-ರೆ. ಅವ-ರ-ನ್ನು ಬಲ-ವಂ-ತ-ವಾ-ಗಿ ಹೇಳಿ-ಕೆ -ನೀ-ಡು-ವಂ-ತೆ ಒತ್ತಾ-ಯಿ-ಸು-ವು-ದು ಸಾಧ್ಯ-ವಿ-ಲ್ಲ . ಅವ-ರ ವ್ಯಕ್ತಿ-ತ್ವ -ಅ-ಚ-ಲ-ವಾ-ದು-ದು ಎಂದಿ-ದ್ದಾ-ರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X