ರಾಜ್ ಬಿಡು-ಗ-ಡೆ-ಗೆ ಪರ್ಯಾ-ಯ ಕಾರ್ಯ-ತಂ--ತ್ರ- : ಬದ-ಲಾ-ದ ಕೃಷ್ಣ ನಡೆ?
ಬೆಂಗ-ಳೂರು : ವೀರ-ಪ್ಪ-ನ್ ಒ-ತ್ತೆಯಿಂ-ದ ರಾಜ್ ಅವ-ರ-ನ್ನು ಬಿಡಿ-ಸ-ಲು ಸರ್ಕಾ-ರ ಕೆಲ-ವು ಪೂರ-ಕ ಕಾರ್ಯತಂ-ತ್ರ-ಗ-ಳ-ನ್ನು ರೂಪಿ-ಸು-ವ ಇಂಗಿ-ತ-ವ-ನ್ನು ಮುಖ್ಯ-ಮಂ-ತ್ರಿ ಎಸ್.ಎಂ. ಕೃ-ಷ್ಣ -ಮಂ-ಗ-ಳ-ವಾ-ರ ವ್ಯಕ್ತ-ಪ-ಡಿ-ಸಿ-ದ್ದಾ-ರೆ.
ಸುದ್ದಿಗಾ-ರ-ರೊ-ಡ-ನೆ ಮಾತ--ನಾ-ಡು-ತ್ತಿ-ದ್ದ ಅವ-ರು, ಸಂಯು-ಕ್ತ ಜನ-ತಾ ದಳದ ಶಾಸ-ಕ ಪಿಜಿ-ಆ-ರ್ ಸಿಂಧ್ಯ ಅ-ವ-ರ-ನ್ನು ಹೊರ-ತುಪಡಿಸಿ, ಬೇ-ರೆ ಯಾರೂ ಸರ್ಕಾ-ರ-ದ ಈಗಿ-ನ ಕಾರ್ಯ-ತಂ-ತ್ರ-ದ ಬಗ್ಗೆ ತ-ಕ-ರಾ-ರು ಎ-ತ್ತಿ-ಲ್ಲ. ವೀರ-ಪ್ಪ-ನ್ ಕೇಳಿ-ದ್ದ--ನ್ನು ಕೊಡುವು-ದ-ನ್ನ-ಷ್ಟೇ ಮಾಡು-ತ್ತಿ-ರು-ವ ಸರ್ಕಾ-ರ, ಅ-ದ-ರ ಆಮಿ-ಷ-ದ-ಲ್ಲೇ ಅವ-ನ-ನ್ನ ಮಟ್ಟ ಹಾಕು-ವು-ದ-ರ ಸಾಧ್ಯ-ತೆಗಳ -ಬ-ಗೆ-ಗೂ ಯೋಚಿ-ಸ-ಬೇ-ಕಿ-ದೆ ಎಂದು ಸಿಂಧ್ಯ -ಅ-ವ-ರು ಸಲ-ಹೆ ನೀಡಿ-ದ್ದಾ-ರೆ ಎಂದು ಕೃ-ಷ್ಣ ತಿಳಿ-ಸಿ-ದ್ದಾ-ರೆ.
ಇದ-ಕ್ಕೂ ಮುನ್ನ ರಾಷ್ಟ್ರೀ-ಯ ಆಹಾ-ರ ಸಂಸ್ಕ-ರ-ಣಾ ನೀತಿ- ವಿಷ-ಯ- -ಕು-ರಿ-ತ ದಕ್ಷಿ-ಣ ವಲ-ಯ-ದ ವಿಚಾ-ರ ಸಂಕಿ-ರ-ಣ-ವ-ನ್ನು ಉದ್ಘಾ-ಟಿ-ಸಿ ಮಾತ-ನಾ-ಡಿ-ದ ಕೃಷ್ಣ, ವೀರ-ಪ್ಪ-ನ್ ಮತ್ತು ಸುಪ್ರೀಂ-ಕೋ-ರ್ಟ-ನ್ನು ಮರೆ-ತು, ಮಾವಿ-ನ-ಹ-ಣ್ಣು, ಸೇಬು, ಪೈನ್-ಆ-ಪ-ಲ್ ಹಾಗೂ ಲೀಚಿ-ಸ್-ಗ-ಳ ಬಗೆ-ಗೆ ಯೋಚಿ-ಸು-ವ ಅವ-ಕಾ-ಶ-ವ-ನ್ನು ಸಮಾ-ರಂ-ಭ ಒದ-ಗಿ-ಸಿ- ಕೊಟ್ಟಿ-ದೆ ಎಂದ-ರು.
ಕೇಂದ್ರ ಹ-ಣ-ಕಾ-ಸು ಖಾತೆ ರಾಜ್ಯ ಸಚಿ-ವ -ವಿ. ಧನಂ-ಜ-ಯ ಕುಮಾ-ರ್ ಟೀಕೆ-ಗೆ ಪ್ರತಿ-ಕ್ರಿ-ಯೆ ನೀಡ-ಲು ನಿರಾ-ಕ-ರಿ-ಸಿ-ದ ಕೃಷ್ಣ, ರಾಜ್ಯ-ದ ಹೊರ-ಗಿ-ರು-ವ-ವ-ರಿ-ಗೆ ನಾವು ಏನೂ ಮಾಡು-ತ್ತಿ-ಲ್ಲ ಅನಿ-ಸ-ಬ-ಹು-ದು. ಆದ-ರೆ ರಾಜ್ ಬಿಡು-ಗ-ಡೆ-ಗೆ ಸರ್ಕಾ-ರ ಯೋಚಿ-ಸಿ, ಸರಿ-ಯಾ-ದ ಹೆಜ್ಜೆ-ಯ-ನ್ನೇ ಇಡು-ತ್ತಿ-ದೆ ಎಂ-ದ-ರು.
(ಯುಎ-ನ್-ಐ)
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications