ನಳಿನಿ ನಾಗಪ್ಪ:ಗಂಡನ ಹಾದಿಯತ್ತ ಬಿಡುಗಣ್ಣಾಗಿರುವ ಊರ್ಮಿಳೆ
ನಾ-ಡೆ-ಲ್ಲ ರಾಜ್ ಕುಟುಂ-ಬ-ದ ದುಃಖ-ದ-ಲ್ಲಿ ಒಂದಾ-ಗಿ-ರು-ವಾ-ಗ, ನಳಿ-ನಿ ನಾಗ-ಪ್ಪ ಒಂಟಿ-ಯಾ-ಗಿ-ದ್ದಾ-ರೆ ರಾಮಾ-ಯ-ಣ ಬಲ್ಲ-ವ-ರೆ-ಲ್ಲ-ರ ಸ-ಹಾ-ನೂ-ಭೂ-ತಿ ಸೀತೆ-ಯ ಕಡೆ-ಗೇ. ಸೀತೆ-ಯ-ಷ್ಟೆ ತೂಕ-ದ ಲಕ್ಷ್ಮ-ಣ-ನ ಹೆಂಡ-ತಿ ಊರ್ಮಿ-ಳೆ- ಆಕೆ-ಯ --ಒಂ-ಟಿ ಬಾಳು ಸೀತೆ-ಯ ಶೋಕ-ಪೂ-ರ-ದ-ಲ್ಲಿ ಮೂಲೆ-ಗುಂ-ಪಾ-ಗು-ತ್ತ-ದೆ. ಇಂಥ-ದ್ದೇ ಪರಿ-ಸ್ಥಿ-ತಿ ನಳಿ-ನಿ ಅವ-ರ-ದ್ದು, ಈಕೆ ರಾಜಾ-ಯ-ಣ-ದ -ಊರ್ಮಿ-ಳೆ.
-ನಾ-ಡೆ-ಲ್ಲ ರಾಜ್ ಕುಟುಂ-ಬ-ದ ದುಃಖ-ದ-ಲ್ಲಿ ಪಾ-ಲ್ಗೊಂ-ಡಿ-ರು-ವಾ-ಗ, ನಳಿ-ನಿ ನಾಗ-ಪ್ಪ ಒಂಟಿ-ಯಾ-ಗಿ-ದ್ದಾ-ರೆ, ಗಂಡ-ನ ಹಾದಿಯತ್ತ ಬಿಡುಗ-ಣ್ಣಾ-ಗಿ. ಇ-ಷ್ಟ-ಕ್ಕೂ ನಳಿ-ನಿ ನಾಗ-ಪ್ಪ ಅವ-ರ ಮನೆ ಇರು-ವು-ದು ನಿರ್ದೇ-ಶ-ಕ-ರ ಸಂಘ-ದ ಬೆಂಗಳೂರು ಕಚೇರಿ ಪಕ್ಕ-ದ-ಲ್ಲೇ. ಆದ-ರೂ ಇವ-ತ್ತಿ-ನ ತನ-ಕ ಒ-ಬ್ಬ ನಿರ್ದೇ-ಶ-ಕ-ನೂ ಆಕೆ-ಯ ಮನೆ-ಗೆ ಹೋಗಿ-ಲ್ಲ . ನಿರ್ದೇ-ಶ-ಕ-ರ ಸಂಘ-ದಿಂ-ದ ಎರ-ಡು ಸಾವಿ-ರ ರುಪಾ-ಯಿ-ಗ-ಳ ಆಪ-ದ್ಧ-ನ ಮಂಜೂ-ರಾ-ಗಿ-ದೆ. ಅದು ಒಂದು ತಿಂಗ-ಳಿ-ಗೆ ಸಾಲು-ತ್ತ-ದೆ ಎಂದು ಹೇಳು-ವು-ದು ಕಷ್ಟ.
ದೇವ-ರು ಇಟ್ಟ ಪರೀ-ಕ್ಷೆ - ಅಣ್ಣಾ-ವ್ರ ಜೊತೆ-ಯ-ಲ್ಲಿ -ತ-ನ್ನ ಗಂಡ ನಾಗ-ಪ್ಪ-ನ-ನ್ನು ವೀರ-ಪ್ಪ-ನ್ ಅಪ-ಹ-ರಿ-ಸಿ-ರು-ವ ಬಗೆ-ಗೆ- ನಳಿ-ನಿ ಪ್ರತಿ-ಕ್ರಿ-ಯೆಯಿ-ದು. ಆದ-ಷ್ಟು ಬೇಗ ನಮ್ಮೆ-ಜ-ಮಾ-ನ್ರು ವೀರ-ಪ್ಪ-ನ್ ಹಿಡಿ-ತ-ದಿಂ-ದ ಪಾರಾ-ಗಿ ಬರ-ಲಿ ಅ-ನ್ನೋ-ದು ನನ್ನಾ-ಸೆ. ನಾನಿ-ನ್ನೂ ನನ್ನ ಮಗ-ಳಿ-ಗೆ ಅವ-ರ ತಂದೆ ಅಪ-ಹ-ರ-ಣ-ವಾ-ದ ಸುದ್ದಿ ಹೇಳಿ-ಲ್ಲ ಅಂತ ಬಾಯಿ-ಗೆ ಸೆರ-ಗಿ-ಕ್ಕು-ತ್ತಾ-ರೆ, ದುಃಖ ಕಟ್ಟೆ-ಯಾ-ಡೆ-ಯು-ತ್ತ-ದೆ.
ಒಂದ-ನೆ-ಯ ತರ-ಗ-ತಿ-ಯ-ಲ್ಲಿ ಓದು-ತ್ತಿ-ರುವ ನಳಿ-ನಿ-ಯ ಪುಟಾ-ಣಿ ಮಗಳಿಗೆ ಅಪ್ಪ ಯಾವು-ದೋ ಚಿತ್ರ-ದ ಶೂಟಿಂ-ಗಿ-ಗೆಂದು ಕಾಡಿ-ಗೆ ಹೋಗಿ-ದ್ದಾ-ರೆ ಎಂದ-ಷ್ಟೇ ಗೊತ್ತು . ಸ್ಕೂ-ಲಿ-ನ-ಲ್ಲೂ ಆಕೆ-ಯ ಅಧ್ಯಾ-ಪ-ಕ-ರು -ಎ-ಳೆ-ಯ ಮನ-ಸ್ಸಿ-ಗೆ ನೋವಾ-ಗ-ದಂ-ತೆ ನಡೆ-ದು-ಕೊ-ಳ್ಳು-ತ್ತಿ-ದ್ದಾ-ರೆ ಎನ್ನು-ತ್ತಾ-ರೆ ನಳಿ-ನಿ.
--ಸಾಂ-ತ್ವ-ನ ಹೇಳ-ಲಿ-ಕ್ಕೆ ಮನೆ-ಗೆ ಯಾರಾ-ದ್ರೂ ಬಂದಿ-ದ್ರಾ ಪ್ರ-ಶ್ನೆ-ಗೆ ನಳಿ-ನಿ ತ-ಣ್ಣ-ಗೆ ಉತ್ತ-ರಿ-ಸು-ತ್ತಾ-ರೆ. ಹತ್ತು ಜನ ಬಂದಿ--ದ್ರು. ಯಾ-ರ್ಯಾ-ರು ಅನ್ನೋ-ದು ನಂಗೊ-ತ್ತಿ-ಲ್ಲ . ಗುರು-ತು ಹಿಡಿ-ಯೋ-ಕೆ ಆಗಿ-ದ್ದು ರಾಜೇಂ-ದ್ರ-ಸಿಂ-ಗ್ ಬಾಬು, ನಾಗಾ-ಭ-ರ-ಣ ಮತ್ತು ಫಣಿ ರಾಮ-ಚಂ-ದ್ರ- ಅವರ-ನ್ನು ಮಾತ್ರ. ನಮ್ಮ -ಮ-ನೆ-ಗೂ ನಿರ್ದೇ-ಶ-ಕ-ರ ಸಂಘ-ಕ್ಕೂ ಹತ್ತು ಹೆಜ್ಜೆ ಅಷ್ಟೇ ದೂರ. ಆದ್ರೂ ಯಾರೂ ಬಂದಿಲ್ಲ ಅನ್ನು-ವ ನ-ಳಿ-ನಿ-ಗೆ ಇದೀ-ಗ ಪರಿ-ಸ್ಥಿ-ತಿ-ಯ ಗಂಭೀ-ರ-ತೆ ಮನ-ದ-ಟ್ಟಾ-ಗಿ-ದೆ, ಸಮಾ-ಜ ಅರ್ಥ-ವಾಗಿ-ದೆ.
ಹಿಂದೆ-ಲ್ಲ ನಾಗ-ಪ್ಪ ಮೂರು-ನಾ-ಲ್ಕು ತಿಂಗ-ಳ ಕಾಲ ಮನೆ-ಯಿಂ--ದ -ಹೊ-ರ-ಗಿ-ದ್ದ-ದ್ದುಂ-ಟು. ಗಂಡ-ನಿಂ-ದ ದೂರ-ವಿ-ರೋ-ದು ಆಕೆ-ಗೆ ಹೊಸ-ದೇ-ನ-ಲ್ಲ . ಆದ-ರೆ, ಈ ಬಾರಿ-ಯ ಅಗ-ಲಿ-ಕೆ ಹಿಂದಿ-ನಂ-ತ-ಲ್ಲ . ಭಯ, ಮುಂ-ದೇ-ನೋ ಎನ್ನು-ವ ಆತಂ-ಕ ಆಕೆ-ಗೆ. ಮಗ-ಳ-ನ್ನು ನೋಡಿ-ದಾ-ಗ, ಆಕೆ ಅಪ್ಪ-ನ ಬಗ್ಗೆ ಕೇಳಿ-ದಾ-ಗ -ಎ-ದೆ-ಯಾ-ಳ-ಗೇ ಅಳು-ವು-ದು ಈಗೀಗ ನ-ಳಿ-ನಿ-ಗೆ ಅಭ್ಯಾಸ-ವಾ-ಗಿ-ದೆ.
ಗೋವಿಂ-ದ-ರಾ-ಜು ಜೊತೆ ಹೊರ-ಟ-ರು. ಮೂರು ದಿನ ಬಿಟ್ಟು ಬರ-ತೇ-ನೆ ಅಂದ್ರು. ಬೇಗ ಬರ-ಲಿ ಅಂತ ಬೇಡಿ-ಕೊ-ಳ್ಳೋ-ದು ಬಿಟ್ಟು ನಾನೇ-ನು ತಾನೇ ಮಾಡ-ಬ-ಲ್ಲೆ . ನಳಿ-ನಿ-ಯ ಪ್ರಶ್ನೆ-ಯ-ಲ್ಲಿ ಅಸ-ಹಾ-ಯ-ಕ-ತೆ, ವಿಷಾ-ದ ಒಟ್ಟಿ-ಗೆ ಮಡು-ಗ-ಟ್ಟಿ-ತ್ತು . ತನ್ನ ಕೈಹಿಡಿದ ಗಂಡ ಕೈಹಿಡಿದ ಉದ್ಯಮದ ಬಗ್ಗೆ ಒಂದು ರೀತಿ-ಯ ಅನಾದ-ರ ಕೂಡ.
-
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ












Click it and Unblock the Notifications