ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರ್ಗ-ತಿ-ಕ ಮಕ್ಕ-ಳು ಭಿಕ್ಷೆ ಬೇಡು-ವು-ದು ಅಪ-ರಾ-ಧ- ಅಲ್ಲ

By Staff
|
Google Oneindia Kannada News

ಬೆಂಗ-ಳೂ-ರು :ನಿಲ-ರ್-ಕ್ಷಿ-ತ ಮಕ್ಕ-ಳು ಭಿಕ್ಷೆ ಬೇಡು-ವು-ದು ಅಪ-ರಾ-ಧ ಅಲ್ಲ ಎಂದು -ನ್ಯಾ-ಶ-ನ-ಲ್‌ ಸ್ಕೂಲ್‌ ಆಫ್‌ ಯೂನಿ-ವ-ರ್ಸಿಟಿ ಆಫ್‌ ಇಂಡಿ-ಯಾ-ದ ನಿರ್ದೇ-ಶ-ಕ ಹಾಗೂ ಮಕ್ಕ-ಳ ಕಾಯ್ದೆ-ಗ-ಳ ತಜ್ಞ ಎನ್‌.ಎಲ್‌. ಮಿತ್ರ ಅಭಿ-ಪ್ರಾ-ಯ-ಪ-ಟ್ಟಿ-ದ್ದಾ-ರೆ.

ನಿರ್ಲ-ಕ್ಷಿ-ತ ಮಕ್ಕ-ಳು ಭಿಕ್ಷೆ ಬೇಡು-ವು-ದು ಅ-ಪ-ರಾ-ಧ-ವ-ಲ್ಲ-ವಾ-ದ-ರೂ, ದುರಾ-ದೃ-ಷ್ಟ-ವ-ಶಾ-ತ್‌ ಈ ಬಗ್ಗೆ 35 ವರ್ಷ-ಗ-ಳಿಂ-ದ ಜಾರಿ-ಯ-ಲ್ಲಿ-ರು-ವ ಕಾನೂ-ನ-ನ್ನು ಸುಪ್ರಿಂ-ಕೋ-ರ್ಟ್‌-ನ-ಲ್ಲಿ ಪ್ರಶ್ನಿ-ಸು-ವ ಗೋ-ಜಿ-ಗೆ ಯಾರೂ ಹೋಗಿ-ಲ್ಲ ಎಂದು ಮಿತ್ರ ವಿಷಾ-ದಿ-ಸಿ-ದ-ರು. ‘ನೊಂದ ಮಕ್ಕಳ ಸಮಸ್ಯೆ ನಿವಾರಣೆಗೆ ಸಲಹೆಗಳು’ ಎನ್ನು-ವ ಎರ-ಡು ದಿನ-ಗ-ಳ ಸಮಾ-ಲೋ-ಚ-ನಾ ಸಮಾ-ರಂ-ಭ-ದ-ಲ್ಲಿ ಬುಧ-ವಾ-ರ ಅವ-ರು ಮಾತ-ನಾ-ಡು-ತ್ತಿ-ದ್ದ-ರು.

ಭಿಕ್ಷೆ ಬೇಡ-ದಂ-ತೆ ಮಕ್ಕ-ಳ-ನ್ನು ನಿರ್ಬಂ-ಧಿ-ಸು-ವು--ದು ಮಾನ-ವ ಹಕ್ಕು-ಗ-ಳ ಉಲ್ಲಂ-ಘ-ನೆ-ಯಾ-ಗು-ತ್ತ-ದೆ. ಸಂದ-ರ್ಭ-ಗ-ಳು ಭಿಕ್ಷೆ ಬೇಡ-ಲು ಮಕ್ಕ-ಳ-ನ್ನು ಪ್ರೇರೇ-ಪಿ-ಸು-ತ್ತ-ವೆ. ಬ್ರಾ-ಹ್ಮ-ಣ-ರ-ಲ್ಲಿ ಬ್ರಹ್ಮ-ಚ-ರ್ಯ-ದ ಅವ-ಧಿ-ಯ-ಲ್ಲಿ ಭಿಕ್ಷೆ ಬೇಡು-ವು-ದು ಜೀವ-ನ ವಿಧಾ-ನವೇ ಆಗಿ-ದೆ ಎಂದು ಮಿತ್ರ ಹೇಳಿ-ದ-ರು. ಮ-ಕ್ಕ-ಳ- ಭಿಕ್ಷಾ-ಟ-ನೆಗೆ ಪೋಷ-ಕ-ರು ಹಾಗೂ ಸಮಾ-ಜವೇ ಕಾರ-ಣ-, ಬಾಲಾ-ಪ-ರಾ-ಧ-ಗ-ಳಿ-ಗೂ ಸಮಾ-ಜ ಸೃಷ್ಟಿ-ಸು-ವ ಸಂದ-ರ್ಭ-ಗ-ಳೇ ಕಾರ-ಣ ಎಂದ-ರು. ಬಾಲ್ಯ-ದ-ಲ್ಲಿ-ಯೇ ತಾಯಿ-ಯ-ನ್ನು ಕಳ-ದು-ಕೊಂ-ಡು ತಾವು ಅನು-ಭ-ವಿ-ಸಿ-ದ ಸಂಕ-ಟ-ಗ-ಳ-ನ್ನು ಮಿತ್ರ ನೆನ-ಪಿ-ಸಿ-ಕೊಂ-ಡ-ರು.

ಬಾಲಾ-ಪ-ರಾ-ಧಿ- ಎನ್ನು-ವ ಪದ ಪ್ರಯೋ-ಗ-ದ ಬಗ್ಗೆ ಆಕ್ಷೇ-ಪ ಸೂಚಿ-ಸಿ-ದ ಮಿತ್ರ, -ಬಾ-ಲ ನಿರ್ಗ-ತಿ-ಕ-ರು ಎನ್ನು-ವು-ದು ಸರಿ, ದೇಶ-ದ-ಲ್ಲಿ-ನ ಶೇ.98 ರಷ್ಟು ಹಾ-ದಿ--ಬ-ದಿ-ಯ ಮಕ್ಕ-ಳು ನಿರ್ಗ-ತಿ-ಕ-ರಾ-ಗಿ-ರು-ತ್ತಾ-ರೆ. ಇಷ್ಟ-ಕ್ಕೂ ಮಕ್ಕ-ಳು ಹಾಗೂ ವಯ-ಸ್ಕ-ರ-ನ್ನು ಗುತಿ-ರ್-ಸು-ವ ಕಾಯ್ದೆ-ಗ-ಳೇ ಸ-ಮ-ರ್ಪ-ಕ-ವಾ-ಗಿ-ಲ್ಲ ಎಂದ-ರು. ಪ-ಶ್ಚಿ-ಮ ಬಂಗಾ-ಳ ನ್ಯಾಯಾ-ಲ-ಯ-ದ-ಲ್ಲಿ ಕೆಲ-ವು ದಶ-ಕ-ಗ-ಳ ಹಿಂದೆ, 24 ವರ್ಷದ ಯುವ-ಕ--ನ- ತಿನ್ನು-ವ ಪದಾ-ರ್ಥ-ಗ-ಳ-ನ್ನು ಕದ್ದ ಆರೋ-ಪ-ದ ವಿಚಾ-ರ-ಣೆ-ಯ ಸಂದ-ರ್ಭ-ದ-ಲ್ಲಿ , ದೇಶ-ದ-ಲ್ಲಿ-ನ ಬಾಲಾ-ಪ-ರಾ-ಧ ಕಾಯ್ದೆ-ಗ-ಳು ಬಾಲಾ-ವ-ಸ್ಥೆ-ಯ-ಲ್ಲಿ-ವೆ ಎಂದು ನ್ಯಾಯ-ಮೂ-ರ್ತಿ-ಗ-ಳು ಹೇಳಿ-ದ್ದ-ನ್ನು ಮಿತ್ರ ಸ್ಮರಿಸಿದ-ರು. ನಿರ್ಲ-ಕ್ಷಿ-ತ ಮಕ್ಕ-ಳ ಜವಾ-ಬ್ದಾ-ರಿ ನೇರ-ವಾ-ಗಿ ಸ್ಥಳೀ-ಯ ಸರ್ಕಾ-ರ-ಗ-ಳಿ-ಗೆ ಸೇರಿ--ದು-ದು ಎಂದ-ರು.

ಪ್ರಸಿ-ದ್ಧ ಚಿತ್ರ-ನ-ಟಿ ನಂದಿ-ತಾ- ದಾ-ಸ್‌, ಕಾರಾ-ಗೃ-ಹ-ಗ-ಳ ಪೊಲೀ-ಸ್‌ ಮಹಾ ನಿರ್ದೇ-ಶ-ಕ ಎಲ್‌. ರೇವ-ಣ-ಸಿ--ದ್ಧ-ಯ್ಯ ಮತ್ತು ಏಷ್ಯಾ ವಲ-ಯದ ದುಡಿ-ಯು-ವ ಮಕ್ಕ-ಳ ಅಂತ-ರ-ರಾ-ಷ್ಟ್ರೀ-ಯ ಆಂದೋ-ಲ-ನ-ದ ಉಪ್ಪುಂ-ದ ಮಕ್ಕ-ಳ ಪಂಚಾ-ಯ-ತ್‌ ಪ್ರ-ತಿ-ನಿ-ಧಿ ಭವಾ-ನಿ ಕಾರ್ಯಕ್ರ-ಮ-ದ-ಲ್ಲಿ ಭಾಗ-ವ-ಹಿ-ಸಿ-ದ್ದ-ರು.

(ಯುಎ-ನ್‌-ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X