ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

-ಸೆಮಿ-ಫೈ-ನ-ಲ್‌-ಗೆ ಬೆನ್ನಿ , ಫಿಶ-ರ್‌, ಕರೋ-ಲ್‌ ಹಾಗೂ ಬೆನ್‌ ಫನ್‌-ವ-ರ್ತ್‌

By Staff
|
Google Oneindia Kannada News

ಬೆಂ-ಗ-ಳೂ-ರು :ಸ್ಟೀವ-ನ್‌ ಬೆನ್ನಿ , ಲ್ಯೂಕ್‌ ಫಿಶ-ರ್‌, ರೊರ್ರಿ ಮ್ಯಾಕ್‌ ಕರೋ-ಲ್‌ ಹಾಗೂ ಬೆನ್‌ ಫನ್‌-ವ-ರ್ತ್‌ 21 ವರ್ಷ ವಯ-ಸ್ಸಿ-ನೊ-ಳ-ಗಿ-ನ-ವ-ರ 12ನೇ ವಿಶ್ವ ಸ್ನೂಕ-ರ್‌ ಚಾಂಪಿ-ಯ-ನ್‌-ಷಿ-ಪ್‌ ಸೆಮಿಫೈನ-ಲ್‌ ತಲು-ಪಿ-ದ್ದಾ-ರೆ.

ರಾಜ್ಯ ಬಿಲಿ-ಯೆ-ರ್ಡ್ಸ್‌ ಸಂಸ್ಥೆ ಭವ-ನ-ದ-ಲ್ಲಿ ಗುರು-ವಾ-ರ ನಡೆ-ದ ಪಂದ್ಯ-ಗ-ಳ-ಲ್ಲಿ - ಇಂಗ್ಲೆಂ-ಡ್‌-ನ ಲ್ಯೂಕ್‌ ಫಿಶ-ರ್‌ ಉತ್ತ-ರ ಐರ್ಲೆಂ-ಡ್‌-ನ ಸೀನ್‌ ಓ ನೈಲ್‌ ವಿರು-ದ್ಧ , ಸ್ಕಾಟ್‌-ಲೆಂ-ಡ್‌-ನ ಸ್ಟೀವ-ನ್‌ ಬೆನ್ನಿ ವೇಲ್ಸ್‌-ನ ಡೇವಿ-ಡ್‌ ಜಾನ್‌ ವಿರು--ದ್ಧ , ಉತ್ತ-ರ ಐರ್ಲೆಂ-ಡ್‌-ನ ರೊರ್ರಿ ಮ್ಯಾಕ್‌ ಕರೋ-ಲ್‌ ಬೆಲ್ಜಿ-ಯಂ-ನ ಜಾನ್‌ ಡಿ ಹೊಂಟ್‌ ವಿರು-ದ್ಧ ಮತ್ತು ನ್ಯೂಜಿ-ಲೆಂ-ಡ್‌-ನ ಬೆನ್‌-ಫ-ನ್‌ ವರ್ತ್‌ ಸಿಂಗ-ಪು-ರ-ದ ಕೆವಿ-ನ್‌ ಟ್ಯಾಂಗ್‌ ವಿರು-ದ್ಧ ಜಯ-ಗ-ಳಿ-ಸಿ-ದ-ರು.

ಸೆಮಿ-ಫೈ-ನ-ಲ್‌ ಪಂದ್ಯ-ಗ-ಳ-ಲ್ಲಿ ಸ್ಟೀವ-ನ್‌ ಬೆನ್ನಿ ವರ್ಸಸ್‌ ಮ್ಯಾಕ್‌ ಕ-ರೋ-ಲ್‌ ಹಾಗೂ -ಲ್ಯೂ-ಕ್‌-ಫಿ-ಶ-ರ್‌ ವರ್ಸ-ಸ್‌ ಬೆನ್‌-ಫ-ನ್‌ ನಡು-ವೆ ಶುಕ್ರ-ವಾ-ರ ನಡೆ-ಯ-ಲಿ-ದೆ.

(ಇನ್ಫೋ- ವಾ-ರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X