ರಾಜ್ ಬಿಡು-ಗ-ಡೆ-ಗೆ 23 ರ ಗಡು-ವು: 24 ರಂದು ಲಕ್ಷ ಮಂದಿ ಕಾಡಿಗೆ
ಮಂಡ್ಯ : ರಾಜ್ ಬಿಡು-ಗ-ಡೆ ವಿಳಂ-ಬ-ವಾ-ಗು-ತ್ತಿ-ರು-ವು-ದ-ನ್ನು ಸಹಿ--ಸ-ದ ಅಭಿ-ಮಾ-ನಿ-ಗ-ಳು ರಾಜ್ ಕುಟುಂ-ಬ-ದ ಸದ-ಸ್ಯ-ರ ಮನ-ವಿ-ಯ-ನ್ನು ಅಲ-ಕ್ಷಿ-ಸಿ ಕಾಡಿ-ಗೆ ನುಗ್ಗು-ವ, ಪ್ರತಿ-ಭ-ಟ-ನೆ ನಡೆ-ಸು-ವ ಬೆದ-ರಿ-ಕೆ ಒಡ್ಡಿ-ದ್ದಾ-ರೆ.
ಆಗಸ್ಟ್ 24 ರೊಳಗೆ ಅ-ಣ್ಣಾ-ವ್ರ ಬಿಡುಗಡೆ ಆಗದಿದ್ದಲ್ಲಿ , ಮಂಡ್ಯಜಿಲ್ಲೆಯ ವಿವಿಧ ಸಂಘಟನೆಗಳ ಸುಮಾರು ಒಂದು ಲಕ್ಷ ಮಂದಿ ಕಾಡಿಗೆ ನುಗ್ಗಲಿದ್ದಾರೆ. ಭಾನುವಾರ, ಜಿಲ್ಲೆಯ ರಾಜ್ ಮತ್ತು ಅಂಬ-ರೀ-ಷ್ ಅಭಿ-ಮಾ-ನಿ ಸಂಘ-ಗ-ಳು ಸೇರಿ-ದಂ-ತೆ 78 ಸಂಘಟನೆಗಳು ಸಭೆ ನಡೆಸಿ ಈ ನಿರ್ಣಯ ಕೈಗೊಂಡಿವೆ.
ವೀರಪ್ಪನ್ ಸೆರೆಯಿಂದ ಆಗಸ್ಟ್ 21ರಂದು ರಾಜ್‌ಕುಮಾರ್ ಬಿಡುಗಡೆಯಾಗದಿದ್ದರೆ ಶಾಂತಿಯು-ತ ಧರಣಿ ಆರಂಭಿಸಲಾಗುವುದು. ಆಗಸ್ಟ್ 22ರಂದು ಮತ್ತೆ ಸಂಘಟನೆಗಳು ಸಭೆ ಸೇರಿ, ಆಗಸ್ಟ್ 23ರಂದು ಮಂಡ್ಯ ಜಿಲ್ಲಾ ಬಂದ್‌ಗೆ ಕರೆ ನೀಡಲಾಗುವುದು. ಆಗಸ್ಟ್ 24ರಂದು ರಾಜ್‌ಕುಮಾರ್ ಬರದೇ ಇದ್ದಲ್ಲಿ ಸುಮಾರು ಒಂದು ಲಕ್ಷ ಜನರು ಕಾಡಿಗೆ ನುಗ್ಗಿ ರಾಜ್ ಅವರನ್ನು ಬಿಡಿಸಿಕೊಂಡು ಬರುವ ನಿರ್ಧಾರವನ್ನು ಭಾನುವಾರದ ಸಭೆಯಲ್ಲಿ ಕೈಗೊಳ್ಳಲಾಯಿತು. ಸ-ಭೆ-ಯ-ಲ್ಲಿ ಜಿಲ್ಲಾ ಪಂಚಾ-ಯಿ-ತಿ ಅಧ್ಯ-ಕ್ಷ ಎಸ್. ಲಿಂಗ-ಣ್ಣ , ರಾಜ್ ಅಭಿ-ಮಾ-ನಿ-ಗ-ಳ ಸಂಘ-ದ ಅಧ್ಯ-ಕ್ಷ ರವೀಂ-ದ್ರ-ಕು-ಮಾ-ರ್ ಮುಂತಾ-ದ-ವ-ರು ಭಾಗ-ವ-ಹಿ-ಸಿ-ದ್ದ-ರು.
-ಶೀ-ಘ್ರ ಬಿಡು-ಗ-ಡೆ-ಯಾ-ಗ-ದಿ-ದ್ದ-ರೆ ಮೈಸೂ-ರಿ-ನ-ಲ್ಲಿ ಜೈಲ್ ಭರೋ ಕಾರ್ಯ-ಕ್ರ-ಮ
ರಾಜ್-ಕು-ಮಾ-ರ್ ಬಿಡು-ಗ-ಡೆ-ಯ-ಲ್ಲಿ ವಿಳಂ-ಬ-ವಾ-ದ-ರೆ, ಶಾಸ-ಕ-ರ ಮನೆ-ಯ ಮುಂದೆ ಪ್ರತಿ-ಭ-ಟ-ನೆ ಹಾಗೂ ಜೈಲ್ ಭರೋ ಕಾರ್ಯ-ಕ್ರ-ಮ-ಗ-ಳ-ನ್ನು -ಹ-ಮ್ಮಿ-ಕೊಳ್ಳು-ವು-ದಾ-ಗಿ -ರಾ-ಜ್-ಕು-ಮಾ-ರ್ ಅಭಿ-ಮಾ-ನಿ-ಗ-ಳ ಜಿಲ್ಲಾ ಸಮಿ-ತಿ ಸರ್ಕಾ-ರ-ಕ್ಕೆ ಎಚ್ಚ-ರಿ-ಕೆ ನೀಡಿ-ದೆ.
ಕ-ರ್ನಾ-ಟ-ಕ ಹಾಗೂ ತಮಿ-ಳು -ನಾ-ಡು ಸರ್ಕಾ-ರ-ಗ-ಳು ಸೂಕ್ತ ಕ್ರಮ ಕೈಗೊಂ-ಡು ರಾಜ್ ಅವ-ರ-ನ್ನು ಬಿಡು-ಗ-ಡೆ ಮಾಡಿ-ಸ-ಬೇ-ಕು. ಇಲ್ಲ-ವಾ-ದ-ರೆ ಹಂತ ಹಂತ-ವಾ-ಗಿ -ಚ-ಳ-ವ-ಳಿ-ಯ-ನ್ನು ತೀವ್ರ-ಗೊ-ಳಿ-ಸು-ವು-ದು ಅನಿ-ವಾ-ರ್ಯ-ವಾ-ದೀ-ತು ಎಂದು -ಸ-ಮಿ-ತಿ-ಯ ಸಂಚಾ-ಲ-ಕ ಮಲ್ಲೇ-ರಾ-ಜೇ ಅರ-ಸ್ ಮತ್ತು ಕಾರ್ಯ-ದ-ರ್ಶಿ ಮಹ-ದೇ-ವ-ಪ್ಪ ಭಾನು-ವಾ-ರ ಹೇಳಿ-ದ್ದಾ-ರೆ. ಈಗಾ-ಗ-ಲೇ ಮೈಸೂ-ರಿ-ನ -ಕೆ.ಆರ್. ವೃತ್ತ-ದ-ಲ್ಲಿ ರಾಜ್ ಬಿಡು-ಗ-ಡೆ-ಗಾ-ಗಿ ಸರ-ದಿ ಉಪ-ವಾ-ಸ ನಡೆ-ಯು-ತ್ತಿ-ರು-ವು-ದ-ನ್ನು ಇಲ್ಲಿ ಸ್ಮರಿ-ಸ-ಬ-ಹು-ದು.
ಮುಖಪುಟ / ರಾಜ್ ಅಪಹರಣ / ಡಾ. ರಾಜಕುಮಾರ್ ಚಿತ್ರಾವಳಿ / ರಾಜಮಾರ್ಗ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications