Get Updates
Get notified of breaking news, exclusive insights, and must-see stories!

ಮುಂದುವರೆದ ಮಾನನ್‌ ಗೆಲುವಿನಾಟ , ನಾಕ್‌ಔಟ್‌ಗೆ ಇಬ್ಬರು

ಬೆಂಗಳೂರು : ಭಾರತದ ಮಾನನ್‌ ಚಂದ್ರ ಹಾಗೂ ರಿಶಬ್‌ ತುಕ್ರಾಲ್‌ ವಿಶ್ವ ಜೂನಿಯರ್‌ ಸ್ನೂಕರ್‌ ಚಾಂಪಿಯನ್‌ಷಿಪ್‌ನ ನಾಕ್‌ಔಟ್‌ ಹಂತ ತಲುಪಿದ್ದಾರೆ.

ಮೂರನೇ ಶ್ರೇಯಾಂಕದ ಆಟಗಾರ ಆಸ್ಟ್ರೇಲಿಯಾದ ಇಯಾನ್‌ ಬಾರ್ಬರ್‌ ವಿರುದ್ಧ 4- 2 ಫ್ರೇಂಗಳಿಂದ ಮಾನನ್‌ ಜಯ ಗಳಿಸಿದರು. ಭಾರತದ ಮತ್ತೊಬ್ಬ ಆಟಗಾರ 6ನೇ ಶ್ರೇಯಾಂಕದ ರಿಶಬ್‌ ತುಕ್ರಾಲ್‌, 4- 3 ಫ್ರೇಂಗಳಿಂದ ಹಾಲೆಂಡ್‌ನ ರಾಯ್‌ ಸ್ಟಾಲ್ಕ್‌ ಅವರನ್ನು ಸೋಲಿಸಿದರು. ಭಾರತದ ರಿತೇಶ್‌ ಷಾ ನಿರ್ಣಾಯಕ ಪಂದ್ಯದಲ್ಲಿ 4- 1 ಫ್ರೇಂಗಳಿಂದ ಹಾಂಗ್‌ಕಾಂಗ್‌ನ ಜಿಮ್ಮಿ ಚೆಂಗ್‌ ವಿರುದ್ಧ ಗೆದ್ದರು.

ಮುಖಪುಟ / ಆಟದ ಅಂಗಳ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+