ರಿತೇಶ್ ಇನ್ನೊಂದು ಹೆಜ್ಜೆ ಮುಂದೆ, ಭಾರತದ 6 ಆಟಗಾರರಿಗೆ ಸೋಲು
ಬೆಂಗಳೂರು : ಇಪ್ಪತ್ತೊಂದು ವರ್ಷದೊಳಗಿನವರ ಖಿಲಾಡಿ ಡಾಟ್ ಕಾಂ ಪ್ರಾಯೋಜಿತ ವಿಶ್ವ ಸ್ನೂಕರ್ ಚಾಂಪಿಯನ್ಷಿಪ್ನ ಎಚ್ ಗುಂಪಿನಲ್ಲಿ ರಿತೇಶ್ ಷಾ ಮುನ್ನಡೆ ಸಾಧಿಸಿದ್ದಾರೆ.
ಟೂರ್ನಿಯ 5ನೇ ದಿನವಾದ ಗುರುವಾರ ಭಾರತದ ಆಟಗಾರರ ಪಾಲಿಗೆ ಕೆಟ್ಟ ದಿನ. ಕಮಲ್ ಚಾವ್ಲಾ, ಸೊಹೆಲ್ ಜೈರಾಜ್, ಹರಿತ್ ಡಿ ಪಾರಿಖ್, ಜಸ್ವಿಂದರ್ ಸಿಂಗ್, ಪಂಕಜ್ ಅದ್ವಾನಿ, ಪಿಶಬ್ ತುಕ್ರಾಲ್ ಹಾಗೂ ಕಮಲ್ ಚಾವ್ಲಾ ಸಾರಾಸಗಟಾಗಿ ಸೋಲುಂಡರು.
ಮೊದಲೆರಡು ಫ್ರೇಂಗಳಲ್ಲಿ ಸೋಲುಂಡರೂ ಧೃತಿಗೆಡದ ರಿತೇಶ್, ಎದುರಾಳಿ ಅರ್ನುಪಾರ್ಪ್ ಪುತ್ರಕಲ್ (ಥಾಯ್ಲೆಂಡ್) ವಿರುದ್ಧ 4- 3 ಫ್ರೇಂಗಳಿಂದ ಜಯ ಸಾಧಿಸಿದರು. ಭರವಸೆ ಹುಟ್ಟಿಸಿದ್ದ 15 ವರ್ಷದ ಪಂಕಜ್ ಅದ್ವಾನಿ ಥಾಯ್ಲೆಂಡ್ನ ವಿವತರಂಗ್ ಕೂನ್ ಅವರಿಂದ 2- 4 ಫ್ರೇಂಗಳಲ್ಲಿ ಸೋತರು.
ಚಾಂಪಿಯನ್ಷಿಪ್ನ ಫೇವರೇಟ್ ಆಟಗಾರ ಐರ್ಲೆಂಡ್ನ ರಾಬರ್ಟ್ ಮರ್ಫಿ ಬುಧವಾರದ ಅನಿರೀಕ್ಷಿತ ಸೋಲಿನಿಂದ ಹೊರಬಂದು, ನ್ಯೂಜಿಲೆಂಡ್ನ ಸ್ಕಾಟ್ ಫಾನ್ವರ್ತ್ ವಿರುದ್ಧ 4- 0 ಫ್ರೇಂಗಳಿಂದ ಜಯ ಸಾಧಿಸಿದರು.
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications