Get Updates
Get notified of breaking news, exclusive insights, and must-see stories!

ಏಷ್ಯನ್‌ ಕುಸ್ತಿಯಲ್ಲಿ ಭಾರತ ತಂಡಕ್ಕೆ ಸಮಗ್ರ ಪ್ರಶಸ್ತಿ

ನವದೆಹಲಿ : ಏಷ್ಯನ್‌ ಜೂನಿಯರ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಆತಿಥೇಯ ಭಾರತ ತಂಡ ಒಂಬತ್ತು ಚಿನ್ನ, ಏಳು ಬೆಳ್ಳಿ ಮತ್ತು ಆರು ಕಂಚಿನ ಪದಗಳನ್ನು ಗೆದ್ದು ಅಗ್ರಸ್ಥಾನ ಪಡೆದಿದೆ.

ಭಾನುವಾರ ಮುಕ್ತಾಯವಾದ ಚಾಂಪಿಯನ್‌ಷಿಪ್‌ನಲ್ಲಿ ಗ್ರೀಕೊ-ರೋಮನ್‌ ವಿಭಾಗದಲ್ಲಿ ರವಿಂದರ್‌ ಪಾಟಿಲ್‌ (63 ಕೆ.ಜಿ.) ಮತ್ತು ಮುಖೇಶ್‌ ಖತ್ರಿ (54 ಕೆ.ಜಿ.) ಭಾರತಕ್ಕೆ ಚಿನ್ನ ಗೆದ್ದು ಕೊಟ್ಟರು. ಮಹಿಳಾ ವಿಭಾಗದಲ್ಲಿ ಸೊನಿಕಾ ಕಾಳಿ ರಾಮನ್‌ (75 ಕೆ.ಜಿ. ಫ್ರಿಸ್ಟೈಲ್‌) ಪ್ರಥಮ ಸ್ಥಾನ ಪಡೆದರು. ಗ್ರೀಕೊ-ರೋಮನ್‌ ಕುಸ್ತಿ ಚಾಂಪಿಯನ್‌ಷಿಪ್‌ನ ಪುರುಷರ ಮತ್ತು ಮಹಿಳಾ (ಫ್ರೀಸ್ಟೈಲ್‌) ವಿಭಾಗದಲ್ಲಿ ಭಾರತ ತಂಡ ಪ್ರಶಸ್ತಿಯನ್ನೂ ಗೆದ್ದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+