Get Updates
Get notified of breaking news, exclusive insights, and must-see stories!

ರಾಜ್‌ ಮರಳುವವರೆಗೂ ಶೂಟಿಂಗ್‌ ಇಲ್ಲ

ಬೆಂಗ-ಳೂ-ರು : ಡಾ. ರಾಜ್‌ ಮರ-ಳು-ವ ತನ-ಕ ಚಟು-ವ-ಟಿ-ಕೆ-ಗ-ಳ-ನ್ನು ನಿಲ್ಲಿ-ಸು-ವ ತನ್ನ ನಿ-ರ್ಧಾ-ರ-ಕ್ಕೆ ಚಲ-ನ-ಚಿ-ತ್ರ-ರಂ-ಗ ಅಂಟಿ-ಕೊಂ-ಡಿ-ದೆ. ಶನಿ-ವಾ-ರ ನಡೆ-ದ ನಿರ್ಮಾ-ಪ-ಕ-ರ, ನಿರ್ದೇ-ಶ-ಕ-ರ, ಕಲಾ-ವಿ-ದ-ರ, ಪ್ರದ-ರ್ಶ-ಕ-ರ ಸಂಘ-ದ ಸಭೆ-ಯ-ಲ್ಲಿ ತೆಗೆ-ದು-ಕೊಂ-ಡ ಈ ನಿರ್ಧಾ-ರ, ಭಾನು-ವಾ-ರ ನಡೆ-ದ ಚ-ಲ-ನ-ಚಿ-ತ್ರ ಕಾರ್ಮಿ-ಕ-ರ ಸಂಘ-ದ ಸಭೆ-ಯ-ಲ್ಲಿ ದೃಢ-ಪ-ಟ್ಟಿ-ದೆ.

ಸಿನಿಮಾ ಚಟು-ವ-ಟಿ-ಕೆ-ಗ-ಳ-ನ್ನು ನಿಲ್ಲಿ-ಸಿ ಅಂತ ನಮ-ಗೆ ಯಾರೂ ಹೇಳಿ-ಲ್ಲ , ಹೇಳು-ವು-ದೂ ಇಲ್ಲ , ಹೇಳ ಬೇಕಾ-ಗಿ-ಯೂ ಇಲ್ಲ . ಅದು ಇನ್ನೊ-ಬ್ಬ-ರು ಹೇಳು-ವಂ-ಥ-ದ್ದ-ಲ್ಲ , ಮನ-ಸ್ಸು ಹೇಳು-ವಂ-ಥ-ದ್ದು . ನಿಮ್ಮ ನಿಮ್ಮ ಮನ-ಸ್ಸು ಹೇಗೆ ಹೇಳು-ತ್ತ-ದೆಯೋ ಹಾಗೆ ನಡೆ-ದು-ಕೊ-ಳ್ಳಿ ಎಂದು ಮಾತು ಆರಂ-ಭಿ-ಸಿ-ದ ಸಾರಾ ಗೋವಿಂ-ದು, ಚಿತ್ರೀ-ಕ-ರ-ಣ ಆರಂ-ಭಿ-ಸಿ-ದ-ರೆ ಆಗ-ಬ-ಹು-ದಾ-ದ ನಷ್ಟ-ದ ಬಗ್ಗೆ-ಯೂ ಸೂಕ್ಷ್ಮ-ವಾಗಿ ಎಚ್ಚ-ರಿ-ಸಿ-ದ-ರು.

ಅವ-ರೆ-ನ್ನು-ವಂ-ತೆ ಚಿತ್ರ-ರಂ-ಗ ತನ-ಗೆ ಬೇ-ಕು-ಬೇ-ಕಾ-ದಾ-ಗ ರಾಜ್‌ ಅವ-ರ-ನ್ನು ಬೀದಿ-ಗೆ ಎಳ-ತಂ-ದಿ-ದೆ, ಬಳ-ಸಿ-ಕೊಂ-ಡಿ-ದೆ. ತೆರಿ-ಗೆ ವಿನಾ-ಯಿ-ತಿ-ಗೆ, ಸಬ್ಸಿ-ಡಿ-ಗೆ, ಗೋಕಾ-ಕ್‌ ಚಳ-ವ-ಳಿ-ಗೆ ಅವ-ರು ಚಿತ್ರ-ರಂ-ಗ-ಕ್ಕೆ ನೆರ-ವಾ-ಗಿ-ದ್ದಾ-ರೆ. ಅಂಥ-ವ-ರು ಕಷ್ಟ-ದ-ಲ್ಲಿ-ರು-ವಾ-ಗ ಅವ-ರ ಜೊತೆ-ಗಿ-ರು-ವು-ದು ನಮ್ಮೆ-ಲ್ಲ-ರ ಕೆಲ-ಸ. ಹೀಗಾ-ಗಿ ಚಿತ್ರ-ರಂ-ಗ-ದ ಚಟು-ವ-ಟಿ-ಕೆ-ಗ-ಳ-ನ್ನು ನಿಲ್ಲಿ-ಸು-ವು-ದೇ ಸೂಕ್ತ.

ಈ ನಡು-ವೆ ಶೂಟಿಂ-ಗ್‌ ಆರಂ-ಭಿ-ಸ-ಬೇ-ಕು ಎಂದು ದನಿ-ಯೆ-ತ್ತ-ಲು ಹೋದ ಬಿ.ಸಿ. ಪಾಟೀ-ಲ-ರ ಬಾಯಿ-ಯ-ನ್ನು ರಾಕ್‌-ಲೈ-ನ್‌ ವೆಂಕ-ಟೇ-ಶ್‌ ಮುಚ್ಚಿ-ಸಿ-ದ-ರು. ಅದೆ-ಷ್ಟೇ ನಷ್ಟ-ವಾ-ಗ-ಲಿ, ರಾಜ್‌ ಬರು-ವ ತನ-ಕ -ಶೂ-ಟಿಂ-ಗ್‌ ಮಾ-ಡೋ-ಲ್ಲ ಅನ್ನೋ-ದು ರಾಕ್‌-ಲೈ-ನ್‌ ನಿಲು-ವು. ಅವ-ರ ಈ ನಿರ್ಧಾ-ರ-ಕ್ಕೆ ಅನ್ಯ-ಕಾ-ರ-ಣ-ಗ-ಳೂ ಇದ್ದ-ವು. ರಾಜ್‌ ಬರ-ದೆ ಅಂಬ-ರೀ-ಷ್‌ ಶೂಟಿಂ-ಗ್‌-ಗೆ ಬರೋ-ದಿ-ಲ್ಲ , ಭಕ್ತಿ-ಪೂ-ರ್ವ-ಕ-. ವಿಷ್ಣು-ವ-ರ್ಧ-ನ್‌ ಕೂಡ ಬರ-ಲಾ-ರ-ರು, ಭಯ-ಪೂ-ರ್ವ-ಕ-ವಾ-ಗಿ ! ರಾಕ್‌-ಲೈ-ನ್‌ ಚಿತ್ರ-ಕ್ಕೆ ಬೇ-ಕಾ-ಗಿ-ರು-ವು-ದು ಅವ-ರಿ-ಬ್ಬ-ರೇ!

ಈ ನಡುವೆ ಕಾರ್ಮಿ-ಕ-ರ ಪರವಾ-ಗಿ, ಒಕ್ಕೂ-ಟ-ದ ಅಧ್ಯ-ಕ್ಷ ಅಶೋ-ಕ್‌ ಹೇಳಿ-ಕೆ ನೀಡಿ-ದ್ದಾ-ರೆ. ಕಾರ್ಮಿ-ಕ-ರೂ ಬಂದ್‌ ಘೋಷಿ-ಸಿ-ರುವು-ದು ಅವ-ರ ಪ್ರೀತಿ-ಗೆ ಸಂಕೇ-ತ ಎಂದಿ-ದ್ದಾ-ರೆ.

ಬಾಲಂ-ಗೋ-ಚಿ : ಕಾರ್ಮಿ-ಕ-ರಿ-ಗೋ-ಸ್ಕ-ರ ಮದ-ನ್‌ ಮಲ್ಲು ಎಂಬ ಸಂಗೀ-ತ ನಿ-ರ್ದೇ-ಶ-ಕ ಕಮ್‌ ನಟ ಮಧ್ಯಾ-ಹ್ನ-ದ ಊಟ-ದ ವ್ಯವ-ಸ್ಥೆ ಮಾಡು-ತ್ತೇ-ನೆಂ-ದು ಪ್ರಚಾ-ರ ಗಿಟ್ಟಿ-ಸಿ-ಕೊಂ-ಡು ಪರಾ-ರಿ-ಯಾ-ಗು-ತ್ತಿ-ದ್ದ ಹಾ-ಗೇ, ಹೊಟ್ಟೆ ತುಂಬಿ-ದ ಅಶೋ-ಕ್‌, ನಮ-ಗೆ ಬಿ-ಟ್ಟಿ ಊಟ ಬೇಡ ಎಂ-ದು ಕಿರು-ಚ-ತೊ-ಡ-ಗಿ, ಕೆಲ-ಸ-ವೂ ಇಲ್ಲ, ಊಟ-ವೂ ಇಲ್ಲವಾಗಿ-ರು-ವ ಕಾರ್ಮಿ-ಕ-ರ ಕಣ್ಣ-ಲ್ಲಿ ನಕ್ಷ-ತ್ರಿ-ಕ-ನ ಥರ ಕಾಣ-ತೊ-ಡ-ಗಿ-ದ್ದಾ-ರಂ-ತೆ!

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+