ಮಳೆಗೆ ದ್ವೀಪವಾಗುವ ಗುಡಗೇರಿ ಶಾಲೆ
ಕುಂದ-ಗೋ-ಳ : ಜುಲೈ 6 ಮತ್ತು 7 ರಂದು ತಾಲ್ಲೂ-ಕಿ-ನ ಗುಡ-ಗೇ-ರಿ ಗ್ರಾಮ-ದ-ಲ್ಲಿ ಭಾ-ರೀ ಮಳೆ. ರೈ-ತ-ರೆ-ಲ್ಲ ಮಳೆ ಬಂತೆಂ-ದು ಖುಷಿ-ಪಟ್ಟ-ರೆ, ಮಕ್ಕ-ಳಿ-ಗೆ-ಲ್ಲಾ ಶಾ-ಲೆ-ಗೆ ರಜೆ-ಯೆ-ನ್ನು-ವ ಸಂತೋ-ಷ. ಕಾರ-ಣ, ಶಾಲೆಯ ಕಟ್ಟಡ ಜಲಾವೃತವಾಗಿದೆ. ಶಾಲಾ ಪ್ರದೇಶ ದ್ವೀಪವಾಗಿ ಪರಿವರ್ತನೆಯಾಗಿದೆ.
ಗು-ಡ-ಗೇ-ರಿ-ಯ ಶಾಲೆ ತಗ್ಗು ಪ್ರದೇ-ಶ-ದ-ಲ್ಲಿ-ದೆ. ಜೋರು ಮಳೆ ಬಂದಾಗ-ಲೆ-ಲ್ಲ ಶಾಲೆಯ ಸುತ್ತ ನೀರು ನಿಲ್ಲುತ್ತದೆ. ಆಗೆ-ಲ್ಲ ಮಕ್ಕ-ಳು ಬೀದಿ-ಯ-ಲ್ಲಿ-ಯೇ ನಿಲ್ಲ-ಬೇ-ಕು. ಪೋಷ-ಕ-ರು ಈ ಬಗ್ಗೆ -ಶಿ-ಕ್ಷ-ಣ ಇಲಾ-ಖೆ-ಯ ಗಮ-ನ ಸೆಳೆ-ದ-ರೂ ಈವರೆಗೆ ಯಾರೂ ಶಾಲೆ-ಯ ಕಟ್ಟ-ಡ-ದ ಬಗ್ಗೆ ತಲೆ- ಕೆ-ಡಿ-ಸಿ-ಕೊಂ-ಡಿ-ಲ್ಲ . ಊರಿ-ನ ಗಣ್ಯ-ರದು ಜಾ-ಣ ಕಿವುಡು ನೀತಿ.
ಮಳೆ-ಯಿಂ-ದಾ-ಗಿ ಬೀ-ದಿ-ಯ-ಲ್ಲಿ ನಿಲ್ಲು-ವ ಶಾಲಾ ಮಕ್ಕ-ಳ ಪರಿ-ಸ್ಥಿ-ತಿಯ ಬಗ್ಗೆ ಯುವ-ಕ ಮಂಡ-ಲದ ಸದ-ಸ್ಯ-ರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ-ಲ-ದ ಸಂಚಾ-ಲ-ಕ ಎಂ.ಆರ್. ಕರ-ಡಿ ಮುಂದಿ-ನ ಸಲ ಮಳೆ ಬೀಳು-ವ ಹೊತ್ತಿ-ಗೆ ಶಾಲೆಯಲ್ಲಿ ನೀರು ನಿಲ್ಲ-ದ ಹಾಗೆ ವ್ಯವ-ಸ್ಥೆ ಮಾಡ-ಬೇ-ಕೆಂ-ದು ಊರಿ-ನ ಗಣ್ಯ-ರ-ನ್ನು ಹಾಗೂ ಅಧಿ-ಕಾ-ರಿ-ಗ-ಳ-ನ್ನು ಒತ್ತಾ-ಯಿ-ಸಿ-ದ್ದಾ-ರೆ.
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ?












Click it and Unblock the Notifications