ಎಲ್ಲ ಬೇಡಿಕೆಗಳ ಈಡೇರಿಕೆ ಆಗದು ಕರುಣಾನಿಧಿ
ಚೆನ್ನೈ : ವೀರ-ಪ್ಪ-ನ್ 10 ಬೇಡಿ-ಕೆ-ಗ-ಳ-ನ್ನು ಮಂಡಿ-ಸಿ-ದ್ದು , ಅವು-ಗ-ಳ-ಲ್ಲಿ ಕೆ-ಲ-ವು ಬೇಡಿ-ಕೆ-ಗ-ಳ-ನ್ನು ಈಡೇ-ರಿ-ಸ-ಲು ಉಭ-ಯ ರಾಜ್ಯ-ಗ-ಳು ಒಪ್ಪಿ--ಕೊಂ-ಡಿ-ವೆ ಎಂದು ತಮಿ-ಳು-ನಾ-ಡಿ-ನ ಮುಖ್ಯ-ಮಂ-ತ್ರಿ ಕರು-ಣಾ-ನಿ-ಧಿ ಹೇಳಿ-ದ್ದಾ-ರೆ.
ಭಾ-ನು-ವಾ-ರ ಮಧ್ಯಾ-ಹ್ನ ಕಿಕ್ಕಿ-ರಿ-ದ ಸುದ್ದಿ-ಗೋ-ಷ್ಠಿ-ಯ-ನ್ನು-ದ್ದೇ-ಶಿ-ಸಿ ಮಾತ-ನಾ-ಡು-ತ್ತಿ-ದ್ದ ಅವ-ರು, ವೀರ-ಪ್ಪ-ನ್-ನ ಕೆಲ-ವು ಬೇಡಿ-ಕೆ-ಗ-ಳನ್ನು ಈಡೇ-ರಿ-ಸ-ಲು ಎರ-ಡೂ ಸರ್ಕಾ-ರ-ಗ-ಳು ಮುಂದಾ-ಗಿ-ವೆ. ಆದ-ರೆ, ಅವನ ಎ-ಲ್ಲಾ ಬೇಡಿ-ಕೆ-ಗ-ಳ-ನ್ನು ಈಡೇ-ರಿ-ಸು-ವು-ದು ಸಾಧ್ಯ-ವಿ-ಲ್ಲ ಎಂ-ದು ಕರು-ಣಾ-ನಿ-ಧಿ ಸ್ಪಷ್ಟ-ಪ-ಡಿ-ಸಿದ-ರು. ವೀ-ರ-ಪ್ಪ-ನ್ ಎಲ್-ಟಿ-ಟಿ-ಇ ಸಂಪ-ರ್ಕ ಹೊಂದಿ-ರುವ ಖಚಿ-ತ ಮಾಹಿ-ತಿ ತಮ-ಗೆ ಸಿಕ್ಕಿ-ಲ್ಲ ಎಂದು ಸುದ್ದಿ-ಗಾ-ರ-ರ ಪ್ರ-ಶ್ನೆ-ಯಾಂದ-ಕ್ಕೆ ಅವ-ರು ಉತ್ತ-ರಿ-ಸಿ-ದ-ರು.
-ವೀ-ರ-ಪ್ಪ-ನ್ ಮತ್ತು ಗೋಪಾ-ಲ್ ಭೇಟಿ-ಯಾ-ಗಿ-ದ್ದು , ಅವ-ರ ನ-ಡು-ವೆ -ಅ-ನು-ಕೂ-ಲ-ಕ-ರ ಮಾತು-ಕ-ತೆ ನ-ಡೆ-ಯು-ವ ವಿಶ್ವಾ-ಸ-ವ-ನ್ನು ಕರು-ಣಾ-ನಿ--ಧಿ ವ್ಯಕ್ತ-ಪ-ಡಿ-ಸಿ-ದ-ರು. ಈ ಮಾತು-ಕ-ತೆ ಎರ-ಡೂ ರಾಜ್ಯ-ಗ-ಳ ನಡು-ವೆ ಸಹೋ-ದ-ರ ಭಾವ-ನೆ-ಯ-ನ್ನು ಉಂಟು ಮಾಡು-ವ ಆಶ--ಯ-ವಿ-ದೆ ಎಂದ-ರು.
ಕರು-ಣಾ-ನಿ-ಧಿ ಕೈಗೆ ಚಕ್ರ ಕೊಟ್ಟ ಕೃಷ್ಣ : ರಾ-ಜ್ ಬಿಡು-ಗ-ಡೆ--ಯ ಮುಂದಿ-ನ ಎಲ್ಲಾ ಕ್ರಮ-ಗ-ಳಿ-ಗೆ ತಾವು ಸಂಪೂ-ರ್ಣವಾ-ಗಿ ತಮಿ-ಳು-ನಾ-ಡು ಸರ್ಕಾ-ರ-ವ-ನ್ನೇ ಅವ-ಲಂ-ಬಿ-ಸಿ-ರು-ವು-ದಾ-ಗಿ --ಕರು-ಣಾ-ನಿ-ಧಿ-ಯಾಂ-ದಿ-ಗೆ ಸುದ್ದಿ-ಗೋ-ಷ್ಠಿ-ಯ-ಲ್ಲಿ ಹಾಜ-ರಿ-ದ್ದ ಕರ್ನಾ-ಟ-ಕ-ದ ಮುಖ್ಯ-ಮಂ-ತ್ರಿ ಎಸ್.ಎಂ. ಕೃಷ್ಣ ಹೇಳಿ-ದ-ರು. -ಯಾ-ವು-ದೇ ನಿರ್ಣ-ಯ ಕೈಗೊಂ-ಡ-ರೂ, ಕನ್ನ-ಡಿ-ಗ-ರ ಮತ್ತು ತಮಿ-ಳ-ರ ಹಿತ-ದೃಷ್ಟಿ-ಯ-ನ್ನು ಗಮ-ನ-ದ-ಲ್ಲಿ-ರಿ-ಸಿ-ಕೊ-ಳ್ಳು-ವು-ದಾ-ಗಿ ಅವ-ರು ತಿಳಿಸಿ-ದ-ರು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications