151542ಉಡುಪಿವಾರಾಹಿ ಎರಡನೇ ಘಟಕ ನಾಡಿಗೆ ಅರ್ಪಣೆ/news/2009/01/11/yeddyurappa-dedicates-varahi-project-stage2.htmlಹೊಸಂಗಡಿ, ಜ. 11 : ವಾರಾಹಿ ಜಲವಿದ್ಯುತ್ ಯೋಜನೆಯ 230 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಘಟಕವನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಶನಿವಾರ ನಾಡಿಗೆ ಅರ್ಪಿಸಿದರು. ದೇಶದ ಮೊದಲ ಗುಹಾಂತರ ಜಲವಿದ್ಯುತ್ ಘಟಕ ಇದಾಗಿದ್ದು, 230 ಮೆಗಾವ್ಯಾಟ್ ಸಾಮರ್ಥ್ಯದ ಎರಡನೇ ಹಂತದ ಅಧಿಕೃತ ಉದ್ಘಾಟನೆ ನೆರವೇರಿತು. ಇದರಿಂದ 115 ಮೆಗಾವ್ಯಾಟ್ ಸಾಮರ್ಥ್ಯದ ಒಟ್ಟು ನಾಲ್ಕು ಘಟಕಗಳು ಮಾತ್ರ 34007http://kannada.oneindia.com/img/2009/01/11-cm-varahi-unit.jpg151542ಉಡುಪಿಪತ್ರಕರ್ತ ಬಿವಿ ಸೀತಾರಾಂ ಜೈಲು ಪ್ರಸಂಗ/column/ravibelagere/2009/0112-karavali-ale-editor-bv-seetharam-in-soup.htmlಸೀತಾರಾಂ ಅವರ ಹಟಮಾರಿತನದ ಪರಿಣಾಮವಾಗಿ ಕರಾವಳಿ ಅಲೆ ವರದಿಗಾರರು ಕೆಲಸಬಿಟ್ಟು ಹೋಗಿದ್ದಾರೆ. ಬೇರೆ ಪತ್ರಿಕೆಗಳಿಗೆ, ಛಾನಲ್ ಗಳಿಗೆ ಸೇರಿಕೊಂಡಿದ್ದಾರೆ. ಸೀತಾರಾಂ ತಮ್ಮ ದೃಷ್ಟಿಕೋನ ಬದಲಿಸಿಕೊಳ್ಳಲಿ. ಪದೇಪದೇ ಜೈಲು ಸೇರುವುದನ್ನು ಅವರು ಹೋರಾಟ ಅಂದುಕೊಂಡರೆ, ಅದು ಅವರ ಮತ್ತು ಅವರ ಪತ್ರಿಕೆಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಸೀತಾರಾಂ ಅವರ ಬಂಧನವನ್ನು ಖಂಡಿಸಿ ಜ.12ರ ಸಂಜೆ 4: 30ಕ್ಕೆ ಬೆಂಗಳೂರಿನ 34027http://kannada.oneindia.com/img/2009/01/12-bv-seetharam1.jpg151542ಉಡುಪಿಬ್ಯಾಂಕಿಂಗ್ ಲೋಕದ ದಿಗ್ಗಜ ಕೆಕೆ ಪೈ ನಿಧನ/literature/people/2009/0115-syndicate-bank-ex-chairman-kk-pai-demise.htmlಉಡುಪಿ, ಜ. 15 : ರಾಷ್ಟ್ರೀಕೃತ ಸಿಂಡಿಕೇಟ್ ಬ್ಯಾಂಕಿನ ಪ್ರಥಮ ಅಧ್ಯಕ್ಷ, ಮಣಿಪಾಲ್ ಆಕಾಡಮಿ ಆಫ್ ಜನರಲ್ ಎಜುಕೇಶನ್ ನ ಕುಲಸಚಿವ, ಮಣಿಪಾಲ್ ಮೀಡಿಯಾ ನೆಟ್ ವರ್ಕ್ ಲಿಮಿಟೆಡ್ ಅಧ್ಯಕ್ಷ, ಡಾ ಟಿ ಎಂ ಎ ಪೈ ಪ್ರತಿಷ್ಠಾನದ ಅಧ್ಯಕ್ಷ ಮಣಿಪಾಲ್ ಸಂಸ್ಥೆ ಸಮೂಹದ ನೇತಾರ ಕೆ ಕೆ ಪೈ ಎಂದೇ ಚಿರಪರಿತರಾಗಿದ್ದ ಕಲ್ಸಂಕ ಕಮಾಲಾಕ್ಷ ಪೈ 34074http://kannada.oneindia.com/img/2009/01/15-kk-pai1.jpg151542ಉಡುಪಿಖ್ಯಾತ ರಂಗ ನಿರ್ದೇಶಕ ಬಾಲಕೃಷ್ಣ ಪೈ ನಿಧನ/news/2009/01/24/balakrishna-pai-passes-away.htmlಕುಂದಾಪುರ, ಜ.24: ಪ್ರಸಿದ್ಧ ರಂಗ ನಿರ್ದೇಶಕ ಹಾಗೂ ಹಾಸ್ಯ ಕಲಾವಿದ ಬಾಲಕೃಷ್ಣ ಪೈ (78) ಗುರುವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಉಡುಪಿ ಜಿಲ್ಲೆ ಮತ್ತು ರಾಜ್ಯದಾದ್ಯಂತ ಅವರು 'ಕುಳ್ಳಪ್ಪು' ಎಂದೇ ಜನಪ್ರಿಯರಾಗಿದ್ದರು.ರಾಜ್ಯ ನಾಟಕ ಅಕಾಡೆಮಿ, ಕೊಂಕಣಿ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಬಾಲಕೃಷ್ಣ ಪೈ ತಮ್ಮ ಕುಬ್ಜ ದೇಹಾಕೃತಿಯಿಂದ ಕುಳ್ಳಪ್ಪು ಎಂದೇ ಜನಾನುರಾಗಿಯಾಗಿದ್ದರು. ಹಲವು ನಾಟಕಗಳನ್ನು 34265http://kannada.oneindia.com/img/2009/01/24-balakrishna-pai.jpg151542ಉಡುಪಿಉಡುಪಿಯಲ್ಲಿ ನಾಗತಿಹಳ್ಳಿ ಚಲನಚಿತ್ರೋತ್ಸವ /movies/headlines/2009/01/28-nagathihalli-film-festival-in-udupi.htmlಉಡುಪಿಯಲ್ಲಿ ಎರಡು ದಿನಗಳ ಕಾಲ 'ನಾಗತಿಹಳ್ಳಿ ಚಲನಚಿತ್ರೋತ್ಸವ' ಜನವರಿ 31ರಿಂದ ಫೆಬ್ರವರಿ 1ರವರೆಗೆ ನಡೆಯಲಿದೆ. ಉಡುಪಿಯ ಮಹಾತ್ಮಾಗಾಂಧಿ ಸ್ಮಾರಕ ಕಾಲೇಜಿಗೆ 60 ವರ್ಷ ತುಂಬಿದ ಸವಿನೆನಪಿಗಾಗಿ ಚಲನಚಿತ್ರೋತ್ಸವವನ್ನು ಆಯೋಜಿಸಲಾಗಿದೆ ಎಂದು ಪ್ರೊ.ಜಯಪ್ರಕಾಶ್ ಮಾವಿನಕುಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಎರಡು ದಿನಗಳ ಕಾಲದ ಚಿತ್ರೋತ್ಸವದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಅಮೆರಿಕ ಅಮೆರಿಕ, ಕೊಟ್ರೇಶಿ ಕನಸು, ಹೂಮಳೆ ಮತ್ತು ಮಾತಾಡ್ 34324http://kannada.oneindia.com/img/2009/01/28-nagathihalli-chandru.jpg159874awardಭಾರತೀಯ ಚಿತ್ರರಂಗದ ಪಿತಾಮಹ ದಾದಾಸಾಹೇಬ್ ಫಾಲ್ಕೆ/movies/headlines/2007/08/080807dadasaheh_phalke1.htmlಹೊಸಅಲೆ ಚಿತ್ರಗಳಿಂದ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಶ್ಯಾಮ್ ಬೆನಗಲ್ ಅವರಿಗೆ 2005ನೇ ಸಾಲಿನ ಫಾಲ್ಕೆ ಪ್ರಶಸ್ತಿ ಸಂದಿದೆ. ಈ ಸಂದರ್ಭದಲ್ಲಿ ಚಿತ್ರರಂಗದ ಏಳ್ಗೆಗಾಗಿ ಜೀವನವನ್ನೇ ತೆತ್ತ ಧುಂಡಿರಾಜ್ ಯಾನೆ ದಾದಾಸಾಹೇಬ್ ಫಾಲ್ಕೆ ಅವರ ನೆನಕೆ. ವಾಣಿ ರಾಮದಾಸ್, ಸಿಂಗಪುರ1913, ಮೇ 13 ಭಾರತೀಯ ಚಿತ್ರರಂಗವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ. ಅಂದು ಮುಂಬೈನ ಜನಸಾಗರದ ದೃಷ್ಟಿ ಒಂದೆಡೆ ಕೇಂದ್ರೀಕೃತವಾಗಿತ್ತು. ಹಣವಿದ್ದವರು 5095http://kannada.oneindia.com/img/2009/09/30-phalke1.jpg159874awardಎಸ್ಸಾರ್ವಿಗೆ ವಿಎಂ ಇನಾಂದಾರ್ ಪ್ರಶಸ್ತಿ/literature/book/2009/0206-sr-vijayshankar-bags-vm-inamdar-award.htmlಬೆಂಗಳೂರು, ಫೆ. 6 : ಕನ್ನಡ ಸಂದರ್ಭದ ಗಮನೀಯ ವಿಮರ್ಶಕರ ಸಾಲಿನಲ್ಲಿ ಎದ್ದು ಕಾಣುವ ಹೆಸರು ಎಸ್. ಆರ್. ವಿಜಯಶಂಕರ. ಬೆಳಗಿನ ಹೊತ್ತು ಕಾರ್ಪೋರೇಟ್ ಕಚೇರಿಯಲ್ಲಿ ನೌಕರಿ, ಸಂಜೆಯಾದರೆ ಕನ್ನಡ ಸಾಹಿತ್ಯದ ಧ್ಯಾನ! ರಜೆಯ ದಿನಗಳಂದು ಓದು ಬರವಣಿಗೆಯ ಅಭ್ಯಂಜನ. ಈ ಪ್ರವೃತ್ತಿಯನ್ನು ಸರಿಸುಮಾರು ಮೂರು ದಶಕಗಳಿಂದ ಚಾಚೂ ತಪ್ಪದೆ ಮಾಡಿಕೊಂಡು ಬಂದಿರುವ ಒಬ್ಬ ಅಪರೂಪದ ಬರಹಗಾರ 34520http://kannada.oneindia.com/img/2009/02/06-vijayshankar1.jpg159874awardಹೊಸ ಕತೆಗಾರರಿಗೆ 'ಛಂದ'ದ ಆಹ್ವಾನ/literature/book/2009/0318-chanda-pustaka-short-story-award.htmlಕಳೆದ ಐದು ವರ್ಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ 2009ನೇ ಸಾಲಿನ ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ.ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಪ್ರಕಟವಾಗಿದ್ದರೆ ಪರವಾಯಿಲ್ಲ. ತಮಗೆ ಉತ್ತಮವೆನಿಸಿದ ಸುಮಾರು 10 ಪ್ರಕಟಿತ/ಅಪ್ರಕಟಿತ ಸ್ವಂತ ಕತೆಗಳನ್ನು ಡಿಟಿಪಿ ಮಾಡಿಸಿ ಇಲ್ಲವೇ ಸ್ಫುಟವಾದ ಕೈಬರಹದಲ್ಲಿ ಬರೆದು 35333http://kannada.oneindia.com/img/2009/03/18-chanda4.jpg159874awardಸಂದೀಪ ನಾಯಕರಿಗೆ ಛಂದ ಪುಸ್ತಕ ಬಹುಮಾನ/literature/book/2009/0525-sandeep-naik-bags-chanda-pustaka-award.html"ಛಂದ ಪುಸ್ತಕ - 2009"ರ ಬಹುಮಾನವನ್ನು ಸಂದೀಪ ನಾಯಕರವರು ತಮ್ಮ ಕಥಾಸಂಕಲನದ ಹಸ್ತಪ್ರತಿಗಾಗಿ ಪಡೆದುಕೊಂಡಿದ್ದಾರೆ. ಈ ಬಹುಮಾನವು ಪುಸ್ತಕದ ಪ್ರಕಟಣೆ, ಹತ್ತು ಸಾವಿರ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಜುಲೈ 2009ರಲ್ಲಿ ನಡೆಸಲಾಗುತ್ತದೆ. ಕನ್ನಡದ ಹೊಸ ಕತೆಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿರುವ ಈ ಸ್ಪರ್ಧೆಯಲ್ಲಿ ರಾಜ್ಯ, ದೇಶ, ವಿದೇಶಗಳಿಂದ ಸುಮಾರು 36875http://kannada.oneindia.com/img/2009/05/25-sandeep-naik1.jpg159874awardಶ್ರೀಧರ್ ದಂಪತಿಗೆ ಸೀನಿಯರ್ ಡಾನ್ಸರ್ ಪ್ರಶಸ್ತಿ/movies/hero/2009/09/19-senior-dancer-award-for-sridhar-anuradha.html'ಅಮೃತ ಘಳಿಗೆ' ಚಿತ್ರದ ಮುಖಾಂತರ ಕನ್ನಡ ಚಿತ್ರರಂಗಕ್ಕೆ ಕಾಲಿಸಿರಿದ ಮತ್ತು ಭರತನಾಟ್ಯ ಪ್ರದರ್ಶನದಿಂದ ವಿಶ್ವದಾದ್ಯಂತ ಖ್ಯಾತಿ ಗಳಿಸಿರುವ ನಟ, ನೃತ್ಯಪಟು ಶ್ರೀಧರ್ ಮತ್ತು ಅವರ ಪತ್ನಿ ಅನುರಾಧ ಅವರನ್ನು ಚೆನ್ನೈನ ನಾರದ ಗಾನ ಸಭಾ 2009ನೇ ಸಾಲಿನ 'ಸೀನಿಯರ್ ಡಾನ್ಸರ್' ಎಂದು ಪ್ರಶಸ್ತಿ ನೀಡಿ ಗೌರವಿಸಿದೆ.ಕಳೆದ ತಿಂಗಳು 27ರಂದು ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಶ್ರೀಧರ್ ಮತ್ತು ಅನುರಾಧ 39274http://kannada.oneindia.com/img/2009/09/19-sridhar-anuradha1.jpg151545udupiಪತ್ರಕರ್ತ ಬಿವಿ ಸೀತಾರಾಂ ಜೈಲು ಪ್ರಸಂಗ/column/ravibelagere/2009/0112-karavali-ale-editor-bv-seetharam-in-soup.htmlಸೀತಾರಾಂ ಅವರ ಹಟಮಾರಿತನದ ಪರಿಣಾಮವಾಗಿ ಕರಾವಳಿ ಅಲೆ ವರದಿಗಾರರು ಕೆಲಸಬಿಟ್ಟು ಹೋಗಿದ್ದಾರೆ. ಬೇರೆ ಪತ್ರಿಕೆಗಳಿಗೆ, ಛಾನಲ್ ಗಳಿಗೆ ಸೇರಿಕೊಂಡಿದ್ದಾರೆ. ಸೀತಾರಾಂ ತಮ್ಮ ದೃಷ್ಟಿಕೋನ ಬದಲಿಸಿಕೊಳ್ಳಲಿ. ಪದೇಪದೇ ಜೈಲು ಸೇರುವುದನ್ನು ಅವರು ಹೋರಾಟ ಅಂದುಕೊಂಡರೆ, ಅದು ಅವರ ಮತ್ತು ಅವರ ಪತ್ರಿಕೆಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಸೀತಾರಾಂ ಅವರ ಬಂಧನವನ್ನು ಖಂಡಿಸಿ ಜ.12ರ ಸಂಜೆ 4: 30ಕ್ಕೆ ಬೆಂಗಳೂರಿನ 34027http://kannada.oneindia.com/img/2009/01/12-bv-seetharam1.jpg151545udupiಬ್ಯಾಂಕಿಂಗ್ ಲೋಕದ ದಿಗ್ಗಜ ಕೆಕೆ ಪೈ ನಿಧನ/literature/people/2009/0115-syndicate-bank-ex-chairman-kk-pai-demise.htmlಉಡುಪಿ, ಜ. 15 : ರಾಷ್ಟ್ರೀಕೃತ ಸಿಂಡಿಕೇಟ್ ಬ್ಯಾಂಕಿನ ಪ್ರಥಮ ಅಧ್ಯಕ್ಷ, ಮಣಿಪಾಲ್ ಆಕಾಡಮಿ ಆಫ್ ಜನರಲ್ ಎಜುಕೇಶನ್ ನ ಕುಲಸಚಿವ, ಮಣಿಪಾಲ್ ಮೀಡಿಯಾ ನೆಟ್ ವರ್ಕ್ ಲಿಮಿಟೆಡ್ ಅಧ್ಯಕ್ಷ, ಡಾ ಟಿ ಎಂ ಎ ಪೈ ಪ್ರತಿಷ್ಠಾನದ ಅಧ್ಯಕ್ಷ ಮಣಿಪಾಲ್ ಸಂಸ್ಥೆ ಸಮೂಹದ ನೇತಾರ ಕೆ ಕೆ ಪೈ ಎಂದೇ ಚಿರಪರಿತರಾಗಿದ್ದ ಕಲ್ಸಂಕ ಕಮಾಲಾಕ್ಷ ಪೈ 34074http://kannada.oneindia.com/img/2009/01/15-kk-pai1.jpg151545udupiದೂರದಿರಲಿ ಹೇಗೆ? : ದಿನೇಶ್ ಕವನ/nri/poem/2009/0202-cannot-blame-poem-dinesh-udupi.html*ದಿನೇಶ್ ಉಡುಪಿ, ಮೆಂಫಿಸ್ದೂರದಿರಲಿ ಹೇಗೆಜಾರಿ ಬಿಟ್ಟರೆ ನಗುವು,ದಾಟಿ ಹೋದರೆ ಕಂಪು?ಬೀಸಿದರೆ ನಗುವಿನ ತಂಗಾಳಿ,ಹೊತ್ತು ತಂದರೆ ಸಿಂಗಾರದ ಕಂಪು,ತೊಡಿಸಿದರೆ ಒಡಲಿಗೆ ನವಿರ ತೋರಣ,ಜಿನುಗಿ ಬಿಟ್ಟರೆ ಉಲ್ಲಾಸದ ತುಂತುರು,ದೂರದಿರಲಿ ಹೇಗೆ?ಸುಗಂಧದ ಮನೆಗೆಉಸಿರ ಕದವಿಟ್ಟರೆ,ಶೃಂಗಾರದ ಸೆಲೆಗೆಒಲವ ಒಸರನಿಟ್ಟರೆ,ಆಲಿಂಗನದ ಬಿಸುಪಿಗೆಹೂವ ಮೆತ್ತೆಯಿಟ್ಟರೆ,ದೂರದಿರಲಿ ಹೇಗೆ?ಮಾಸದಿರೆ ನೆನಪ ಚಿತ್ರ,ಆರದಿರೆ ಸ್ಪರ್ಶದ ತುಡಿತ,ಕರಗದಿರೆ ಕನಸ ಮೆರವಣಿಗೆ,ಮುಗಿಯದಿರೆ ನಗುವ ನಿರೀಕ್ಷೆ,ದೂರದಿರಲಿ ಹೇಗೆಜಾರಿ ಬಿಟ್ಟರೆ ನಗುವು,ದಾಟಿ ಹೋದರೆ ಕಂಪು?34413http://kannada.oneindia.com/img/2009/02/02-dinesh1.jpg151545udupiಎಸ್ಸಾರ್ವಿಗೆ ವಿಎಂ ಇನಾಂದಾರ್ ಪ್ರಶಸ್ತಿ/literature/book/2009/0206-sr-vijayshankar-bags-vm-inamdar-award.htmlಬೆಂಗಳೂರು, ಫೆ. 6 : ಕನ್ನಡ ಸಂದರ್ಭದ ಗಮನೀಯ ವಿಮರ್ಶಕರ ಸಾಲಿನಲ್ಲಿ ಎದ್ದು ಕಾಣುವ ಹೆಸರು ಎಸ್. ಆರ್. ವಿಜಯಶಂಕರ. ಬೆಳಗಿನ ಹೊತ್ತು ಕಾರ್ಪೋರೇಟ್ ಕಚೇರಿಯಲ್ಲಿ ನೌಕರಿ, ಸಂಜೆಯಾದರೆ ಕನ್ನಡ ಸಾಹಿತ್ಯದ ಧ್ಯಾನ! ರಜೆಯ ದಿನಗಳಂದು ಓದು ಬರವಣಿಗೆಯ ಅಭ್ಯಂಜನ. ಈ ಪ್ರವೃತ್ತಿಯನ್ನು ಸರಿಸುಮಾರು ಮೂರು ದಶಕಗಳಿಂದ ಚಾಚೂ ತಪ್ಪದೆ ಮಾಡಿಕೊಂಡು ಬಂದಿರುವ ಒಬ್ಬ ಅಪರೂಪದ ಬರಹಗಾರ 34520http://kannada.oneindia.com/img/2009/02/06-vijayshankar1.jpg151545udupiಹೇಮಂತ್ ಹೆಗಡೆ ಚಿತ್ರದಲ್ಲಿ ಚಾರ್ಲಿಚಾಪ್ಲಿನ್!/movies/studio/2009/02/20-charlie-chaplin-in-hemanth-hegde-film.html*ಜಯಂತಿಸಿನಿಮಾ ಮಂದಿಯ ಹುಚ್ಚುತನ ಒಂದೆರಡಲ್ಲ. ಈ ಸಲ ನಿರ್ದೇಶಕ ಹೇಮಂತ ಹೆಗಡೆ ಇನ್ನೊಂದು ಹುಚ್ಚು ಹತ್ತಿಸಿಕೊಂಡಿದ್ದಾರೆ. ಉಡುಪಿ ಹತ್ತಿರದ ಒತ್ತಿನೆಣೆ ಎಂಬಲ್ಲಿ ಚಾರ್ಲಿ ಚಾಪ್ಲಿನ್ ಅರುವತ್ತೆರಡು ಅಡಿ ಮೂರ್ತಿಯನ್ನು ನಿರ್ಮಿಸಲು ಅವರು ನಿರ್ಧರಿಸಿದ್ದಾರೆ. ಅವರೇ ನಿರ್ದೇಶಿಸುತ್ತಿರುವ 'ಹೌಸ್‌ಫುಲ್' ಚಿತ್ರಕ್ಕೂ, ಈ ಮೂರ್ತಿಗೂ ಸಂಬಂಧವಿದೆ. ಚಿತ್ರದ ಟಾಕಿ ಭಾಗದ ಚಿತ್ರೀಕರಣ ಮುಗಿದಿದೆ. ಬಾಕಿ ಇರುವುದು ಹಾಡುಗಳು. ಆ ಪೈಕಿ 34771http://kannada.oneindia.com/img/2009/02/20-hemanth-hegde1.jpgnews"> ಎಸ್ಸಾರ್ವಿಗೆ ವಿಎಂ ಇನಾಂದಾರ್ ಪ್ರಶಸ್ತಿ | Critic SRV bags V.M. Inamdar award - ಎಸ್ಸಾರ್ವಿಗೆ ವಿಎಂ ಇನಾಂದಾರ್ ಪ್ರಶಸ್ತಿ - Kannada Oneindia

ಎಸ್ಸಾರ್ವಿಗೆ ವಿಎಂ ಇನಾಂದಾರ್ ಪ್ರಶಸ್ತಿ

Critic SRV bags V.M. Inamdar award
ಬೆಂಗಳೂರು, ಫೆ. 6 : ಕನ್ನಡ ಸಂದರ್ಭದ ಗಮನೀಯ ವಿಮರ್ಶಕರ ಸಾಲಿನಲ್ಲಿ ಎದ್ದು ಕಾಣುವ ಹೆಸರು ಎಸ್. ಆರ್. ವಿಜಯಶಂಕರ. ಬೆಳಗಿನ ಹೊತ್ತು ಕಾರ್ಪೋರೇಟ್ ಕಚೇರಿಯಲ್ಲಿ ನೌಕರಿ, ಸಂಜೆಯಾದರೆ ಕನ್ನಡ ಸಾಹಿತ್ಯದ ಧ್ಯಾನ! ರಜೆಯ ದಿನಗಳಂದು ಓದು ಬರವಣಿಗೆಯ ಅಭ್ಯಂಜನ. ಈ ಪ್ರವೃತ್ತಿಯನ್ನು ಸರಿಸುಮಾರು ಮೂರು ದಶಕಗಳಿಂದ ಚಾಚೂ ತಪ್ಪದೆ ಮಾಡಿಕೊಂಡು ಬಂದಿರುವ ಒಬ್ಬ ಅಪರೂಪದ ಬರಹಗಾರ ವಿಜಯ್.

ಹೀಗೆ ಮಾಗಿದ ವಿಜಯಶಂಕರ್ ಅವರನ್ನು ಮಾಗಿಯ ಋತುವಿನಲ್ಲಿ ಪ್ರಶಸ್ತಿ ಸನ್ಮಾನಗಳು ಅರಸಿಬಂದಿವೆ. ಅವರ ಇತ್ತೀಚಿನ 'ಒಡನಾಟ' ಕೃತಿ ವಿ.ಎಂ. ಇನಾಂದಾರ್ ಪ್ರಶಸ್ತಿಗೆ ಭಾಜನವಾಗಿದೆ. ಉಡುಪಿಯ ಗೋವಿಂದ ಪೈ ಸಂಶೋಧನಾ ಕೇಂದ್ರ, ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಮತ್ತು ಮಹಾತ್ಮಾ ಗಾಂಧೀ ಮೆಮೋರಿಯಲ್ ಕಾಲೇಜುಗಳು ಕಲೆತು ನೀಡುವ ಪ್ರಶಸ್ತಿಯನ್ನು ಜನವರಿ 21ರಂದು ಅವರಿಗೆ ಪ್ರದಾನ ಮಾಡಲಾಗಿದೆ. ಅಂದು ಉಡುಪಿಯಲ್ಲಿ ಮುದ್ದಣ್ಣ ಸಾಹಿತ್ಯ ಉತ್ಸವದ ಸಂಭ್ರಮವಿತ್ತು.

ಒಟ್ಟು 26 ಲೇಖನಗಳ ಸಂಗ್ರಹವೇ 'ಒಡನಾಟ' (meaning and acquaintances). ಕನ್ನಡದ ಖ್ಯಾತ ಲೇಖಕ, ಕವಿ, ನಾಟಕಕಾರ, ಪತ್ರಕರ್ತರ ವ್ಯಕ್ತಿತ್ವ, ಅವರೊಂದಿಗನ ಒಡನಾಟ ಮತ್ತು ಅವರ ಕೆಲವು ಕೃತಿಗಳ ವಿಮರ್ಷಾತ್ಮಕ ನೋಟಗಳು ಒಡನಾಟದಲ್ಲಿ ಅಡಕವಾಗಿವೆ. ವ್ಯಕ್ತಿಚಿತ್ರ ಬರವಣಿಗೆಯ ಕುಸುರಿ ಕೆಲಸದಲ್ಲಿ ಈ ಕೃತಿಯ ಮೂಲಕ ಅವರು ಹೊಸ ಹಾದಿಯನ್ನು ತುಳಿದಿದ್ದಾರೆ ಎಂದರೆ ಅತಿಶಯೋಕ್ತಿಯಾಗದು. ಸದ್ಯದಲ್ಲೇ ಅವರ ಲೇಖನಗಳ ಇನ್ನೊಂದು ಸಂಗ್ರಹ ಬಿಡುಗಡೆಗೆ ರೆಡಿಯಾಗಿದೆ ಎನ್ನುವುದು ನಿಮಗೂ ಗೊತ್ತಿರಲಿ.

(ದಟ್ಸ್ ಕನ್ನಡ ಸುದ್ದಿಮನೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+