ಜಯಂತ್‌ ಕಾಯ್ಕಿಣಿ ಮೂರು ಕೃತಿಗಳು ಲೋಕಾರ್ಪಣೆ


ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಸುಳಿವಿಲ್ಲದೆ ಪೂರ್ಣಚಂದ್ರ ತೇಜಸ್ವಿ ಆಗಮನ

ಬೆಂಗಳೂರು : ಶಬ್ದತೀರ, ಬಣ್ಣದ ಕಾಲು, ಬೊಗಸೆಯಲ್ಲಿ ಮಳೆ -ಸಾಹಿತಿ ಜಯಂತ ಕಾಯ್ಕಿಣಿ ಅವರ ಈ ಮೂರು ಪುಸ್ತಕಗಳನ್ನು ಲೇಖಕ ಎಂ.ಎಸ್‌.ಶ್ರೀರಾಂ ಬಿಡುಗಡೆ ಮಾಡಿದರು.

ನಗರದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಾಹಿತಿ ಪೂರ್ಣಚಂದ್ರ ತೇಜಸ್ವಿ, ರಂಗಶಂಕರದ ಅರುಂಧತಿ ನಾಗ್‌, ಗಾಯಕಿ ಅಮೃತಾ ರಾವ್‌ ಮತ್ತಿತರರು ಪಾಲ್ಗೊಂಡಿದ್ದರು.

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರಚಲಿತ ಸಮಸ್ಯೆಗಳ ಬಗ್ಗೆ ಮಾತನಾಡಿದ ಜಯಂತ ಕಾಯ್ಕಿಣಿ, ತದಡಿ ವಿದ್ಯುತ್‌ ಸ್ಥಾವರಕ್ಕೆ ವಿರೋಧ ವ್ಯಕ್ತಪಡಿಸಿದರು. ಅಭಿವೃದ್ಧಿ ಹೆಸರಲ್ಲಿ ಅಪಾಯವನ್ನು ಅನುಭವಿಸುವುದು ಬೇಡ. ಈ ನಿಟ್ಟಿನಲ್ಲಿ ಸಂಘಟಿದ ಹೋರಾಟ ಅನಿವಾರ್ಯ ಎಂದರು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+