122623jayanthiಸ್ಯಾಂಡಲ್‌ವುಡ್ 2008 ಗೋಚಾರಫಲ/movies/headlines/2009/01/01-kannada-movies-2008-birds-eye-view.html*ಜಯಂತಿಸೆನ್ಸಾರ್ ಆದ ಚಿತ್ರಗಳ ಸಂಖ್ಯೆ ನೂರಾ ಐವತ್ತೆರಡು. ತೆರೆಕಂಡ ಚಿತ್ರಗಳು 118. ಸೆನ್ಸಾರ್ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ಅವರ ಲ್ಯಾಪ್‌ಟಾಪ್‌ನಲ್ಲಿನ ಅಂಕಿಅಂಶಗಳ ಪ್ರಕಾರ ಹೇಳುವುದಾದರೆ- ಯಶಸ್ಸಿನ ಪ್ರಮಾಣ ಶೇ.8-9ರ ನಡುವೆ ಗಿರಕಿ ಹೊಡೆಯುತ್ತಿದೆ. ಹಳೆಯ ಮುಖಗಳಿಗೆ 2008 ಹೇಳಿಕೊಳ್ಳುವಂಥ ವರ್ಷವೇನಲ್ಲ. ತಾರೆಗಳ ಗ್ರಹಗತಿ ಹೀಗಿದೆ ನೋಡಿ: ವಿಷ್ಣುವರ್ಧನ್: 2008ರಲ್ಲಿ ಒಂದೂ ಸಿನಿಮಾ ತೆರೆಕಾಣಲಿಲ್ಲ. ಶಿವರಾಜ್‌ಕುಮಾರ್: ಸತ್ಯ ಇನ್ 33815http://kannada.oneindia.com/img/2009/01/01-vishnu-yejamanru1e.jpg122623jayanthiರಾಜ್ ನಲ್ಲಿ ಬೆಳ್ಳಿತೆರೆಯ ಬಂಗಾರಿಯರ ಥೈಥೈ/movies/hero/2009/01/09-puneet-rajkumar-dance-with-rajkumar-heroines.htmlನಿರ್ದೇಶಕ ಪ್ರೇಮ್ ಚಿತ್ರಗಳೆಂದರೆ ಏನೋ ಹೊಸತನ ಇದ್ದೇ ಇರುತ್ತದೆ. ಥರಾವರಿ ಗಿಮಿಕ್ ಗಳನ್ನುಮಾಡಿಕೊಂಡೆ ಜನಪ್ರಿಯರಾದವರು. ಚಿತ್ರೀಕರಣವಾಗುತ್ತಿರುವ ಅವರ ಹೊಸ ಚಿತ್ರ 'ರಾಜ್ ದಿ ಶೋ ಮ್ಯಾನ್'ನಲ್ಲೂ ಅವರ ಗಿಮಿಕ್ ಮುಂದುವರಿದೆ.ರಾಜ್ ಕುಮಾರ್ ಅವರೊಂದಿಗೆ ನಟಿಸಿದ್ದ ಒಂದು ಕಾಲದ ನಟಿಯರಾದ ಖ್ಯಾತ ನಟಿಯರಾದ ಜಯಂತಿ, ಭಾರತಿ, ಜಯಪ್ರದಾ,ಡಾ.ಜಯಮಾಲಾ ಹಾಗೂ ಊರ್ವಶಿ ಈಗ ಪುನೀತ್ ರೊಂದಿಗೆ 'ರಾಜ್' ಚಿತ್ರದಲ್ಲಿ ಹೆಜ್ಜೆ 33984http://kannada.oneindia.com/img/2009/03/17-puneet4.jpg122623jayanthiಹೊಸ ನಿರ್ದೇಶಕರೆಲ್ಲಾ ಅಡ್ಡಕಸುಬಿಗಳು: ರಾಜೇಂದ್ರ ಸಿಂಗ್ ಬಾಬು/movies/headlines/2009/01/20-piece-of-advice-to-young-movie-directors.html*ಜಯಂತಿಹಳೆ ತಲೆಗಳ ಕಾಲ ಮುಗೀತು ಸ್ವಾಮಿ. ಹೊಸ ತಂತ್ರಜ್ಞಾನ ಬಂದಿದೆ. ಮಾರುಕಟ್ಟೆ ಸ್ಟ್ರಾಟಜಿ ಬದಲಾಗಿದೆ. ಪಿಕ್ಚರ್ ಆಯುಸ್ಸು ಈಗ ಮೂರೇ ತಿಂಗಳು. ಅಷ್ಟರಲ್ಲಿ ಹಣ ಮಾಡಿಕೋಬೇಕು. ನಮ್ಮ ಹಳೆ ತಲೆಗಳಿಗೆ ಅದು ಗೊತ್ತೇ ಇಲ್ಲ. ಅವರೆಲ್ಲಾ ಇಂಡಸ್ಟ್ರಿಯಿಂದ ಜಾಗ ಖಾಲಿ ಮಾಡೋದು ವಾಸಿ: ಶಶಾಂಕ್ಗಾಂಧಿನಗರದಲ್ಲಿ ಈಗ ಮೇಕರ್ಸ್ ಅಂತ ನಾಲ್ಕೇ ಜನ ಇದ್ವಿ. ಈಗ ನೀನು ಸೇರಿಕೊಂಡಿದೀಯ 34173http://kannada.oneindia.com/img/2009/01/20-yogarajbhat2e.jpg122623jayanthiಭಕ್ತ ಸಿರಿಯಾಳ ಖ್ಯಾತಿ ಚಂದೂಲಾಲರ ಹೊಸ ಚಿತ್ರ/movies/headlines/2009/01/23-chandulal-jains-new-kannada-movie-videshi.htmlಸಾವಿನ ಕದ ತಟ್ಟಿ ಬದುಕಿ ಬಂದ ನಿರ್ಮಾಪಕ ಚಂದೂಲಾಲ್ ಜೈನ್ ಕೈಲಿ ಗುಟ್ಕಾ ಹಿಡಿದಿದ್ದರು. ಅನತಿ ದೂರದಲ್ಲಿ ಅವರ ಮಡದಿ. ಆಕೆ ಎಲ್ಲಿ ನೋಡಿಯಾರೋ ಎಂಬ ಧಾವಂತದಲ್ಲಿಯೇ ಗುಟ್ಕಾವನ್ನು ಬಾಯಿಗೆ ಇಳಿಸಿದರು. ಅದು, ಅವರ ಎಪ್ಪತ್ತನಾಲ್ಕನೇ ಹುಟ್ಟುಹಬ್ಬದ ಔತಣಕೂಟ. ದಾಂಪತ್ಯ ಜೀವನಕ್ಕೆ ಕಾಲಿಟ್ಟು ಐವತ್ತು ವರ್ಷ ಸರಿದ ಸಂತೋಷವೂ ಬೆರೆತಿತ್ತು. ಯುಗಳ ಸಂಭ್ರಮದ ಕಾರ್ಯಕ್ರಮ ನಡೆದದ್ದು, ಗುರುವಾರ 34249http://kannada.oneindia.com/img/2009/01/23-chandulal-jain1.jpg122623jayanthiನಾಯಕ ನಟರಿಗೆ ದ್ವಾರಕೀಶ್ ಛೀಮಾರಿ/movies/controversy/2009/01/30-dwarakish-blames-kannada-heroes-for-down-fall.html*ಜಯಂತಿಒಂದಲ್ಲ ಎರಡಲ್ಲ ಮೂರಲ್ಲ, ಸರೀಗೆ ಐದು ವರ್ಷ ಆಯಿತು. ನೆನಪಿಟ್ಟುಕೊಳ್ಳುವಂಥ ಇನ್ನೊಂದು ಚಿತ್ರನವನ್ನು ವಿಷ್ಣುವರ್ಧನ್ ಕೊಟ್ರಾ? ಆಪ್ತಮಿತ್ರನಂಥ ಯಶಸ್ವಿ ಚಿತ್ರದ ನಂತರವೂ ಅವರು ಸುಮ್ಮನಾದರಲ್ಲ, ಯಾಕೆ? ಯಾಕೆ ? ಈ ಕನ್ನಡದ ನಟರೇ ಹೀಗೆ. ಹಿರಿಯ ನಟರೇ ಹೀಗೆ ವರ್ತಿಸಿದರೆ ಇನ್ನು ಕಿರಿಯರ ಗತಿಯೇನು ? ಸೂಪರ್ ಹಿಟ್ ಚಿತ್ರ ಕೊಟ್ಟರೂ ಕೂಡ 34379http://kannada.oneindia.com/img/2009/01/30-dwarakish3e.jpg37312ಮೈಸೂರುಬರುತ್ತಿದೆ : ಜನಾನು'ರಾಗಿ' ಮುದ್ದೆ ಮಿಶಿನ್ನು/recipe/culture/2008/0701-ragi-ball-vending-machine.htmlಬರುತ್ತಿದೆ ರಾಗಿ ಮುದ್ದೆ ಮಾಡೊ ಟೇಬಲ್ ಚಾಪ್ ಮಿಶಿನ್..! ಹೌದು ಹೌದೂ, ಈ ಸುದ್ದಿ ಕೇಳಿದ ಹೆಂಗಸರು ಹೌದಾ ಹೌದಾ ಅಂತ ಸುಮ್ಮಸುಮ್ಮನೆ ಆಶ್ಚರ್ಯ ಪಡ್ತಾಯಿದ್ದಾರಂತೆ ರೀ. ಹೌದೇನ್ರೀ ಮುದ್ದೇ ಮಾಡಕ್ಕೂ ಮಿಶಿನ್ ಬಂದ್ ಬುಡ್ತಾ? ಏನ್ ಕಾಲ ಬಂತ್ರೀ ಅಂತ ಮೇಲ್ನೋಟಕ್ಕೆ ಡೂಪ್ಲಿಕೇಟ್ ಹುಬ್ಬು ಹಾರಿಸಿದರೂ ಒಳಗೊಳಗೆ ಕೆಲಸ ಕಮ್ಮಿ ಆಯ್ತಲ್ಲ ಅಂತ ಖುಷಿ ಬೀಳ್ತಾಯಿದ್ದಾರೇಂತಲೂ 1996http://kannada.oneindia.com/img/2009/07/28-raagimudde-machine1.jpg37312ಮೈಸೂರುಮೈಸೂರು: ತುರ್ತು ಅಗತ್ಯಕ್ಕೆ ತಕ್ಷಣ ಮಾಹಿತಿ/news/2009/01/04/yeddyurappa-helpline-crisis-management-mysore.htmlಮೈಸೂರು, ಜ. 4 : ಮೈಸೂರು ಜಿಲ್ಲೆಯಲ್ಲಿ ತುರ್ತು ನಿರ್ವಹಣೆಗಾಗಿ ನಿಯಂತ್ರಣ ಸಹಾಯವಾಣಿ ಕೊಠಡಿಯೊಂದನ್ನು ಮುಖ್ಯಮಂತ್ರಿ ಡಾ ಬಿ ಎಸ್ ಯಡಿಯೂರಪ್ಪ ಇಂದು ಉದ್ಘಾಟಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ಜಿಲ್ಲೆಯ ತುರ್ತು ಅಗತ್ಯಗಳ ಸಂದರ್ಭದಲ್ಲಿ ಎಲ್ಲ ಪ್ರದೇಶಗಳಿಂದ ತಕ್ಷಣ ಮಾಹಿತಿ ಈ ವ್ಯವಸ್ಥೆಯಿಂದ ಲಭ್ಯವಾಗಲಿದೆ. ಶೀಘ್ರಗತಿಯಿಂದ ನಿರ್ವಹಣೆ ಸಾಧ್ಯವಾಗುವುದು. ಈ ನಿರ್ವಹಣೆಯಲ್ಲಿ ಎಲ್ಲ ಇಲಾಖೆಗಳ ಸಹಯೋಗವಿದೆ. 33868http://kannada.oneindia.com/img/2009/01/04-helpline-mysore.jpg37312ಮೈಸೂರುರಾಕ್ ಪ್ರಿಯರೇ ಸ್ವರಾತ್ಮ ಅಲ್ಬಂ ಕೇಳಿ: ಮನೋಮೂರ್ತಿ/movies/music/2009/01/06-manomurthy-launches-swarathma-band-debut-album.htmlಬೆಂಗಳೂರು ಮೂಲದ ಸ್ವರಾತ್ಮ ರಾಕ್/ಫ್ಯೂಷನ್ ಬ್ಯಾಂಡ್ ತನ್ನ ಮೊತ್ತಮೊದಲ ಮ್ಯೂಸಿಕ್ ಅಲ್ಬಂ ಅನ್ನು ಹೊರತಂದಿದೆ. ಸೋಮವಾರ ನಗರದ ಪ್ಯಾಲೇಸ್ ಮೈದಾನದ ಬಳಿಯ ಒಪಾಸ್ ನಲ್ಲಿ ನಡೆದ ವರ್ಣರಂಜಿತ ಕಾರ್ಯಾಕ್ರಮದಲ್ಲಿ ಸ್ವರಾತ್ಮ ತಂಡದ ಅಲ್ಬಂ ಅನ್ನು ಅನಾವರಣಗೊಳಿದವರು ಮುಂಗಾರು ಮಳೆ ಖ್ಯಾತಿಯ ಸಂಗೀತ ನಿರ್ದೇಶಕ ಮನೋಮೂರ್ತಿ. ತಂಡಕ್ಕೆ ಶುಭ ಹಾರೈಸಲು ಮತ್ತೊಬ್ಬ ಜನಪ್ರಿಯ ಸಂಗೀತ ನಿರ್ದೇಶಕ ಗುರುಕಿರಣ್ ಆಗಮಿಸಿದ್ದರು.ಸ್ವರಾತ್ಮ 33919http://kannada.oneindia.com/img/2009/01/06-swarathma-mano-murthy1.jpg37312ಮೈಸೂರುಸತ್ಯಂ ರಾಜುಗಿಂತ ಖೇಣಿ ದೊಡ್ಡ ವಂಚಕ :ಗೌಡ್ರು /news/2009/01/09/kheni-is-big-fraud-than-satyam-raju-devegowda.htmlಬೆಂಗಳೂರು, ಜ. 9 : ಭಾರತೀಯ ಎನ್ರಾನ್ ಎಂದೇ ಕುಖ್ಯಾತಿ ಗಳಿಸಿರುವ ಸತ್ಯ ಕಂಪನಿಯ ಅವ್ಯವಹಾರದ ಕುರಿತು ದೇಶದಲ್ಲಿ ಭಾರಿ ಚರ್ಚೆ ನಡೆಯತೊಡಗಿದೆ. ಈ ಹಗರಣಕ್ಕೆ ಮಾಜಿ ಪ್ರಧಾನಮಂತ್ರಿ ದೇವೇಗೌಡರು ನೀಡುವ ಉತ್ತರ ಎಲ್ಲರೂ ಹುಬ್ಬೇರಿಸುವಂತಿದೆ. ಸತ್ಯಂ ಕಂಪನಿಯ ಚೇರಮನ್ ರಾಮಲಿಂಗರಾಜು ಕೇವಲ ಏಳು ಸಾವಿರ ಕೋಟಿ ರುಪಾಯಿ ಅವ್ಯವಹಾರ ನಡೆಸಿದ್ದಾರೆ. ಆದರೆ, ನೈಸ್ ಕಂಪನಿಯ ಅಶೋಕ್ 33994http://kannada.oneindia.com/img/2009/01/09-devegowda6e.jpg37312ಮೈಸೂರುಕಾಪನಹಳ್ಳಿ ಗವಿಮಠ ಸಂಭ್ರಮದ ಜಾತ್ರೆ/news/2009/02/11/gavimath-communal-harmony-kodihallli-pontiff.htmlಕೆ.ಆರ್.ಪೇಟೆ, ಫೆ. 11 : ತಾಲೂಕಿನ ಇತಿಹಾಸ ಪ್ರಸಿದ್ಧ ಕಾಪನಹಳ್ಳಿಯ ಗವಿಮಠದ ಸ್ವತಂತ್ರ ಸಿದ್ಧಲಿಂಗೇಶ್ವರರ ರಥೋತ್ಸವವು ಸಡಗರ-ಸಂಭ್ರಮಗಳಿಂದ ನಡೆಯಿತು. ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಸಿಂಧಘಟ್ಟ ಅರವಿಂದ್ ಸಿದ್ದಲಿಂಗೇಶ್ವರರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.ರಥೋತ್ಸವ ನಂತರ ನಡೆದ ಭಾವೈಕ್ಯ ಧರ್ಮ ಸಮ್ಮೇಳನದಲ್ಲಿ ಮಾತನಾಡಿದ ಕೋಡಿಮಠದ ಶ್ರೀಗಳು ನಾಡಿನಲ್ಲಿ ನಡೆಯುತ್ತಿರುವ ರಥೋತ್ಸವಗಳು ಮುಂತಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ 34586http://kannada.oneindia.com/img/2009/02/11-kapanahalli-gavimata.jpg100533ಜಯಂತಿಹಾಗೆ ಸುಮ್ಮನೆ ಕಿರಣೋದಯ/movies/hero/2008/12/27-haage-summane-kiran-star-is-born.htmlಸಿನಿಮಾ ಆರಂಭದ ನಡುವೆ ಪ್ರೇಕ್ಷಕರ ನಡುವೆ ಅಳುಕಿನಿಂದ ಓಡಾಡುತ್ತಿದ್ದ ಹುಡುಗನಿಗೆ ಸಿನಿಮಾ ಮುಗಿಯುವ ವೇಳೆಗೆ ಕೊಂಚ ಧೈರ್ಯ. ಕಿರಣ್ ಕಿರಣ್ ಎನ್ನುವ ಸಣ್ಣ ಸದ್ದು ಕ್ರಮೇಣ ಜೋರಾಯಿತು. ಆಟೊಗ್ರಾಫ್‌ಗೆ ಕೈಚಾಚಿದ ಸಾಲು ಬೆಳೆಯಿತು. ಅಲ್ಲಿಗೆ ಕನ್ನಡ ಚಿತ್ರೋದ್ಯಮದಲ್ಲಿ ಹೊಸ ನಾಯಕನೊಬ್ಬ ಹುಟ್ಟಿಕೊಂಡಂತಾಯಿತು.ಹಾಗೇ ಸುಮ್ಮನೆ ಚಿತ್ರ ಹೇಗಿದೆ ಎಂದು ಒಂದಷ್ಟು ಜನರನ್ನು ಮಾತನಾಡಿಸಿ. ಒಬ್ಬೊಬ್ಬರದು ಒಂದೊಂದು ಅನಿಸಿಕೆ. ಆದರೆ 33729http://kannada.oneindia.com/img/2008/12/27-kiran1.jpg100533ಜಯಂತಿಸ್ಯಾಂಡಲ್‌ವುಡ್ 2008 ಗೋಚಾರಫಲ/movies/headlines/2009/01/01-kannada-movies-2008-birds-eye-view.html*ಜಯಂತಿಸೆನ್ಸಾರ್ ಆದ ಚಿತ್ರಗಳ ಸಂಖ್ಯೆ ನೂರಾ ಐವತ್ತೆರಡು. ತೆರೆಕಂಡ ಚಿತ್ರಗಳು 118. ಸೆನ್ಸಾರ್ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ಅವರ ಲ್ಯಾಪ್‌ಟಾಪ್‌ನಲ್ಲಿನ ಅಂಕಿಅಂಶಗಳ ಪ್ರಕಾರ ಹೇಳುವುದಾದರೆ- ಯಶಸ್ಸಿನ ಪ್ರಮಾಣ ಶೇ.8-9ರ ನಡುವೆ ಗಿರಕಿ ಹೊಡೆಯುತ್ತಿದೆ. ಹಳೆಯ ಮುಖಗಳಿಗೆ 2008 ಹೇಳಿಕೊಳ್ಳುವಂಥ ವರ್ಷವೇನಲ್ಲ. ತಾರೆಗಳ ಗ್ರಹಗತಿ ಹೀಗಿದೆ ನೋಡಿ: ವಿಷ್ಣುವರ್ಧನ್: 2008ರಲ್ಲಿ ಒಂದೂ ಸಿನಿಮಾ ತೆರೆಕಾಣಲಿಲ್ಲ. ಶಿವರಾಜ್‌ಕುಮಾರ್: ಸತ್ಯ ಇನ್ 33815http://kannada.oneindia.com/img/2009/01/01-vishnu-yejamanru1e.jpg100533ಜಯಂತಿಹೊಸ ನಿರ್ದೇಶಕರೆಲ್ಲಾ ಅಡ್ಡಕಸುಬಿಗಳು: ರಾಜೇಂದ್ರ ಸಿಂಗ್ ಬಾಬು/movies/headlines/2009/01/20-piece-of-advice-to-young-movie-directors.html*ಜಯಂತಿಹಳೆ ತಲೆಗಳ ಕಾಲ ಮುಗೀತು ಸ್ವಾಮಿ. ಹೊಸ ತಂತ್ರಜ್ಞಾನ ಬಂದಿದೆ. ಮಾರುಕಟ್ಟೆ ಸ್ಟ್ರಾಟಜಿ ಬದಲಾಗಿದೆ. ಪಿಕ್ಚರ್ ಆಯುಸ್ಸು ಈಗ ಮೂರೇ ತಿಂಗಳು. ಅಷ್ಟರಲ್ಲಿ ಹಣ ಮಾಡಿಕೋಬೇಕು. ನಮ್ಮ ಹಳೆ ತಲೆಗಳಿಗೆ ಅದು ಗೊತ್ತೇ ಇಲ್ಲ. ಅವರೆಲ್ಲಾ ಇಂಡಸ್ಟ್ರಿಯಿಂದ ಜಾಗ ಖಾಲಿ ಮಾಡೋದು ವಾಸಿ: ಶಶಾಂಕ್ಗಾಂಧಿನಗರದಲ್ಲಿ ಈಗ ಮೇಕರ್ಸ್ ಅಂತ ನಾಲ್ಕೇ ಜನ ಇದ್ವಿ. ಈಗ ನೀನು ಸೇರಿಕೊಂಡಿದೀಯ 34173http://kannada.oneindia.com/img/2009/01/20-yogarajbhat2e.jpg100533ಜಯಂತಿಗುಂಡು ಪಾರ್ಟಿ ನಿಷೇಧ ಚಿತ್ರಾನ್ನ! ಚಿತ್ರಾನ್ನ?/movies/controversy/2009/01/23-kannada-producers-break-kfpa-rule.html*ಜಯಂತಿನಿಯಮ ಇರೋದು ಮುರಿಯಲಿಕ್ಕೆ ಅಂತ ಕೆಲವು ವಿಚಾರವಾದಿಗಳು ಹೇಳಿದ್ದುಂಟು. ಕನ್‌ಫ್ಯೂಸ್ ದಿ ರೀಡರ್ಸ್ ಅಂತ ವೈಯೆನ್ಕೆ ಕೂಡ ಆಗಾಗ ಹೇಳುತ್ತಿದ್ದರು. ಈಗ ಸುದ್ದಿಮಿತ್ರರು ನಿರ್ಮಾಪಕರನ್ನೇ ಕನ್‌ಫ್ಯೂಸ್ ಮಾಡಹೊರಟಿದ್ದಾರೆ. ಇದೇ ತಿಂಗಳ ಹದಿನೈದರ ನಂತರ ರಾತ್ರಿ ಹೊತ್ತು ಯಾರೂ ಪ್ರೆಸ್‌ಮೀಟ್ ಇಡಕೂಡದು ಅಂತ ನಿರ್ಮಾಪಕರ ಸಂಘ ಫರ್ಮಾನು ಹೊರಡಿಸಿದ್ದು ಗೊತ್ತೇ ಇದೆ. ಈ ವಾರ ಆ ಫರ್ಮಾನನ್ನು ಮೂವರು 34241http://kannada.oneindia.com/img/2009/01/23-kcn-chandrashekar2e.jpg100533ಜಯಂತಿಭಕ್ತ ಸಿರಿಯಾಳ ಖ್ಯಾತಿ ಚಂದೂಲಾಲರ ಹೊಸ ಚಿತ್ರ/movies/headlines/2009/01/23-chandulal-jains-new-kannada-movie-videshi.htmlಸಾವಿನ ಕದ ತಟ್ಟಿ ಬದುಕಿ ಬಂದ ನಿರ್ಮಾಪಕ ಚಂದೂಲಾಲ್ ಜೈನ್ ಕೈಲಿ ಗುಟ್ಕಾ ಹಿಡಿದಿದ್ದರು. ಅನತಿ ದೂರದಲ್ಲಿ ಅವರ ಮಡದಿ. ಆಕೆ ಎಲ್ಲಿ ನೋಡಿಯಾರೋ ಎಂಬ ಧಾವಂತದಲ್ಲಿಯೇ ಗುಟ್ಕಾವನ್ನು ಬಾಯಿಗೆ ಇಳಿಸಿದರು. ಅದು, ಅವರ ಎಪ್ಪತ್ತನಾಲ್ಕನೇ ಹುಟ್ಟುಹಬ್ಬದ ಔತಣಕೂಟ. ದಾಂಪತ್ಯ ಜೀವನಕ್ಕೆ ಕಾಲಿಟ್ಟು ಐವತ್ತು ವರ್ಷ ಸರಿದ ಸಂತೋಷವೂ ಬೆರೆತಿತ್ತು. ಯುಗಳ ಸಂಭ್ರಮದ ಕಾರ್ಯಕ್ರಮ ನಡೆದದ್ದು, ಗುರುವಾರ 34249http://kannada.oneindia.com/img/2009/01/23-chandulal-jain1.jpgnews"> ಅಲಮೇಲು ಅವರ ನಾಟಕಗಳ ಒಂದು ಪಕ್ಷಿ ನೋಟ | Alamelu Iyengar | Dramatist | Up-to-date Ambujamma | Humor - ಅಲಮೇಲು ಅವರ ನಾಟಕಗಳ ಒಂದು ಪಕ್ಷಿ ನೋಟ - Kannada Oneindia

ಅಲಮೇಲು ಅವರ ನಾಟಕಗಳ ಒಂದು ಪಕ್ಷಿ ನೋಟ

Alamelu Iyengar
ಅಪ್ಟುಡೇಟ್ ಅಂಬುಜಮ್ಮ' ಒಂದು ಸಾಮಾಜಿಕ ನಗೆ ನಾಟಕ. ಅಮೆರಿಕಾದಲ್ಲಿರುವ ಮಕ್ಕಳನ್ನು ನೊಡಲು ಹೋಗುವ ತಾಯಂದಿರು ಎದುರಿಸಬೇಕಾದ ಸಾಮಾಜಿಕ ಸಂಘರ್ಷಗಳು; ಆ ಹಿಡಿತಕ್ಕೆ ಸಿಕ್ಕು ಮೊದಮೊದಲು ಕೊಸರಾಡಿ ಕೊನೆಗೆ ಹೇಗೆ ಸರಿಹೋಗು'ತ್ತಾರೆಂಬುದನ್ನು ಹಾಸ್ಯದ ಛತ್ರಿಯ ಕೆಳಗೆ ಅರಳಿಸುವ ನಾಟಕ ಇದು. ನಳಪಾಕ' ಎಂಬ ನಾಟಕ ಅಮೆರಿಕಾದ ಪಡ್ಡೆ ಹುಡುಗರು ತಮ್ಮ ಗೆಳತಿಯರನ್ನು ಒಲಿಸಿಕೊಳ್ಳಲು ಏನೆಲ್ಲ ಮುಜುಗರ ಪಡಬೇಕಾಗುತ್ತದೆ ಎಂಬುದನ್ನು ವರ್ಣಮಯವಾಗಿ ಚಿತ್ರಿಸಿದ್ದಾರೆ. ಇನ್ನು ಹೈಟೆಕ್ ಹಯವದನಾಚಾರ್'. ಅಮೆರಿಕದ ಒಬ್ಬ ಪುರೋಹಿತ, ವಿದೇಶಕ್ಕೆ ಬಂದವರು ; ಆ ದೇಶದ ಎಲ್ಲ ಆಧುನಿಕ ಉಪಕರಣಗಳ ಸೌಲಭ್ಯವನ್ನು ಅಳವಡಿಸಿಕೊಂಡು ತಮ್ಮ ಆರ್ಥಿಕ ಅಂತಸ್ತನ್ನು ಹೇಗೆ ಹೆಚ್ಚಿಸಿಕೊಳ್ಳುತ್ತಾರೆಂಬುದು ಈ ನಾಟಕದ ವಸ್ತು. ತನ್ನ ಧರ್ಮ ಪತ್ನಿ ಮತ್ತು ತನ್ನ ಶಿಷ್ಯರನ್ನೂ ಯಾವ ರೀತಿಯಲ್ಲಿ ತಯಾರು ಮಾಡಿರುತ್ತಾರೆಂಬುದೇ ಒಂದು ಸೋಜಿಗ; ನಗೆ ಚಿಮ್ಮಲು ಸಾಕಷ್ಟು ಸಾಮಗ್ರಿ!

ಅಲಮೇಲು ಅವರ ನಾಟಕ ಪ್ರಪಂಚ ಕರ್ನಾಟಕವನ್ನು ಅಮೆರಿಕಾದಲ್ಲಿ ಕಸಿಮಾಡುವ ಒಂದು ಸಾರ್ಥಕ ಪ್ರಯತ್ನ. ಸರಳ ಸಂವಾದ, ಗರಿಗಟ್ಟುವ ಹಾಸ್ಯ, ದೃಶ್ಯವತ್ತಾಗುವ ಕಥಾನಕಗಳು, ವೈವಿಧ್ಯಮಯ ಪಾತ್ರಲೋಕ ಇವೆಲ್ಲ ಈ ನಾಟಕಗಳಲ್ಲಿ ಸೇರಿಕೊಂಡು ಪ್ರೇಕ್ಷಕರನ್ನು ಹಸನ್ಮುಖಿಗಳನ್ನಾಗಿ ಮಾಡಲು ದುಡಿಯುತ್ತವೆ. ಈಕೆಯ ರಚನಾಶಕ್ತಿ, ಹಾಸ್ಯ ಪ್ರಜ್ಞೆ ಮತ್ತು ಸೂಕ್ಷ್ಮ ಅನುಭವ ಗ್ರಹಣಸತ್ವಗಳು ಈ ನಾಟಕಗಳಲ್ಲಿ ಹದವಾಗಿ ಅನಾವರಣಗೊಂಡಿವೆ. ಅವರ "ಶ್ರೀರಾಮ ಪಟ್ಟಾಭಿಷೇಕ" ರಂಗ ವಲಯಗಳಲ್ಲಿ ಜಯಭೇರಿ ಹೊಡೆದಿದೆ. ಕನ್ನಡಿಗರಿಗೆ ಈ ನಾಟಕನೋಡುವ ಸೌಭಾಗ್ಯವಿದೆಯೆ ಎಂದದಕ್ಕೆ "ಖಂಡಿತ ಆ ದಿನವೂ ಬರಬಹುದು" ಎಂಬ ಸಕಾರಾತ್ಮಕ ಉತ್ತರ ನೀಡಿದರು. ಕರ್ನಾಟಕದ ಜನತೆ ತಮ್ಮ ಎಲ್ಲ ನಾಟಕಗಳನ್ನೂ ನೋಡಿ ಆನಂದಿಸಬೇಕೆನ್ನುವ ತವಕ ಅಲಮೇಲು ಅವರಿಗೂ ಇದೆ. ಆ ದಿನಕ್ಕಾಗಿ ಕಾಯಬೇಕಷ್ಟೆ.

ಅಲಮೇಲು ಅವರದ್ದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ. ಚಿಕ್ಕಂದಿನಿಂದಲೂ ಕರ್ನಾಟಕ ಸಂಗೀತದಲ್ಲಿ ಒಲವು; ಉತ್ತಮ ಹಾಡುಗಾರ್ತಿ. ಕ್ರೀಡಾ ಚಟುವಟಿಕೆಗಳಲ್ಲಿ ಎಂದೂ ಹಿಂದೆ ಬಿದ್ದವರಲ್ಲ. ಥ್ರೋ ಬಾಲ್, ಬ್ಯಾಸ್ಕೆಟ್ ಬಾಲ್, ಷಟ್ಲ್, ಬ್ಯಾಡಮಿಂಟನ್ ಮುಂತಾದುವುಗಳಲ್ಲಿ ತನ್ನನ್ನು ತೀವ್ರವಾಗಿ ತೊಡಗಿಸಿಕೊಂಡದ್ದುಂಟು. ಈಜುವುದರಲ್ಲಿ ಚಾಂಪಿಯನ್ ; ಹಲವಾರು ಅಂತರ ಕಾಲೇಜು ಸ್ಪರ್ಧೆಗಳಲ್ಲಿ ಪ್ರಶಸ್ತಿ ವಿಜೇತರು. ಪದಕಗಳನ್ನು ಗೆದ್ದು ಕಾಲೇಜಿಗೆ ಕೀರ್ತಿ ತಂದವರು. ಈಜುವುದರಲ್ಲಿ ಆತ್ಮವಿಶ್ವಾಸ ಹೆಚ್ಚು.

ಅಲಮೇಲು ಅವರ ತಂದೆಯವರಾದ ಪು.ತಿ.ನರವರು, ಇವರ ಚಿಕ್ಕ ವಯಸ್ಸಿನಲ್ಲಿ ಹೇಳಿದ ಒಂದು ಮಾತನ್ನು ಅವರು ಇಂದೂ ನೆನಪಿಸಿಕೊಳ್ಳುತ್ತಾರೆ. ಅದೇನೆಂದರೆ, ಪು.ತಿ.ನ.ರವರು ತಮ್ಮಲ್ಲಿ ಹಾಸ್ಯ ಪ್ರಜ್ಞೆಯ ಕೊರತೆ ಇದೆ ಎಂದು ಹೇಳಿಕೊಳ್ಳುತ್ತಿದ್ದರಂತೆ. ಆದರೆ ಅಲಮೇಲುವಿನ ಹಾಸ್ಯ ಪ್ರಜ್ಞೆಯನ್ನು ಕಂಡುಕೊಂಡ ಅವರು ಅದನ್ನು ಸಮಾಜಕ್ಕೆ ಧಾರೆ ಎರೆಯುವಂತೆ ಹೇಳಿದರಂತೆ. "ಈ ಹಾಸ್ಯ ಪ್ರಜ್ಞೆ ನಿನಗೆ ದೇವರಿತ್ತ ಒಂದು ವರ ; ಈ ವರವನ್ನು ನೀನು ನಿನ್ನಲ್ಲೇ ಉಳಿಸಿಕೊಳ್ಳುವಂತಿಲ್ಲ; ಎಲ್ಲ ಕಡೆ ಬಿತ್ತರಿಸು' ಎಂದರಂತೆ. ಇದೇ ಆಕೆಯ ಸ್ಫೂರ್ತಿಯ ಸೆಲೆ.

ಅವರ ನಾಟಕಗಳು ಅದೆಷ್ಟು ನೈಜವಾಗಿರುತ್ತಿದ್ದುವೆಂದರೆ ನಾಟದ ನಂತರ ಅನೇಕರು ಬಂದು ನಮ್ಮ ಮನೆಯ ಕಥೆ ನಿಮಗೆ ಹೇಗೆ ತಿಳಿಯಿತೆಂದು ಕೇಳುತ್ತಿದ್ದರಂತೆ. ಅದಕ್ಕವರು "ಐ ಆಮ್ ಎ ಫ್ಲೈ ಆನ್ ಮೆನಿ ವಾಲ್ಸ್' ಎನ್ನುವರಂತೆ. ಅಂದರೆ, ನೊಣ ಸರ್ವಾಂತರ್ಯಾಮಿಯಾಗಿ ಹೇಗೆ ಎಲ್ಲ ಕಡೆಗಳಲ್ಲಿ ಹೋಗಿ ಕುಳಿತುಕೊಳ್ಳುವುದೋ ಮತ್ತು ಎಲ್ಲ ವಿಷಯಗಳನ್ನು ತಿಳಿದುಕೊಳ್ಳುವುದೋ ಹಾಗೆ!

ಅಲಮೇಲು ಅವರು ಅಮೆರಿಕಾದಲ್ಲಿ ತಮ್ಮನ್ನು ಮೈತ್ರಿ' ಎನ್ನುವ ಒಂದು ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮೂಲಕ ಅವರು ಶೋಷಿತ ಮಹಿಳೆಯರ ಉದ್ಧಾರಕ್ಕಾಗಿ ಹೋರಾಡುತ್ತಾರೆ. ಭಾರತದ ಶಂಕರ ನೇತ್ರಾಲಯ ಪ್ರತಿಷ್ಠಾನ ಮುಂತಾದವುಗಳಿಗೆ ತಮ್ಮ ನಾಟಕ ಸಹಾಯಾರ್ಥ ಪ್ರದರ್ಶನಗಳ ಮೂಲಕ ಲಕ್ಷಾಂತರ ರೂಪಾಯಿಗಳ ಧನಸಹಾಯ ಮಾಡಿದ್ದಾರೆ; ಮಾಡುತ್ತಿದ್ದಾರೆ. ಅಮೆರಿಕಾದಲ್ಲಿಯ ವೃದ್ಧಾಶ್ರಮಗಳಿಗೆ ಹೋಗಿ ಅವರೊಟ್ಟಿಗೆ ಸ್ವಲ್ಪ ಸಮಯವನ್ನು ಕಳೆದು ಬರುತ್ತಾರೆ. ಮುಂದಿನ ಪೀಳಿಗೆಯವರಿಗಾಗಿ ಅವರ ಕೊಡುಗೆ ಏನು? ಎಂದು ಕೇಳಿದಾಗ ಅವರಿಗಾಗಿಯೇ ಹಲವು ನಾಟಕಗಳನ್ನು ರಚಿಸುತ್ತಿದ್ದೇನೆಂದು ಹೇಳಿದರು. ಅಲಮೇಲು ಅವರ ನಾಟಕವೆಂದರೆ ಮಕ್ಕಳು ಸಹಾ ಸಾಲಾಗಿ ಬಂದು ಕುಳಿತುಕೊಳ್ಳುತ್ತಾರಂತೆ. ಆದುದರಿಂದ ಆ ಮಕ್ಕಳಿಗೆ ಕನ್ನಡ ಕಲಿಸುವ ಕಾರ್ಯಕ್ರಮದ ಜೊತೆಗೇ ನಾಟಕದಲ್ಲೂ ಆಸಕ್ತಿ ಮೂಡಿಸುವಂತೆ ಮಾಡಬೇಕಾದುದು ತಮ್ಮ ಮುಂದಿರುವ ಭವಿಷ್ಯದ ಯೋಜನೆ ಎಂದರು.

ಎಲ್ಲಕ್ಕೂ ಮಿಗಿಲಾಗಿ ಅಲಮೇಲು ಅವರ ನಾಟಕವಿದೆಯೆಂದರೆ ಕಿಕ್ಕಿರಿದು ನೆರೆಯುವ ಜನಸ್ತೋಮಕ್ಕೆ ನಗೆಪಾಯಸ ಕಟ್ಟಿಟ್ಟ ಬುತ್ತಿ. ಅವರು ಜನರನ್ನು ಆತಂಕ ಮತ್ತು ಜಂಜಾಟದ ಇಲಿಪಂದ್ಯದ ಜೀವನದಿಂದ ದೂರ ಕರೆದೊಯ್ದು ಅವರನ್ನೆಲ್ಲ ಒಂದು ಭ್ರಾಮಕ ಪ್ರಪಂಚವೊಂದರಲ್ಲಿ ಕ್ಷಣಕಾಲ ಮೈ ಮರೆಸುತ್ತಾರೆ. ಅಲಮೇಲು ಅವರು ಇಂತಹ ಇನ್ನೂ ಅನೇಕ ನಾಟಕಗಳನ್ನು ರಚಿಸಿ ಪ್ರೇಕ್ಷಕರ-ಓದುಗರ ಮನಸ್ಸನ್ನು ಮುದಗೊಳಿಸುವಂತಾಗಲಿ; ಭಾರತದಲ್ಲಿರುವ ಕನ್ನಡಿಗರೆಲ್ಲರೂ ನಕ್ಕು ನಲಿದಾಡುವಂತೆ ಮಾಡುವ ನಾಟಕಗಳನ್ನು ರಚಿಸುವ ಶಕ್ತಿ ಅವರಿಗುಂಟು. ಈ ದಿಕ್ಕಿನಲ್ಲೂ ಅವರು ಪ್ರಯತ್ನ ನಡೆಸುತ್ತಾರೆ- ಎಂದು ಆಶಿಸುತ್ತೇನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+