ವಿಶ್ವಪ್ರೇಮಿಗಳ ದಿನ-2007


ಪ್ರೇಮದ ಹನಿ-4
ಪ್ರೇಮಿಗಳೇ ನಕ್ಕುನಲಿಯಿರಿ!

ಮನೆಯ ಖರ್ಚು-ವೆಚ್ಚ ನಿಭಾಯಿಸುವ ವಿಷಯವಾಗಿ ಗಂಡಹೆಂಡತಿ ಮಧ್ಯೆ ಬಿಸಿಬಿಸಿ ಚರ್ಚೆ ನಡೆಯುತ್ತಿತ್ತು. ಕಡೆಗೆ ಗಂಡ ರೇಗಿ ಹೇಳಿದ -ನನ್ನ ದುಡ್ಡಿಲ್ಲದಿದ್ದರೆ ಈ ಮನೆ, ಇಷ್ಟೊಂದು ಆಸ್ತಿ ಖಂಡಿತ ಇರುತ್ತಿರಲಿಲ್ಲ. ನೆನಪಿಟ್ಟುಕೋ...

ಹೆಂಡತಿ ತಕ್ಷಣವೇ ಹೀಗೆಂದಳು -ತಿಳ್ಕೊಂಡಿರ್ರೀ, ಈ ಮನೆ, ಇಷ್ಟೆಲ್ಲ ಆಸ್ತಿ ಇಲ್ಲದಿದ್ರೆ ನಾನು ನಿಮ್ಮತ್ತ ತಿರುಗಿ ಕೂಡ ನೋಡ್ತಾ ಇರಲಿಲ್ಲ...!

***

ಅದೊಂದು ಸಂಜೆ ಇದ್ದಕ್ಕಿದ್ದಂತೆ ಅವನ ಕ್ರೆಡಿಟ್‌ ಕಾರ್ಡ್‌ ಕಳೆದುಹೋಯಿತು. ಬ್ಯಾಂಕ್‌ ಬ್ಯಾಲೆನ್ಸ್‌ ಸಾಕಷ್ಟಿತ್ತು. ವಿಷಯ ತಿಳಿದ ಗೆಳೆಯರೆಲ್ಲರೂ ಬೇಗ ಪೊಲೀಸ್‌ ಕಂಪ್ಲೆಂಟ್‌ ಕೊಡೋ ಅಂದರು. ಈತ ನಗುತ್ತ ಹೀಗೆಂದ -ನೋ, ನಾನು ಕಂಪ್ಲೆಂಟ್‌ ಕೊಡಲಾರೆ, ಯಾಕೆಂದರೆ ಕಳ್ಳ ನನ್ನ ಹೆಂಡತಿಗಿಂತ ಕಡಿಮೆ ಖರ್ಚು ಮಾಡ್ತಾನೆ ಅಂತ ನಂಗೆ ಗ್ಯಾರಂಟಿಯಿದೆ!

(ಜೋಕು ಕತ್ತರಿಸಿದವರು; ಎ.ಆರ್‌.ಮಣಿಕಾಂತ್‌)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+