ತಾತ, ತಲೆಮರೆಸಿಕೊಳ್ಳಬೇಕಾಗಿರುವುದು ನಾನಲ್ಲ ನೀನು!

ತಾತ : ಲೇ ಗುಂಡ, ಬೇಗನೆ ತಲೆಮರೆಸಿಕೊಳ್ಳೋ.

ಗುಂಡ : ಯಾಕೆ ತಾತ ಏನಾಯ್ತು?

ತಾತ : ನೋಡಲ್ಲಿ ನಿಮ್ಮ ಮಿಸ್ ಬರ್ತಿದ್ದಾರೆ. ಇವತ್ತು ಶಾಲೆಗೆ ಬೇರೆ ಚಕ್ಕರ್ ಹಾಕಿದ್ದಿಯಾ.

ಗುಂಡ : ನೋ ಪ್ರಾಬ್ಲಂ ತಾತ. ಬಚ್ಚಿಟ್ಟುಕೊಳ್ಳಬೇಕಾದವನು ನಾನಲ್ಲ, ನೀನು?

ತಾತ : ಲೇ ಭಡವ. ನಾನ್ಯಾಕೋ ಬಚ್ಚಿಟ್ಟುಕೊಳ್ಳಬೇಕು? ಶಾಲೆ ತಪ್ಪಿಸಿದವನು ನೀನೋ ನಾನೋ?

ಗುಂಡ : ನಾನೇ ತಾತ. ಆದ್ರೆ, ನಮ್ಮ ತಾತ ತೀರಿಕೊಂಡಿದ್ದಾರೆ ಅಂತ ಹೇಳಿ ಶಾಲೆ ತಪ್ಪಿಸಿದ್ದೀನಿ! [ಸ್ಟುಡೆಂಟ್ ಟೀಚರ್ ಜೋಕ್ಸ್]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+