ನೀವು ಟೀ ಕುಡಿಯೋಕೆ ಕರೆಯುತ್ತಿರುವ ಮೋನಿಕಾ, ಯಾರು ಅನ್ಕೊಂಡ್ರೀ!
ಗುಂಡ : ಅಪ್ಪಾ ಒಂದು ಮಾತು ಹೇಳ್ಲಾ?
ತಂದೆ : ಏನದು?
ಗುಂಡ: ಫೇಸ್ ಬುಕ್ ನಲ್ಲಿ ನನ್ನ ಹದಿನೈದು ಖಾತೆಗಳಿವೆ (ಕೋಮಾ ಹಂತದಲ್ಲೂ ಹೆಂಡತಿಗೆ ವಯಸ್ಸಿನ ಚಿಂತೆ)
ತಂದೆ: ಹರಾಮ್ ಖೋರ್, ಓದೋದನ್ನು ಬಿಟ್ಟು ಇದನ್ನೇ ಮಾಡ್ತಿರು. ಅದ್ ಸರಿ, ಇದನ್ನೆಲ್ಲಾ ನಂಗೆ ಯಾಕೆ ಹೇಳ್ತಾ ಇದ್ದೀಯಾ?
ಗುಂಡ : ನೀವು ಹತ್ತು ದಿನದಿಂದ ಟೀ ಕುಡಿಯಲು ಕರೀತಾ ಇದ್ದೀರಲ್ವಾ, ಆ ಮೋನಿಕಾ ಬೇರೆ ಯಾರೂ ಅಲ್ಲಾ, ನಾನೇ..
---
ಟೀಚರ್: ಎಲ್ಲಾದರೂ ನೀನು ಮೂರ್ಖ, ದಡ್ಡ, ಪೆದ್ದ, ವಿವೇಕಹೀನ, ಕೋಡಂಗಿಯರನ್ನು ಒಬ್ಬರಲ್ಲೇ ನೋಡಿದ್ದೀಯಾ?
ವಿದ್ಯಾರ್ಥಿ : ತಲೆ ತಗ್ಗಿಸುತ್ತಾ, "ಇಲ್ಲಾ ಸಾರ್"
ಟೀಚರ್: ತಲೆ ತಗ್ಗಿಸಬೇಡು, ನನ್ನನ್ನು ನೋಡು...
-------
ಡಾಕ್ಟರ್ : ಆಪರೇಷನ್ ಆದ ಕೂಡಲೇ ನೀವು ನಡೆದುಕೊಂಡು ಮನೆಗೆ ಹೋಗಬಹುದು.
ರೋಗಿ: ಯಾಕ್ ಸರ್, ಆಟೋಗೂ ದುಡ್ಡು ಉಳಿಯೋಲ್ವಾ?
(ವಾಟ್ಸಪ್ ಜೋಕುಗಳು)












Click it and Unblock the Notifications