ಹಾಸ್ಯ: ಲಕ್ಷ್ಮೀ ಪ್ರತ್ಯಕ್ಷವಾದಾಗ ಶೆಟ್ರು ಕೇಳಿದ ವರವೇನು?

ಹಾಸ್ಯ: ಶೆಟ್ರು ತಪಸ್ಸು ಮಾಡಿದರು.
ಲಕ್ಷ್ಮೀ ಪ್ರತ್ಯಕ್ಷಳಾದಳು.

ಲಕ್ಷ್ಮೀ: ಶೆಟ್ರೇ ಏನು ಬೇಕು?
ಶೆಟ್ರು: ದುಡ್ಡು ಬೇಕು!

ಎರಡು ಗೋಣಿಚೀಲದಷ್ಟು ದುಡ್ಡು ಕೊಟ್ಟು ಲಕ್ಷ್ಮಿ ಮಾಯವಾದಳು. ಶೆಟ್ರು ಖುಷಿಯಿಂದ ಮನೆಗೆ ಬಂದು ಗೋಣಿ ಚೀಲಗಳನ್ನು ಬಿಚ್ಚಿ ನೋಡಿ ಬೆಚ್ಚಿ ಬಿದ್ದರು.
ಆ ಗೋಣಿಚೀಲಗಳಲ್ಲಿದ್ದುದು ₹500 ಮತ್ತು ₹1000 ದ ಹಳೆಯ ನೋಟುಗಳು!
ಶೆಟ್ರು ಪುನಃ ತಪಸ್ಸು ಮಾಡಿದರು.

ಲಕ್ಷ್ಮೀ ಪ್ರತ್ಯಕ್ಷಳಾಗಿ ಕೇಳಿದಳು:
" ಏನಾಯಿತು ಶೆಟ್ರೇ?"

ಶೆಟ್ರು ಹೇಳಿದರು:
"ಇವೆಲ್ಲವೂ ಹಳೆಯ ನೋಟುಗಳು! ಇವುಗಳಿಗೆ ಈಗ ಬೆಲೆಯಿಲ್ಲ"

ಲಕ್ಷ್ಮಿ: "ಶೆಟ್ರೇ, ನಾನೂ ಕೂಡಾ ಹಳೆಯ ಲಕ್ಷ್ಮಿ. ನನ್ನ ಬಳಿ ಇರುವುದೆಲ್ಲಾ ಹಳೆಯ ನೋಟುಗಳೇ! ನಿಮಗೆ ಹೊಸ ನೋಟುಗಳು ಬೇಕಿದ್ದರೆ ಮೋದಿಯವರನ್ನು ಕುರಿತು ತಪಸ್ಸು ಮಾಡಿ!"

ಲಕ್ಷ್ಮೀ ಮಾಯವಾದಳು.
ಶೆಟ್ರು ಮೂರ್ಛೆ ಹೋದರು.

Jokes for the day : Whatsapp jokes collection
****

ಇನ್ನು ಮುಂದೆ ಯಾರಾದರು ಮರಣ ಹೊಂದಿದರೆ ಸಮಾದಾನದ ಮಾತುಗಳು ಹೀಗಿರುತ್ತವೆ...
.
.
.
☆ ಪಾಪ... ತುಂಬ ಒಳ್ಳೆಯವರು ಯಾವಾಗಲೂ online ಇರ್ತಿದ್ರು 😕
.
.
.
☆ ಎಲ್ಲಾರ ಪೋಸ್ಟ್ಗಳಿಗು like ಮಾಡ್ತಿದ್ರು😣
.
.
.
☆ ತುಂಬಾ decent ಆಗಿ comments ಮಾಡ್ತಾ ಇದ್ರು😦
.
.
.
☆ ಪಾಪ ಅವರ ಪೋಸ್ಟ್ ಗೆ ಯಾರನ್ನು tag ಮಾಡ್ತ ಇರಲಿಲ 😧
.
.
.
☆ ಯಾರಾದರು ಅವರನ್ನು tag ಮಾಡಿದ್ರು ಏನು ಹೇಳ್ತ ಇರಲಿಲ್ಲ ಪಾಪ 😕
.
.
.
☆ ಎಲ್ಲಾರ profile pic ಗು like ಮಾಡ್ತ ಇದ್ರು ಪಾಪ 😧
.
.
.
☆ ಪಾಪ ಅವರ ಜೀವನ ಪೂರ್ತಿ ಒಂದೇ id use ಮಾಡಿದ್ರು 😥
.
.
.
☆ಯಾರನ್ನು candy crush ಗೆ invite ಮಾಡ್ತ ಇರಲಿಲ್ಲ ಪಾಪ 😣
.
.
.
☆ ಅವರ account always live ಅಂತ ಭಾವಿಸೊಣ 😨
.
.
.
☆ ಅವರ ಮರಣ
social media ಗೆ
ಬಹಳ ದೊಡ್ಡ ನಷ್ಟ

😂😂😂
😝😝😝
😜😜😜
***

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+