ಹಾಸ್ಯ : ಹೆಂಡತಿ ಮತ್ತು ಗರ್ಲ್ ಫ್ರೆಂಡ್ ನಡುವಿನ ವ್ಯತ್ಯಾಸವೇನು?
ಹೆಂಡತಿ ಮತ್ತು ಗರ್ಲ್ ಫ್ರೆಂಡ್ ನಡುವಿನ ವ್ಯತ್ಯಾಸವೇನು?
ಹೆಂಡತಿ ಒಂದು TVಗೆ ಸಮ; ಗರ್ಲ್ ಫ್ರೆಂಡ್ mobileಗೆ ಸಮ
ಮನೆಯಲ್ಲಿ ಮಾತ್ರ ನೀವು ಟಿವಿ ನೋಡುವಿರಿ
ಆದರೆ ನೀವು ಹೊರಗೆ ಹೋದಾಗ, ಮೊಬೈಲ್ ಅನ್ನು ನಿಮ್ಮ ಜೊತೆಯಲ್ಲಿಯೇ ತೆಗೆದುಕೊಂಡು ಹೋಗುವಿರಿ
ಕೆಲವೊಮ್ಮೆ ನೀವು ಸಂತೋಷದಿಂದ ಇದ್ದರೆ ಮಾತ್ರ ಟಿವಿ. ನೋಡ್ತಿರಿ
ಆದರೆ ಹೆಚ್ಚಿನ ಸಮಯ, ನಿಮ್ಮ MOBILE ನೊಂದಿಗೆ ಆಟ ಆಡುವಿರಿ
ಟಿವಿ ಎಂಬುದು ಒಮ್ಮೆ ಕೊಂಡುಕೊಂಡರೆ ಉಚಿತ
ಆದರೆ, ಮೊಬೈಲ್ಗಾಗಿ, ನೀವು ಆಗಾಗ ಪಾವತಿ ಮಾಡಲೇಬೇಕು
ಇಲ್ಲದಿದ್ದರೆ ಸೇವೆಗಳನ್ನು ಕಡಿತಗೊಳಿಸುತ್ತದೆ

ಟಿವಿ ದೊಡ್ಡದಾಗಿರುತ್ತದೆ ಸ್ವಲ್ಪ ಹಳೆಯದಾಗಿಯೂ ಇರುತ್ತೆ
ಆದರೆ, ಮೊಬೈಲ್ ಮುದ್ದಾಗಿ ಸ್ಲಿಮ್ಮಾಗಿ ಕರ್ವಿಯಾಗಿರುತ್ತದೆ
ಮೊಬೈಲನ್ನು ಬದಲಾಯಿಸಬಹುದು
ಹಾಗೂ ಎಲ್ಲೆಂದರಲ್ಲಿ ಜೊತೆಯಲ್ಲಿ ಎತ್ತಾಕಿಕೊಂಡು ಹೋಗಬಹುದು
ಟಿವಿಗೆ ರಿಪೇರಿ ಖರ್ಚು ಕಮ್ಮಿ ಇರುತ್ತದೆ
ಆದರೆ MOBILE ರಿಪೇರಿ ಖರ್ಚು ಹೆಚ್ಚಾಗಿರುತ್ತದೆ
ಬೇಡಿಕೆಯೂ ಜಾಸ್ತಿ ಇರುತ್ತದೆ
ಬಹು ಮುಖ್ಯವಾಗಿ, MOBILE ಒಂದು ದ್ವಿಮುಖ ಸಂವಹನ (ನೀವು ಕೇಳಬಹುದು ಹಾಗೂ ಮಾತನಾಡಬಹುದು)
ಆದರೆ, ಟಿವಿಯಿಂದ ಬರೋದು ಮಾತ್ರ ಕೇಳಿಸಿಕೊಳ್ಳಬೇಕು ಅಷ್ಟೇ
ನಿಮಗೆ ಇಷ್ಟ ಇರಲಿ
ಇಲ್ಲದಿರಲಿ😝😝😝
ಕೊನೆಯದಾಗಿ ಆದರೆ ....!
ಟಿವಿ ಗಳು ಉತ್ತಮವಾದವು
ಏಕೆಂದರೆ
ಟಿವಿ ಲೈಫ್ ಟೈಂ
ಬಾಳಿಕೆಗೆ ಚನ್ನಾಗಿ ಬರ್ತವೆ
ಮೊಬೈಲನ್ನು ಆರು ತಿಂಗಳಿಗೊಮ್ಮೆ ಬದಲಾಯಿಸಲೇಬೇಕು
ಏಕೆಂದರೆ ಮಾರ್ಕೆಟ್ ನಲ್ಲಿ ಹೊಸ ಹೊಸ ಮೊಬೈಲ್ ಗಳು ಸಿಕ್ಕೇ ಸಿಗ್ತಾವೆ
ಟಿವಿಗಳಿಗೆ ವೈರಸ್ ಅಟ್ಯಾಕ್ ಆಗುವುದಿಲ್ಲ
ಆದರೆ MOBILE ಗಳಲ್ಲಿ
ವೈರಸ್ ಬಗ್ಗೆ ಹೇಳಬೇಕಾ??
😂😂😂😂😂😂😂
ಟಿವಿಗೆ ಕಂಟ್ರೋಲ್
ರಿಮೋಟ್ ನಲ್ಲಿ ಇರುತ್ತೆ
ಮೊಬೈಲ್ಗೆ ಕಂಟ್ರೋಲೇ ಇರೋದಿಲ್ಲಾ
🤦🏻♂🤦🏻♂🤦🏻♂🤦🏻♂🤦🏻♂
Take care boys
ಟಿವಿಗೆ ಮಾತ್ರ ಅಂಟಿಕೊಳ್ಳಿ ..
ಸಾರ್ವಜನಿಕ ಹಿತಾಸಕ್ತಿಗಾಗಿ _
😃😂😄
****












Click it and Unblock the Notifications