ಮನೆಕೆಲಸಕ್ಕೆ ಕೆಲಸದವಳನ್ನು ಇಟ್ಟುಕೊಂಡಿದ್ದೆಲ್ವೋ, ಏನೋ ಮಾಡ್ದೆ?

ಆತ್ಮೀಯ ಸ್ನೇಹಿತ ಗುಂಡನ ಮನೆಗೆ ತಿಮ್ಮ ಬರುತ್ತಾನೆ..

ತಿಮ್ಮ: ಏನೋ ಇದು, ಬಟ್ಟೆ ಒಗಿದಾ ಇದ್ಯಾ?
ಗುಂಡ : ಹೌದು, ಏನ್ ಮಾಡೋದು..
ತಿಮ್ಮ: ಮನೆ ಕೆಲಸಕ್ಕೆ ಕೆಲಸದವಳನ್ನು ಇಟ್ಟುಕೊಂಡಿದ್ದೆಯಲ್ಲಾ.,. ಎಲ್ಲಿ ಅವಳು.. ನೀನ್ಯಾಕೆ ಈ ಕೆಲಸ ಮಾಡ್ತಾ ಇದ್ಯಾ?
ಗುಂಡ: ಅವಳನ್ನೇ ಮದುವೆಯಾಗಿದ್ದೇನೆ ಕಣೋ..
---

ಪತಿ: ತುಂಬಾ ತಲೆನೋವು.. ಕಾಫಿ ಮಾಡ್ಕೊಂಡು ಬಾರೇ...
ಪತ್ನಿ: ಒಂದು ನಿಮಿಷ ಸುಮ್ನೆ ಕೂತ್ಕೊಳೋಕೆ ಬಿಡಲಲ್ಲಾ ನೀವು.. ನಂಗೂ ಗಂಟಲು ನೋವು..
ಪತಿ: ಹೌದಾ.. ಸರಿ ಬಾ ಇಲ್ಲಿ...
ಪತ್ನಿ: ಯಾಕೆ?
ಪತಿ: ನೀನು ನನ್ನ ತಲೆ ಒತ್ತು, ನಾನು ನಿನ್ನ ಗಂಟಲು ಒತ್ತುತ್ತೀನಿ...

 Jokes for the day: You appointed maid, what happened to her
--

ಪತ್ನಿ: ಮನೆಯಿಂದ ಹೊರಡಬೇಕಾದರೆ, ದೇವರಿಗೆ ಕೈಮುಗಿದು ಹೋಗಿ...ಎಲ್ಲಾ ಕೆಲಸ ಸಕ್ಸಸ್ ಆಗುತ್ತೆ..
ಪತಿ: ನಾನು ಕೈಮುಗಿಯೋಲ್ಲಾ..
ಪತ್ನಿ: ಯಾಕೆ?
ಪತಿ: ನನ್ನ ಮದುವೆಯ ದಿನ ಕೂಡಾ, ಕೈಮುಗಿದು ಹೊರಟಿದ್ದೆ.. ಸಕ್ಸಸ್ ಆಯ್ತಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+